Advertisements

ಭಿಕ್ಷುಕಿ ಎಂದುಕೊಂಡು ಅರೆಸ್ಟ್ ಮಾಡಲು ಬಂದ ಪೊಲೀಸರಿಗೆ ಅಜ್ಜಿಯ ಚೀಲ ನೋಡಿ ಶಾ’ಕ್ ಆದರೂ! ಅಷ್ಟಕ್ಕೂ ಭಿಕ್ಷುಕಿ ಚೀಲದಲ್ಲಿ ಏನಿತ್ತು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಈ ಮಹಿಳೆಯನ್ನು ನೋಡಿ ಭಿಕ್ಷುಕಿ ಎಂದು ಕೊಂಡು ಅರೆಸ್ಟ್ ಮಾಡಲು ಹೋದ ಪೋಲಿಸರಿಗೆ ದೊಡ್ಡ ಶಾಕ್ ಆಯಿತು.. ಅಷ್ಟಕ್ಕೂ ಈ ಮಾಹಿಳೆಯಾದರು ಯಾರು! ಈ ಮಹಿಳೆಯನ್ನು ಪೊಲೀಸರು ಅ’ರೆಸ್ಟ್ ಮಾಡಲು ಕಾರಾಣವಾದರು ಏನು ಗೊತ್ತಾ? ಆದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಈ ಸುದ್ದಿ ಕೇಳಿ‌ ಬಂದಿರೋದು ಗ್ರೇಟರ್ ನೋಯಿಡಾದಲ್ಲಿ‌ ಅಲ್ಲಿ ಭಿಕ್ಷೆ ಬೇಡುತ್ತಿದ್ದ ಎಲ್ಲರನ್ನೂ ನಿಲ್ಲಿಸಿ ಅದರಲ್ಲಿ ವಯಸ್ಸಾದವರನ್ನು ವೃದ್ಧಾಶ್ರಮಗಳಿಗೆ ಕೈ ಕಾಲು ಗಟ್ಟಿಮುಟ್ಟಾಗಿರುವವರನ್ನು ಸಣ್ಣಪುಟ್ಟ ಕೆಲಸಗಳಿಗೆ ಸೇರಿಸುವ ನಿರ್ಧಾರವನ್ನು ಕೈಗೊಂಡಿತ್ತು ಉತ್ತರ ಪ್ರದೇಶದ ಸರ್ಕಾರ.. ಅದಕ್ಕಾಗಿ ಪ್ರತಿಯೊಬ್ಬ ಭಿಕ್ಷುಕರನ್ನು ವ’ಶಪಡಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿದರು ಪೊಲೀಸರು. ಅದೇರೀತಿ ವಯಸ್ಸಾದ 86 ವರ್ಷದ ವೃದ್ಧ ಮಹಿಳೆಯನ್ನ ಕೂಡ ವ’ಶಪಡಿಸಿಕೊಳ್ಳಲು ಹೋದ ಪೋಲಿಸರು..

[widget id=”custom_html-2″]

Advertisements
Advertisements

ಆಗ ಈ ವೃದ್ಧ ಅಜ್ಜಿಯ ಬಳಿ ಒಂದು‌ ಸಣ್ಣ ಚೀಲವಿತ್ತು, ಅದರಲ್ಲಿ ಏನಿದೆ ತೆಗೆದು ತೋರಿಸು ಎಂದು ಎಷ್ಟೇ ಬಲವಂತ ಮಾಡಿದರು ಆ ವೃದ್ಧ ಅಜ್ಜಿ ತೋರಿಸಲು ಮುಂದಾಗಲಿಲ್ಲ.. ನಂತರ ಪೊಲೀಸರೆ‌‌ ಆ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ಎರಡು ಲಕ್ಷ ರೂಪಾಯಿ ಹಣ ಇತ್ತು ಮೊದಲು ಪೊಲೀಸರಿಗೆ ಈ ಅಜ್ಜಿ ಎಲ್ಲೋ ಕಳ್ಳತನ ಮಾಡಿ ಇಷ್ಟೊಂದು ಹಣ ತಂದಿರಬೇಕು‌ ಎಂದು ಅನಿಸಿತು.. ಮತ್ತು ಅದರ ಬಗ್ಗೆ ಅಜ್ಜಿಯನ್ನು ವಿಚಾರಣೆ ಮಾಡಿದಾಗ ಸತ್ಯಾಂಶ‌ ಹೋರ ಬಂತು ಅದೇನೆಂದರೆ ಈ ಅಜ್ಜಿಗೆ ಇಬ್ಬರು ಗಂಡು ಮಕ್ಕಳು ಇದ್ದರೂ ಮತ್ತು ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ಹತ್ತು ಎಕರೆ ಜಾಮೀನು ಕೂಡ ಇತ್ತು. 13 ವರ್ಷಗಳ ಹಿಂದೆ ಈ ಅಜ್ಜಿಯ ಗಂಡ ತೀರಿಹೋದ ಮೇಲೆ ಇಬ್ಬರು ಗಂಡು ಮಕ್ಕಳು ಐದೈದು ಎಕರೆಯಂತೆ ಹಚ್ಚಿಕೊಂಡು ಅನಂತರ

