Advertisements

ಮನೆ ಕೆಲಸದವನ ಕಾಲಿಗೆ ಬಿದ್ದ ಓನರ್ ಮಹಿಳೆ.! ಅಲ್ಲಿ ಏನಾಯಿತು ಗೊತ್ತಾ.? ಕಾರಣ ಕೇಳಿದ್ರೆ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ತೆಲಂಗಾಣ ರಾಜ್ಯದ ಸುನೀತಾ ಎನ್ನುವ ಫೇಮಸ್ ಲಾಯರ್‌ ಇದ್ದರು ಇನ್ನೂ ಇವರ ಮನೆಯಲ್ಲಿ ಮರಿಯಪ್ಪ ಎನ್ನುವ 50 ವರ್ಷದ ವ್ಯಕ್ತಿ ಮನೆಯ ಬಳಿ ತೋಟದ ಕೆಲಸ ಮಾಡುತ್ತಿದ್ದರು.. ಒಂದು ದಿನ ಲಾಯರ್ ಸುನೀತಾ ತನ್ನ ಆಫೀಸ್ ಗೆ ಹೋಗಿ ಮನೆಗೆ ವಾಪಸ್‌ ಬಂದಾಗ ಆಕೆಯ‌ ಕೈಯಲ್ಲಿದ್ದ ಡೈಮಂಡ್ ರಿಂಗ್ ಕಾಣೆಯಾಗಿತ್ತು.. ಆಗ ತನ್ನ ಕೈಗೆ ಹಾಕಿದ ಡೈಮಂಡ್ ರಿಂಗ್ ಕಳೆದು ಹೋಗಿರುವುದನ್ನು ನೋಡಿ ಸುನೀತಾ ಶಾ’ಕ್ ಆಗುತ್ತಾಳೆ.. ಕಳೆದು ಹೋದ ಡೈಮಂಡ್ ರಿಂಗ್ ಸುಮಾರು 50‌ ಲಕ್ಷ ಬೆಲೆ ಬಾಳುತ್ತಿತ್ತು.. ಆಗ ಸುನೀತಾಗೆ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸದವರ ಮೇಲೆ ಅನುಮಾನ ಬಂದಿತ್ತು.. ಆ ದಿನ ಮರಿಯಪ್ಪ ಮಾತ್ರ ಕೆಲಸಕ್ಕೆ ಬಂದಿದ್ದ ಆಗಾಗಿ ಮರಿಯಪ್ಪನನ್ನು‌ ಕರೆದು ಅವರನ್ನು ಏನು ಕೇಳದೆ ಲಾಯರ್ ಸುನೀತಾ ಅವರನ್ನು ಜೋರಾಗಿ ಬೈ’ಯುತ್ತಿದ್ದರು

[widget id=”custom_html-2″]

Advertisements
Advertisements

ನಿನ್ನು ದೊಡ್ಡ ಕಳ್ಳ ನನ್ನ ಡೈಮಂಡ್ ರಿಂಗ್ ಕಳ್ಳತನ ಮಾಡಿದ್ದೀಯಾ ನಾಳೆ ಸಂಜೆಯ ಒಳಗೆ ನನ್ನ ಡೈಮಂಡ್ ರಿಂಗ್ ವಾಪಸ್ ತಂದ ಕೊಟ್ಟರೆ ಸರಿ ಇಲ್ಲವಾದರೆ ನಿನ್ನ ಮೇಲೆ ಪೋ’ಲಿಸರಿಗೆ ದೂರು ನೀಡಿ ಜೈ’ಲಿಗೆ ಕಳುಹಿಸುತ್ತೇನೆ ಎಂದು ಸುನೀತಾ ಮರಿಯಪ್ಪನಿಗೆ ಬೆ’ದರಿಕೆ ಹಾಕಿದಳು.. ಆದರೆ ಪಾಪ ಅಮಾಯಕ ಮರಿಯಪ್ಪ ಇಲ್ಲ ಮೇಡಂ ನಾನು ಯಾವುದೇ ಡೈಮಂಡ್ ರಿಂಗ್ ನೋಡಿಲ್ಲ ಮತ್ತೆ ಅದನ್ನು ಎತ್ತಿಕೊಂಡಿಲ್ಲ ನನ್ನನ್ನು ನಂಬಿ ನಾನು ಕಳ್ಳತನ ಮಾಡಿಲ್ಲ ಎಂದು ಎಷ್ಟೇ ಕಣ್ಣಿರಿಟ್ಟು ಹೇಳಿಕೊಂಡರು, ಆಗ ಸುನೀತಾ ಅವರ ಮಾತನ್ನು ನಂಬಲಿಲ್ಲ.. ಇನ್ನೂ ಮರಿಯಪ್ಪನಿಗೆ ವಾನ್‌ ಮಾಡಿ ನಾಳೆಯ‌‌ ಒಳಗೊಂಡೆ ನನ್ನ ಡೈಮಂಡ್ ರಿಂಗ್ ತಂದುಕೊಂಡು ಎಂದು ಹೇಳಿ ಕಳುಹಿಸಿದ್ದಳು.. ಆಗೆಯೇ ಇನ್ನೂ ಮುಂದೆ ನಮ್ಮ ಮನೆಗೆ ಕೆಲಸಕ್ಕೆ ಬರಬೇಡ ಎಂದು‌ ಚನ್ನಾಗಿ ಬೈದು ಕಳುಹಿಸಿ ಬಿಟ್ಟಳು..

