Advertisements

ತಾಯಿ ಬದುಕಿದ್ದಾಗಲೇ ಜೀ’ವಂತ ಸ’ಮಾಧಿ ಮಾಡಿದ ಮಗ! ಮೂರು ದಿನ ಕಳೆದ ನಂತರ ಅಲ್ಲಿ ಏನಾಯಿತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ತಾಯಿಯನ್ನು ಕಣ್ಣಿಗೆ ಕಾಣದ ದೇವರಿಗಿಂತ ಶ್ರೇಷ್ಠ ಅಂತ ಕರೆಯುತ್ತೇವೆ.. ಅಂತಹಾ ತಾಯಿ ತನ್ನ ಮಕ್ಕಳನ್ನು ಬಿಟ್ಟು ಎಂದಿಗೂ ಊಟ ಮಾಡುವುದಿಲ್ಲ. ತನ್ನಗೆ ಎಷ್ಟೇ ಹಸಿವಾದರೂ ಸಹಾ ತನ್ನ ಮಗುವಿಗೆ ಮೊದಲು ತಿನಿಸಿ ಅನಂತರವೇ ತನ್ನ ಹಸಿವನ್ನ ನೀಗಿಸುತ್ತಾಳೆ ತಾಯಿ ತನ್ನ ಮಕ್ಕಳಿಂದ ಏನನ್ನು ಕೂಡ ಬಯಸುವುದಿಲ್ಲ ಆದರೆ ತನ್ನಗೆ ಕಷ್ಟ ಬಂದಾಗ ತನ್ನ ಮಕ್ಕಳು ತನ್ನ ಬಳಿ ಇರಲಿ ಎನ್ನುವ ಆಸೆ ಪ್ರತಿಯೊಬ್ಬ ತಾಯಿಗೂ ಇದ್ದೆ ಇರುತ್ತದೆ ಆದರೆ ಈ ಕಲ್ಲಿಯುಗದಲ್ಲಿ ತಾನು ಎಂದುಕೊಂಡಂತೆ ಆಗದೆ ತನ್ನ ಮಕ್ಕಳಿಂದ ದೂರ ಕೂಡ ಆಗಬಹುದು.. ಹೌದು ಸ್ನೇಹಿತರು ಒಂದು ಊರಿನಲ್ಲಿ 90 ವರ್ಷ ವಯಸ್ಸಾಗಿದ ಅಜ್ಜಿ ವಾಸಮಾಡುತ್ತಿದ್ದರು

[widget id=”custom_html-2″]

Advertisements
Advertisements

ಈ ಅಜ್ಜಿಯ ಜೊತೆಗೆ ಮಗ ಮತ್ತು ಹೆಂಡತಿ ಜೀವನ ಮಾಡುತ್ತಿದ್ದರು.. ಈಗಿರುವ ಸಂದರ್ಭದಲ್ಲಿ ತನ್ನ ತಾಯಿಯನ್ನ ಕುರಿಸಿಕೊಂಡು ಮಗ ಎಲ್ಲಿಗೊ ಹೋಗಿ ಬಿಟ್ಟ ಸ್ವಲ್ಪ ಸಮಯದ ನಂತರ ಒಬ್ಬನೇ ಮಾತ್ರ ವಾಪಸ್ ಮನೆಗೆ ಬಂದ ಮನೆಯಲ್ಲಿ ಇದ್ದವರು ಕ್ಯಾಬ್ ನ್ನ ಮೂಲಕ ಅಮ್ಮನನ್ನು ಮನೆಗೆ‌ ಕಳುಹಿಸಿದೆ ಎಂದು ಹೇಳಿದ.. ಮೂರು ದಿನಗಳು ಕಳೆಯಿತು ಅತ್ತೆಯ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ.. ಪಾಪ ಸೊಸೆ ಅತ್ತೆ ಮನೆಗೆ ಬಾರದೆ ಇರುವುದನ್ನು ನೋಡಿ ಗಾಬರಿಗೊಂಡಳು. ಒಬ್ಬಳು ಸೊಸೆ ಯಾವತ್ತೂ ಕೂಡ  ಮಗಳು ಆಗುವುದಕ್ಕೆ ಸಾದ್ಯವಿಲ್ಲ ಎಂದು ಹಲವಾರು ಹೇಳುತ್ತಾರೆ.. ಆದರೆ ಈ ಸೊಸೆ ತನ್ನ ಅತ್ತೆಯನ್ನ ತುಂಬಾನೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು ಅತ್ತೆಯ ಬಗ್ಗೆ ತನ್ನ ಗಂಡನ ಬಳಿ ಎಷ್ಟು ಕೇಳಿದರು ಸಹಾ ಆತ ಉತ್ತರ ಕೊಡದೇ

