Advertisements

ಮೂರನೇ ಮಗು ಗಂಡು ಮಗು ಅಗಲಿ ಎಂದು ಆಸೆ ಪಟ್ಟದ ಈ ಮಹಿಳೆ! ಹೆರಿಗೆಯಾದ 5 ದಿನಕ್ಕೆ ನಡೆದಿದ್ದು ಏನು ಗೊತ್ತಾ? ನಿಜಕ್ಕೂ ಕಣ್ಣೀರು ಬರುತ್ತಿದೆ..

Kannada Mahiti

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ನಡೆಯುವ ಕೆಲವೊಂದು ಘ’ಟನೆಗಳು ನಮ್ಮ‌ ಮನಸನ್ನ ಕುಗ್ಗಿಸಿ ಬಿಡುತ್ತವೆ. ಯಾಕೆಂದರೆ ನಮ್ಮ ಜೀವನದಲ್ಲಿ ನಾವು ಇಟ್ಟುಕೊಂಳ್ಳುವ ಕೆಲಸ ಆಸೆ ಆಕಾಂಕ್ಷೆಗಳೆ ಬೇರೆ ಅವು ನಮ್ಮಗೆ ಮುಳುವಾಗಿ ಹೊಗುತ್ತಾ ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತದೆ ಹೌದು ಈ ಮಹಿಳೆ ಹೆಸರು ಶಿಲ್ಪ ಶ್ರೀ ಅಂತ ಮಹಿಳೆಯ ಗಂಡನ ಹೆಸರು ಜಿ.ಟಿ ವೀರೇಶ್ ಇವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲ್ಲಗೆರೆ ತಾಲ್ಲೂಕಿನವರು ಅದರೆ ಬೆಂಗಳೂರಿನಲ್ಲಿ ಜೀವನ ಮಾಡುತ್ತಿದ್ದರು.. ಮಹಿಳೆಯ ಗಂಡ ವೀರೇಶ್ ಬೆಂಗಳೂರಿನ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು.. ಇತ್ತ‌ ವೀರೇಶ್ ಹಾಗು ಶಿಲ್ಪ ಶ್ರೀ ಅವರದ್ದು ಸುಂದರ ಸಂಸಾರ ಹಾಗು ಪುಟ್ಟ ಸಂಸಾರವಾಗಿತ್ತು ಸಂತೋಷದಿಂದ ಜೀವನ ಮಾಡುತ್ತಿದ್ದರು..

Advertisements
Advertisements

ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಆದರೂ ಸಹಾ ಒಂದು ಗಂಡು ಮಗು‌ ಇರಲಿ ಎನ್ನುವ ಬಯಕೆಯಿಂದ ಮತ್ತೊಮ್ಮೆ ಗರ್ಭಿಣಿ ಆದರು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಇನ್ನೇನು ತಿಂಗಳು ಅಥವಾ ಎರಡು ತಿಂಗಳಲ್ಲಿ ಮನೆಗೆ ಮತ್ತೊಂದು ಮಗುವಿನ ಆಗಮನ ಆಗಬೇಕಿತ್ತು ಶಿಲ್ಪ ಶ್ರೀ ಮಂಡ್ಯದಲ್ಲಿ ವಾಸಿಸುತ್ತಿದ್ದರು ಆದರೆ ಕೊ’ರೋನ ಎಂಬ ಕಾ’ಯಿಲೆ ತುಂಬಿ ಗರ್ಭಿಣಿ‌ ಶಿಲ್ಪ ಶ್ರೀ ಅವರಲ್ಲಿ ಕಾಣಿಸಿಕೊಂಡಿತ್ತು ಹೌದು ತುಂಬು ಗರ್ಭಿಣಿ ಶಿಲ್ಪ ಶ್ರೀ ಅವರಿಗೆ ಕಳೆದ ಹತ್ತು ದಿನಗಳ ಹಿಂದೆ ಕೊ’ರೋನ ಸೊಂ’ಕು ಕಾಣಿಸಿಕೊಂಡಿತ್ತು ತಕ್ಷಣವೇ ಅವರನ್ನು ಮಂಡ್ಯದ ಕೊ’ರೋನ ಆಸ್ಪತ್ರೆಗೆ ದಾಖಲು ಮಾಡಲಾಯಿತು.. ಇನ್ನೇನು ಮಗುವಿನ ಜನನ‌ ಆಗುತ್ತದೆ‌ ಆದರೆ ನನ್ನ ಸ್ಥಿತಿ ಹೀಗಾಗಿ ಹೋಯಿತು ಎಂದು ಶಿಲ್ಪ ಅವರು ಪ್ರತಿದಿನ ಕಣ್ಣೀರು ಆಕುತ್ತಿದ್ದರು ಆದರೆ ನೋಡು ನೋಡುತ್ತಿದ್ದಂತೆ ಶಿಲ್ಪ ಶ್ರೀ