[widget id=”custom_html-2″]

ಸ್ವಲ್ಪ ಸಮಯದ ಬಳಿಕ ಸುನೀತಾ ಗಂಡ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್‌ ಬಂದರು.. ಆಗ ಸುನೀತಾ ತನ್ನ ಗಂಡನ ಬಳಿ ಹೋಗಿ ನಡೆದ ಘ’ಟನೆಯನ್ನು ಪೂರ್ತಿಯಾಗಿ ಹೇಳಿದ್ದಳು, ಆಗ ಗಂಡ ಮನೆಯ ಹಾಲ್ ನಲ್ಲಿ ಅಳವಡಿಸಿದ ಸಿಸಿಟಿವಿ ವಿಡಿಯೋವನ್ನು ನೋಡಿದ್ದರು.. ಬೆಳಗ್ಗೆ ಸ್ನಾನ ಮಾಡಲು ಬಾತ್ರೂಮಿಗೆ ಹೋದಾಗ ಸುನೀತಾ ಕೈಯಲ್ಲಿ ಡೈಮಂಡ್ ರಿಂಗ್ ಇತ್ತು, ಆದರೆ ಸ್ನಾನ ಮುಗಿಸಿ ಹೊರಗೆ ಬರುವಾಗ ಆಕೆಯ ಕೈಯಲ್ಲಿ ಡೈಮಂಡ್ ರಿಂಗ್ ಇಲ್ಲದಿರುವುದು ಕ್ಯಾಮರಾದಲ್ಲಿ ಕಾಣಿಸಿತು.. ಸುನೀತಾ ಬಾತ್ರೂಮಿನ ಚೇಂಬರ್ ಒಳಗಡೆ ರಿಂಗ್ ಅನ್ನು ಬೀಳಿಸಿದಳು.. ಈಗ ಸುನೀತಾ ಮನೆಯ ಕೆಲಸಗಾರನಿಗೆ ಬೈದಿದ್ದನ್ನು ನೆನಪು ಮಾಡಿಕೊಂಡು, ಪಶ್ಚಾತಾಪ ಪಟ್ಟು ಕಣ್ಣಿರಿಟ್ಟು ಕೊನೆಗೆ ಮರಿಯಪ್ಪನ ಮನೆಗೆ ಸುನೀತಾ ಮತ್ತು ಗಂಡ ಇಬ್ಬರು ಹೋಗಿ ಮರಿಯಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದರು..

ನಂತರ ಮರಿಯಪ್ಪನ ಬಳಿ ದಯವಿಟ್ಟು ನಾಳೆಯಿಂದ ಕೆಲಸಕ್ಕೆ ಬನ್ನಿ ಎಂದು ಕೇಳಿಕೊಂಡರು.. ಆಗ ಮರಿಯಪ್ಪ ಅವರನ್ನು ಕ್ಷಮಿಸಿ ಆಯ್ತು ಮೇಡಂ ನಾಳೆಯಿಂದ ಕೆಲಸಕ್ಕೆ ಬರುತ್ತೇನೆ ಎಂದು ಒಪ್ಪಿಕೊಂಡರು.. ಮರುದಿನ ಬೆಳಗ್ಗೆ ಕೆಲಸಕ್ಕೆ ಬಂದ ಮರಿಯಪ್ಪ ಬಾತ್ರೂಮಿನ ಚೇಂಬರ್ ಓಪನ್ ಮಾಡಿ ನಂತರ ಆ ಗಲೀಜಿನ ಒಳಗಡೆ ತಾನೇ ಇಳಿದು ಹುಡುಕಾಡಿ ಕೊನೆಗೆ ಆ ಡೈಮಂಡ್ ರಿಂಗ್ ಅನ್ನು ಹುಡುಕಿ ಸುನೀತಾಗೆ ನೀಡಿದ.. ಆಗ ಲಾಯರ್ ಸುನೀತಾ ಪುನಃ ನನ್ನ ಡೈಮಂಡ್ ರಿಂಗ್ ಮತ್ತೆ ಸಿಕ್ಕಿದ್ದು ನೋಡಿ‌ ಮರಿಯಪ್ಪ‌ನಿಗೆ ಧನ್ಯವಾದವನ್ನು ತಿಳಿಸಿದ್ದರು.. ಸ್ನೇಹಿತರೆ ಸರಿಯಾಗಿ ವಿಚಾರ ತಿಳಿಯದೆ ಲಾಯರ್ ಸುನೀತಾ ಮರಿಯಪ್ಪನಿಗೆ ಮಾಡಿದ ಕೆಲಸ ಸರಿನಾ ಅಥವಾ ತಪ್ಪಾ ನಿಮ್ಮ ಅನಿಸಿಕೆ ತಿಳಿಸಿ..