[widget id=”custom_html-2″]

ಇದ್ದಾಗ ಕೊನೆಗೆ ತನ್ನ ಅತ್ತೆ ಕಾಣಿಸುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ಹೋಗಿ ಕಂ’ಪ್ಲೇಂಟ್ ಕೊಟ್ಟಳು.. ಆಗ ಪೊಲೀಸರು ಅನುಮಾನದ ಮೇರೆಗೆ ಈ ಮಹಿಳೆಯ ಗಂಡನನ್ನ ವಿಚಾರಣೆ ಮಾಡಿದರು ಸ್ವಲ್ಪ ಪೊಲೀಸ್ ಟ್ರೀಟ್ಮೆಂಟ್ ನೀಡಿದ ನಂತರ ಮಗನಿಗೆ ತನ್ನ ತಾಯಿಯ ಮೇಲೆ ಕೋಪ ಉಂಟಾಗಿ ಬದುಕಿರುವಾಗಲೇ ತಾಯಿಯನ್ನು ಮಣ್ಣು ಮಾಡಿದ್ದಾನೆ ಎನ್ನುವ ವಿಷಯ ತಿಳಿಯಿತು.. ಇನ್ನೂ ಈ ವಿಷಯ ಕೇಳಿದ ಪ್ರತಿಯೊಬ್ಬರು ಕೂಡ ಶಾ’ಕ್ ಆದರೂ, ಆಗ ತಕ್ಷಣವೇ ಅಜ್ಜಿಯ ಮಗ ಕೇಳಿದ ಸ್ಥಾಳಕ್ಕೆ ಹೋಗಿ ಅಲ್ಲಿ ಮಣ್ಣು ತೆಗೆದು ನೋಡಿದ್ರೇ ಅಲ್ಲಿ ಕೆಳಗೆ ಜೋರಾಗಿ ಶಬ್ದ ಕೇಳಿಸುತ್ತಿತ್ತು.

[widget id=”custom_html-2″]

ಆಶ್ಚರ್ಯ ಎನೆಂದರೆ ಮಣ್ಣು ಮುಚ್ಚಿದ ಬಳಿಕ ಆ ತಾಯಿ ಜೀವಂತವಾಗಿ ಬದುಕಿಯೇ ಇದ್ದಳು ನಂತರ ಭೂಮಿಯನ್ನು ಅಗೆದು ಆ ತಾಯಿಯನ್ನು ಶ’ವದ ಪೆಟ್ಟಿಗೆಯಿಂದ ಹೊರಗೆ ತೆಗೆಯಲಾಯಿತು.. ಆದರೆ ಪಾಪ ವಯಸ್ಸಾದ ಬಡ ಜೀವ ಮೂರು ದಿನಗಳ ಕಾಲ ಅನ್ನ ನೀರು ಗಾಳಿ ಇಲ್ಲದಿದ್ದರೂ ಸಹಾ ಜೀವಂತವಾಗಿ ಬದುಕಿದಳು.. ನಂತರ 90 ವರ್ಷದ ಆ ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು ಮಗ ಮಾಡಿದ ಸಣ್ಣ ತಪ್ಪಿಗೆ ಅತನನ್ನು ಜೈಲಿಗೆ ಕಳುಹಿಸಿದರು.. ಈ ರೀತಿಯಾಗಿ ಒಬ್ಬಳು ಸೊಸೆ ಅತ್ತೆಯ ಪ್ರಾಣವನ್ನ ಕಾಪಾಡಿಸಿದ್ದಳು.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..