ಅವರ ಸ್ಥಿತಿ ಚಿತ್ತ ಜನಕ ಆಗಿ ಹೋಯಿತು ಹೌದು ತನ್ನ ಹೋಟೆಯಲ್ಲಿ ಇರುವ ಮಗು ಉಳಿಯಲಿ ಎಂದು ವೈದ್ಯರು ಶ್ರೀ ಅವರಿಗೆ ಹೆರಿಗೆ ಮಾಡಿಸಿ ಗರ್ಭದಿಂದ ಮಗುವನ್ನು ಹೊರಗೆ ತೆರೆದರು.. ಇನ್ನೂ ಮಗು ಶಿಲ್ಪ ಶ್ರೀ ಅವರು ಆಸೆ ಪಟ್ಟಂತೆ ಗಂಡು ಮಗುವಿನ ಜನನ ಆಗಿತ್ತು ಆದರೆ‌ ಇತ್ತ ಕೊರೋನ ಸೊಂಕು ಕಾಣಿಸಿಕೊಂಡಿದ್ದ ಶಿಲ್ಪ ಶ್ರೀ ಅವರಿಗೆ ತೀವ್ರ ನಿಗಾ ಘ’ಟಕದಲ್ಲಿ ಇರಿಸಿ ಚಿ’ಕಿತ್ಸೆ ನೀಡಿದ್ದರು ಆದರೂ ಸಹ ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಹೆಚ್ಚಿನ ಹೆಚ್ಚಿನ ಹೆರಿಗೆಯಾದ ಐದನೇ ದಿನಕ್ಕೆ ಶಿಲ್ಪ ಶ್ರೀ ಅವರು ಆಗತಾನೆ ಹುಟ್ಟಿದ ದಿನಾಂಕ ಮಗುವನ್ನು ಬಿಟ್ಟು ತನ್ನ ಸುಂದರವಾಗಿದ ಕುಟುಂಬವನ್ನು ಬಿಟ್ಟು ಇ’ಹಲೋಕ ತ್ಯ’ಜಿಸಿದರು..

ಇತ್ತ ವೈದ್ಯರು ಮಗುವನ್ನ ಉಳಿಸಿ ಗ್ರೇಟ್‌ ಆದರೂ ಆದರೆ‌ ಇತ್ತ ತಾಯಿಯನ್ನ ಉಳಿಸಿಕೊಳ್ಳಲು ಆಗುತ್ತಿರಲಿಲ್ಲ.. ಆದರೆ ಮಗು‌ ತಾಯಿ ಇಲ್ಲಿದೆ ತಬ್ಬಲಿ ಆಯಿತು ಎಂದು ಕಣ್ಣೀರಿಟ್ಟರು‌ ಇನ್ನೂ ಶಿಲ್ಪ ಶ್ರೀ ಗಂಡ ಮಗುವಿಗಾಗಿ ಸಾಕಷ್ಟು ಕನಸು ಕಂಡಿದ್ದರು ಆದರೆ ಕೈಯಲ್ಲಿ ಮಗು ಇದ್ದರು ತಾವೇ ಇಲ್ಲದಾಗೆ ಹೋದರು ಮಗುವಿನ ಮುಖ‌ ನೋಡುವುದು ಮಾತ್ರ ಶಿಲ್ಪ ಶ್ರೀ ಅವರ ಭಾಗದಲ್ಲಿ ಬರೆದಿತ್ತು ಎನಿಸುತ್ತದೆ ತಾನೇ ಜನ್ಮ ಕೊಟ್ಟ ಮಗುವಿಗೆ ತಾಯಿಯ ಹಾಲು ಉಣಿಸದೆ ಹೋಗಿ ಬಿಟ್ಟರು ಐದು ದಿನದ ಪುಟ್ಟ ಕಂದಮ್ಮ ಸೇರಿದಂತೆ ಮೂವರು ಮಕ್ಕಳು ತಾಯಿ ಇಲ್ಲದ ತಬ್ಬಲಿ ಆಗಿ ಹೋದರು..