[widget id=”custom_html-2″]

ಈ ಅಜ್ಜಿಯನ್ನು ಮನೆಯಿಂದ ಹೊರಗೆ ಹಾಕಿದರು ಮತ್ತು ಈ ಅಜ್ಜಿಗೆ ಆಗ ಏನು ಮಾಡಬೇಕೆಂದು ತಿಳಿಯದ‌ ಪರಿಸ್ಥಿತಿಯಲ್ಲಿ ನೋಯಿಡಾದ ರಸ್ತೆಯಲ್ಲಿ ಭಿಕ್ಷೆ ಬೇಡಲು ಶುರುಮಾಡಿದರು.. ಸುಮಾರು 13 ವರ್ಷದಿಂದ ಭಿಕ್ಷೆ ಬೇಡಿಕೊಂಡು ಬಂದ ಹಣದಲ್ಲಿ ಕೇವಲ ಊಟಕ್ಕೆ ಬೇಕಾದಷ್ಟು ಹಣವನ್ನು ಖರ್ಚ ಮಾಡಿ ಉಳಿದ ಹಣವನ್ನು ಸೇವ್ ಮಾಡಿದ್ದರು.. ಅದರಿಂದ ನನ್ನ ಬಳಿ ಇಷ್ಟೊಂದು ಹಣ ಇದೇ ಎಂದು ಪೊಲೀಸರಿಗೆ ಆ ಅಜ್ಜಿ ಹೇಳಿದರು.. ನಂತರ ಪೊಲೀಸರು ಈ‌ ಅಜ್ಜಿಯ ದೊಡ್ಡ ಮಗನಿಗೆ ಈ ವಿಚಾರವನ್ನು‌‌ ತಿಳಿಸಿ ಅವರನ್ನು ಮನೆಗೆ‌ ಕರೆದುಕೊಂಡು ಹೋಗಲು ಪೊಲೀಸರು ಹೇಳಿದಾಗ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಲು ಮಕ್ಕಳು ಮುಂದೆ ಬರಲಿಲ್ಲ.. ಮತ್ತು ಅಜ್ಜಿಯನ್ನು ಆಶ್ರಮಕ್ಕೆ ಸೇರಿಸಿಬೀಡಿ ಎಂದು‌‌‌ ಅಜ್ಜಿಯ ಮಕ್ಕಳು ಪೊಲೀಸರಿಗೆ ಹೇಳಿದರು..

[widget id=”custom_html-2″]

ಇಷ್ಟಾದಮೇಲೂ ಆ ಅಜ್ಜಿ ತನ್ನ ಬಳಿ ಇದ್ದ ಎರಡು ಲಕ್ಷ ಹಣವನ್ನು ಇರುವ ಮೊಮ್ಮಕಳಿಗೆ ಹಂಚಿಬಿಡಿ ಎಂದು ಹಣವನ್ನು ಅವರಿಗೆ ಕೊಟ್ಟು ತನ್ನ ತಾಯಿತನವನ್ನು ಎತ್ತಿ ಹಿಡಿದಳು‌.. ನಮ್ಮ ತಂದೆ ತಾಯಿ ನಮ್ಮನ್ನು ಕಷ್ಟ ಪಟ್ಟು‌‌  ಒಂಭತ್ತು ತಿಂಗಳು ಎತ್ತು ಹೊತ್ತು ಸಾಕಿರುತ್ತಾರೆ.. ಅವರ ಅರ್ಧ ಜೀವನವನ್ನು ನಮಗಾಗಿ ಕಷ್ಟಪಟ್ಟಿರುತ್ತಾರೆ, ಆದರೆ ನಾವು ಬೆಳೆದು ದೊಡ್ಡವರಾದ‌ ಮೇಲೆ ಅವರಿಗೆ ಮೂರು ಹೊತ್ತು ಊಟ ಹಾಕಲು ಸಹಾ ಇಂದೆ ಮುಂದೆ ನೋಡುತ್ತೇವೆ.. ಎಂತಹ ವಿಚಿತ್ರ ಅಲ್ಲವೇ ಮಕ್ಕಳು ತಾಯಿಯನ್ನು ಸಾ’ಯಿಸಿದರು ಕೂಡ ತಾಯಿ ತನ್ನ ಕೊನೆಯ ಕ್ಷಣದ ವರೆಗೂ ತಾಯಿಯ ಹೃದಯ ತನ್ನ ಮಕ್ಕಳಿಗಾಗಿ ಹಂಬಲಿಸುತ್ತಾ ಇರುತ್ತದೆ ಇಂತಹ ತಾಯಂದಿರಿಗೆ ಒಂದು ಸೇಲ್ಯೂಟ್ ಮಾಡಲೇಬೇಕು.. ಸ್ನೇಹಿತರೆ ಈ ತಾಯಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..