ನಮಸ್ತೆ ಸ್ನೇಹಿತರೆ, ಮದುವೆ ಅನ್ನೊದು ನೂರಾರು ಬಂಧಗಳನ್ನ ಬೆಸೆಯುವ ಒಂದು ಪ್ರಕ್ರಿಯೆ.. ಗಂಡ ಅಥವಾ ಹೆಂಡತಿ.. ಯಾರೇ ಆಗಲಿ ಮುಂದಿನ ಸಂಪೂರ್ಣ ಜೀವನ ಮತ್ತೊಬ್ಬರಿಗಾಗಿ ಮುಡಿಪಾಗಿಟ್ಟು ಪ್ರೀತಿ ನೀಡೋದೆ ನಿಜವಾದ ಜೀವನ.. ಹೌದು ಮೈಸೂರಿನಲ್ಲಿ ಮ’ನಕಲಕುವ ಘ’ಟನೆ ನಡೆದಿದ್ದು ಎರಡು ವರ್ಷದ ಹಿಂದೆಯಷ್ಟೇ ಮದುವೆಯಾದ ಜೋಡಿಗೆ ಇಂದು ಬಂದಿರುವಂತಹ ಸ್ಥಿತಿ ಬೇರೆ ಯಾರಿಗೂ ಬೇಡ..
[widget id=”custom_html-2″]
ಹೌದು ಈ ಇಬ್ಬರು ಮೈಸೂರಿನ ನಿವಾಸಿಗಳು ಮದುವೆಯಾಗಿ ಕೇವಲ ಎರಡೇ ವರ್ಷ ಆಗಿದೆ.. ಈ ದಂಪತಿಗಳಿಗೆ 11 ತಿಂಗಳ ಪುಟ್ಟ ಮಗು ಕೂಡ ಇದೇ.. ಆದ್ರೆ ಈ ದಂಪತಿ ಮಗು ಮುಖವನ್ನ ನೋಡದೆ ಈ ಹುಡುಗ ಮಾಡಿರೋ ಕೆಲಸ ನೋಡಿದ್ರೇ ನಿಜಕ್ಕೂ ಮನಕಲಕುವಂತೆ ಇದೇ.. ಕಳೆದ ಎರಡು ವರ್ಷದ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಮೈಸೂರಿನ JP ನಗರದಲ್ಲಿ ವಾಸಮಾಡ್ತೀದ್ದರು..
[widget id=”custom_html-2″]
[widget id=”custom_html-2″]

[widget id=”custom_html-2″]
ಪ್ರಾರಂಭದಲ್ಲಿ ಎಲ್ಲವು ಚೆನ್ನಾಗಿ ಇರುತ್ತಿತ್ತು.. ಆದ್ರೆ ಬರು ಬರುತ್ತಾ ಗಂಡನ ನಡವಳಿಕೆಯಲ್ಲಿ ಬದಲಾವಣೆ ಆಗಿತ್ತು.. ಒಂದು ಕಡೆ ನಂದಿನಿ ಗರ್ಭಿಣಿ ಆಗಿದ್ಲೂ ..ಪುಟ್ಟ ಕಂದಮ್ಮನಿಗೆ ಜನ್ಮ ನಿಡಿದ್ಲೂ.. ಆತ ನಂದಿನಿಯ ತಂದೆ ತಾಯಿ ಮಗಳಿಗೆ ಹೆರಿಗೆಯನ್ನ ಮಾಡಿಸಿ ಬಾಣಂತನ್ನ ಮಾಡಿ ಮಗುವಿನ ಹಾರೈಕೆ ಮಾಡಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಗಂಡ ವಿಜಯ್ ಜೊತೆ ಮನೆಗೆ ಕಳುಹಿಸಿದರು.. ಆದ್ರೆ ಇತ್ತ ಗಂಡ ವಿಜಯ್ ಗೆ ಏನಾಗಿತ್ತೋ ಆ ಪುಟ್ಟ ಮಗು ಒಳ್ಳೆಯ ಹೆಂಡತಿ ಸಂಸಾರಕ್ಕೆ ಇನ್ನೇನು ಬೇಕು ಎನುವಂತೆ ಇತ್ತು ಆ ಕುಟುಂಬ.. ಒಂದು ಒಳ್ಳೆಯ ಜೀವನ ಕಟ್ಟಿಕೊಳ್ಳ ಬಹುದಾಗಿತ್ತು.. ಆದ್ರೆ ಗಂಡ ವಿಜಯ್ ಮಾಡಿದೆ ಬೇರೆ.. ಆತನಿಗೆ ಹಣದ ದಾಹ ಹೆಚ್ಚಾಯಿತು.. ಅದರಲ್ಲಿಯೂ ದುಡಿದು ಕಳುಹಿಸುವ ಹಣದ ವ್ಯಾಮೋಹ ಅಲ್ಲ.. ಹೆಂಡತಿಯ ತವರು ಮನೆಯಿಂದ ಬಿಟ್ಟಿಯಾಗಿ ಬರೋ ಹಣದ ಮೇಲೆ ವ್ಯಾಮೋಹ ಹೆಚ್ಚಾಗಿತ್ತು.. ಮಗುವಿನ ಜೊತೆ ಬಂದ ಬಾಣಂತಿಗೆ ಪ್ರೀತಿ ನೀಡಿ ಅವಳಗೆ ಹಾರೈಕೆ ಮಾಡುವ ಬದಲಿಗೆ ವಿಜಯ್ ಪ್ರತಿದಿನ ತವರು ಮನೆಯಿಂದ ಹಣ ತರುವಂತೆ ತೊಂ’ದರೆ ಕೊ’ಡುತ್ತಿದ್ದ..
[widget id=”custom_html-2″]

ವಿಜಯ್ ಮಾತ್ರವಲ್ಲದೆ ಆತನ ಕುಟುಂಬದವರು ಕೂಡ ಪ್ರತಿದಿನ ಹಣಕ್ಕಾಗಿ ನಂದಿನಿಗೆ ತೊಂ’ದರೆ ಕೊಡ್ತೀದ್ರಂತೆ.. ಇದೇರೀತಿ ಹಣ ತರುವಂತೆ ಮೊನ್ನೆಯು ಮಾತಿಗೆ ಮಾತು ನಡೆದಿದೆ.. ಇತ್ತ ವಿಜಯ್ ನಂದಿನಿಯ ಮೇಲೆ ಕೈ ಮಾಡಿದ್ದಾನೆ.. ಆದ್ರೆ ಹಸಿ ಬಾಣಂತಿ ಆದಾಗಲ್ಲೇ ಸೂಕ್ಷ್ಮವಾಗಿದ್ದ ನಂದಿನಿಗೆ ಬಹಳಷ್ಟು ಪೆ’ಟ್ಟಾಗಿ ನೆಲದಮೇಲೆ ಕು’ಸಿದು ಬೀದ್ಲೂ.. ನಂತರ ಭ’ಯ ಪಟ್ಟು ಗಂಡ ವಿಜಯ್ ಆ’ಸ್ಪತ್ರೆಗೆ ದಾ’ಖಲು ಮಾಡಿದ್ದ ಆದ್ರೆ ಚಿ’ಕಿತ್ಸೆ ಫ’ಲಕಾರಿ ಆಗಲಿಲ್ಲ.. ಮೈಮೇಲೆಲ್ಲಾ ಸಾಕಷ್ಟು ಪೆಟ್ಟು ತಿಂದಿದ್ದ ನಂದಿನಿಗೆ ಬಹುಶಃ ಈ ಜೀವನ ಸಾಕು ಎನಿಸಿತೋ ಎನೋ.. ಆ’ಸ್ಪತ್ರೆಯಲ್ಲಿ ಚಿಕಿತ್ಸೆ ಫ’ಲಕಾರಿ ಆಗದೆ ಆಸ್ಪತ್ರೆಯಲ್ಲೇ ಕೊ’ನೆಯುಸಿರೆಳೆದಳು.. ಇತ್ತ 11 ತಿಂಗಳ ಪುಟ್ಟ ಕಂದಮ್ಮ ತಾಯಿ ಇಲ್ಲದೆ ಅನಾಥವಾಯಿತ್ತು.. ಸ್ನೇಹಿತರೆ ಇಂತಹ ವ್ಯಕ್ತಿಗಳಿಗೆ ಯಾವ ಶಿಕ್ಷೆ ನೀಡಬೇಕು?
[widget id=”custom_html-2″]