ನಮಸ್ತೆ ಸ್ನೇಹಿತರೆ, ಮಹಿಳೆ ಮನಸ್ಸು ಮಾಡಿದ್ರೆ ಸಾಕು ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೇ.. ಅ’ವಮಾನಗಳನ್ನ ಮೆಟ್ಟಿ ನಿಂತಾಗ ಮಾತ್ರವೇ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.. ಇದೇ ರೀತಿ ಅ’ವಮಾನವನ್ನೇ ತನ್ನ ಗುರಿಯನ್ನಾಗಿ ಮಾಡಿಕೊಂಡ ಈ ಮಹಿಳೆಯ ಸಾಧನೆ ಇಂದು ಪ್ರತಿಯೊಬ್ಬರಿಗೂ ಕೂಡ ಸ್ಪೂರ್ತಿಯಾಗಿದೆ.. ಹೌದು ಮಹಿಳೆಯ ಹೆಸರು ಆಶಾ ಕಂದಾರ ಮದುವೆಯಾದ ನಂತರ ದಾಂಪತ್ಯ ಜೀವನದಲ್ಲಿ ಮನಸ್ಥಾನ ಉಂಟಾಗಿ ಅನಂತರ ಕೋರ್ಟ್ ಮೂಲಕ ವಿವಾಹ ವಿಚ್ಛೇದನ ಪಡೆದು ಇಬ್ಬರು ಮಕ್ಕಳ ಜೊತೆ ಇರುವ ಇವರು ತಮ್ನ ಹಾಗು ಮಕ್ಕಳ ಜೀವನಕ್ಕಾಗಿ ಜೋತ್ಪುರ ಮಹಾನಗರ ಪಾಲಿಕೆಯ ಬಳಿ ರಸ್ತೆಯನ್ನು ಸ್ವಚ್ಛ ಮಾಡುವ ಕೆಲಸವನ್ನ ಮಾಡುತ್ತಿದ್ದರು.. ಆಗ ಆಶಾ ಅವರು ತನ್ನ ಜೀವನ ಇಷ್ಟೇ ಎಂದು ಸುಮ್ಮನಾಗದ ಇವರು ರಸ್ತೆ ಸ್ವಚ್ಛತೆ ಮಾಡುವಾಗ ನಿಮ್ಮ ತಂದೆ ಏನೂ ಜಿಲ್ಲಾಧಿಕಾರಿನ ಇಲ್ಯಾಕ್ಕೆ ನಿಂತಿದ್ದೀಯಾ

ಅಂತ ರಸ್ತೆಯ ಮದ್ಯದಲ್ಲಿ ಆಶಾ ಅವರಿಗೆ ಅ’ವಮಾನ ಮಾಡಿದವರ ಮುಂದೆ ತಲೆ ಎತ್ತಿ ನಿಂತಿದ್ದಾರೆ.. ಎಂಟು ವರ್ಷಗಳ ಹಿಂದೆ ತನ್ನ ಗಂಡನಿಂದ ದೂರ ಆದ ಆಶಾ ಅವರಿಗೆ ಇಬ್ಬರು ಮಕ್ಕಳ ಜವಾಬ್ದಾರಿ ತನ್ನ ಹೆಗಲಿಗೆ ಬಂದಿತು.. ತನ್ನ ಮಕ್ಕಳನ್ನ ಬೆಳೆಸುವ ಜೊತೆಯಲ್ಲಿ ತಮ್ಮ ಪದವಿಯನ್ನ ಮುಗಿಸಿಕೊಂಡು ಆಶಾ ಅವರು ನಂತರ ನಾಗರಿಕ ಸೇವಾ ಪರೀಕ್ಷೆಯನ್ನ ಮುಗಿಸಿದ್ದರು.. ಫಲಿತಾಂಶ ಬರುವುದು ತಡವಾಗಿದ್ದ ಕಾರಣ ತಮ್ಮ ಇಬ್ಬರು ಮಕ್ಕಳನ್ನ ಬೆಳೆಸುವ ತುಂಬಾನೇ ಕಷ್ಟ ಪಟ್ಟು ಈ ಮಹಿಳೆ ಕೆಲಸ ಯಾವುದಾದರೇನು ಶ್ರದ್ಧೆ ಮತ್ತು ತಾಳ್ಮೆ ಇರಬೇಕು ಅಂತ ರಸ್ತೆಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿದ್ದರು ಅಲ್ಲಿ ಇವರಿಗೆ ಇಲ್ಲ ಸಲ್ಲದ ಹಾಗೆ ಅ’ವಮಾನ ಮಾಡಿದ್ದರು. ಆದರೂ ಆಶಾ ಅವರು ಯಾವುದಕ್ಕೂ ಕುಗ್ಗದೆ ಎರಡು ವರ್ಷಗಳ ನಂತರ ಇವರ ಜೀವನದಲ್ಲಿ ನಡೆದಿದೆ ಬೇರೆ.

ಹೌದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದ ಆಶಾ ಅವರು ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪಾಸ್ ಆಗಿದ್ದು ಉಪಸಂಗ್ರಹ ಅಧಿಕಾರಿಯಾಗಿ ನೇಮಕಗೊಂಡಿದ್ದರು.. ಇದರಿಂದ ಆಶಾ ಅವರ ಖುಷಿಗೆ ಎಣಿಸಲು ಪದಗಳೇ ಸಿಗುತ್ತಿರಲಿಲ್ಲ.. ನನ್ನನ್ನ ನಾನಾ ರೀತಿಯಲ್ಲಿ ಅ’ವಮಾನ ಮಾಡಿದ್ರು ನಾನು ಅ ಎಲ್ಲಾ ಅ’ವಮಾನವನ್ನು ಎಲ್ಲೇ ಮೀರಿ ಅ’ವಮಾನವನ್ನ ಸಹಿಸಿಕೊಂಡು ಇಂದು ಒಬ್ಬ ದಕ್ಷ ಜಿಲ್ಲಾಧಿಕಾರಿ ಆಗಿದೇನೆ. ಇಂದು ನನ್ನ ಇಷ್ಟು ದೊಡ್ಡ ಸಾಧನೆಗೆ ನನ್ನನ್ನು ಅ’ವಮಾನ ಮಾಡಿದ ವ್ಯಕಿಗಳೇ ಕಾರಣ ಅಂತ ಹೇಳಿಕೊಂಡಿದ್ದಾರೆ.. ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಈ ಜಿಲ್ಲಾಧಿಕಾರಿ ಆಶಾ ಅವರು ಈಗ ಸಾಕ್ಷಿ ಆಗಿದ್ದಾರೆ.. ಸ್ನೇಹಿತರೆ ಅ’ವಮಾನ ಮಾಡಿದ ವ್ಯಕ್ತಿಗಳ ಮುಂದೆ ತನ್ನ ಛಲ ಬಿಡದೆ ಜಿಲ್ಲಾಧಿಕಾರಿ ಆಗಿರುವ ಈ ಮಹಿಳೆಯ ಬಗ್ಗೆ ನಿಮ್ಮ ಅನಿಸಿಕೆ ಏನು?