Advertisements

ವಾಕಿಂಗ್ ಹೋದಾಗ ಮಣ್ಣಿನಲ್ಲಿ ಒಂದು ಕ್ಯಾನ್ ಕಾಣಿಸಿತು ನಂತರ ಅದನ್ನು ಓಪನ್ ಮಾಡಿ ನೋಡಿದಾಗ ಮಹಿಳೆಗೆ ಕಾದಿತ್ತು ದೊಡ್ಡ ಶಾಕ್.! ಒಳಗಡೆ ಏನಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಅದೃಷ್ಟ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಸಾಧನೆ ಇದ್ದ ಹಗೆ ಅದು ಹೇಗೆ ನಮ್ಮ ಬಳಿ ಬರುತ್ತದೆ ಅನ್ನೋದು ಯಾರಿಗೂ ಸಹ ಗೊತ್ತಾಗುವುದಿಲ್ಲ, ಕೆಲವು ಬಾರಿ ಅದೃಷ್ಟ ನಮ್ಮ ಪಕ್ಕದಲ್ಲಿ ಇದ್ದರೂ ಕೂಡ ನಮಗೆ ತಿಳಿಯುವುದಿಲ್ಲ, ಯಾಕೆಂದರೆ ಯಾವುದಕ್ಕೂ ಕಾಲ ಕೂಡಿ ಬರಬೇಕು, ಸಮಯ ಬಂದಾಗ ಯಾರು ಕೂಡ ಊಹಿಸಲಾಗದ ಘ’ಟನೆಗಳು ಜೀವನದಲ್ಲಿ ನಡೆದು ಹೋಗುತ್ತವೆ, ಇನ್ನು ನೀವು ಈ ವಿಷಯವನ್ನ ತಿಳಿದರೆ ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತೀರಾ’ ಹೌದು ಸ್ನೇಹಿತರೆ ಅದು ಹೇಗೆ ಸಾದ್ಯ ಅನ್ನೋದು ಇಲ್ಲಿ ನೋಡೋಣ ಬನ್ನಿ.. ಅಮೇರಿಕಾ ದೇಶದ ಕ್ಯಾಲಿಫೋರ್ನಿಯಾಗೆ ಸೇರಿದ ಜಾನ್ ಮತ್ತು ಮೇರಿ ಎನ್ನುವ ಇಬ್ಬರು ದಂಪತಿಗಳು, ಬೆಟ್ಟದ ಪಕ್ಕದಲ್ಲಿ ಇದ್ದ ಒಂದು ಸಾಧಾರಣ ಮನೆಯನ್ನು ಖರೀದಿ ಮಾಡಿ, ಇಬ್ಬರಿಗೂ ಬರುವ ಸಂಬಳದಿಂದ ಮಕ್ಕಳನ್ನು ಓದಿಸುತ್ತಾ, ಅರ್ಥಿಕ ಸಮಸ್ಯೆ ಮಧ್ಯೆ ಹೇಗೋ ಜೀವನ ನಡೆಸುತ್ತಿದ್ದರು..

[widget id=”custom_html-2″]

Advertisements
Advertisements

ಕೆಲಸದಿಂದ ವಾಪಸ್ ಬಂದ ಮೇಲೆ ಪ್ರತಿದಿನ ಈ ದಂಪತಿಗಳು ಒಂದು ಹವ್ಯಾಸ ಬೆಳೆಸಿಕೊಂಡಿದ್ದರು, ಅದೇನೆಂದರೆ ಸಂಜೆಯ ವೇಳೆ ಈ ದಂಪತಿಗಳು ಪ್ರೀತಿಯಿಂದ ಸಾಕಿದ ನಾಯಿಯನ್ನು ಕರೆದುಕೊಂಡು ಮನೆಯ ಪಕ್ಕದಲ್ಲಿ ಇರುವ ಬೆಟ್ಟದ ಮೇಲೆ ವಾಕಿಂಗ್ ಹೋಗುತ್ತಿದ್ದರು.. ಒಂದು ದಿನ ಎಂದಿನಂತೆ ತಾವು ಪ್ರೀತಿಯಿಂದ ಸಾಕಿದ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದ ಈ ದಂಪತಿಗೆ ಕಾಲು ದಾರಿಯ ಪಕ್ಕದಲ್ಲಿ ಭೂಮಿಯ ಒಳಗೆ ಅಡಗಿಸಿದ್ದ ಕಬ್ಬಿಣದ ರೀತಿ ಇರುವ ಒಂದು ಕ್ಯಾನ್ ಮೇಲ್ಬಾಗ ಅವರಿಗೆ ಕಾಣಿಸಿತ್ತು, ಅದನ್ನು ನೋಡಿದ ಮೇರಿಗೆ ಇದು ಏನು ಇರಬಹುದು ಎಂದು ಕುತೂಹಲದಿಂದ ಆ ಕಬ್ಬಿಣದ ಕ್ಯಾನ್ ಅನ್ನು ತೆಗೆದು ನೋಡಲು ಮುದ್ದಾದರು, ಆದರೆ ಗಂಡ ಜಾನ್ ಮಾತ್ರ ಆ ಕ್ಯಾನ್ ಗಲೀಜು ಆಗಿದೆ ಅದನ್ನು ಮುಟ್ಟಬೇಡ ಎಂದು ಹೇಳಿದರು..

[widget id=”custom_html-2″]

ಇನ್ನು‌ ಕಾಲು ದಾರಿಯಲ್ಲಿ ಕಾಣಿಸಿದ ಕಬ್ಬಿಣದ ಕ್ಯಾನ್ ಬಗ್ಗೆ ಕುತೂಹಲ ಬೆಳೆಸಿಕೊಂಡ ಮೇರಿಗೆ, ಮತ್ತೆ ಆ ಕ್ಯಾನ್ ಬಳಿ ಹೋಗಿ ಭೂಮಿಯಿಂದ ಅದನ್ನು ಹೊರತೆಗೆದಳು.. ಅನಂತರ ಆ ಕ್ಯಾನ್ ತುಂಬಾ ತೂಕ ಇದ್ದ ಕಾರಣ ಅದನ್ನು ಓಪನ್ ಮಾಡಲು ಆಗದೆ ಆ ಕಬ್ಬಿಣದ ಕ್ಯಾನ್ ಅನ್ನು ಮನೆಗೆ ತೆಗೆದುಕೊಂಡು ಬಂದಳು.. ಇನ್ನೂ ಮನೆಗೆ ಬಂದ ದಂಪತಿ ಈ ಕ್ಯಾನ್‌ ಒಳಗೆ ಏನು ಇರಬಹುದು ಎಂದು ಓಪನ್ ಮಾಡಿ ನೋಡಿದಾಗ ಆ ದಂಪತಿಗಳಿಗೆ ದೊಡ್ಡ ಶಾಕ್ ಆಯಿತು, ಏನೆಂದರೆ ಅದರ ಒಳಗಡೆ ಇದ್ದದ್ದು ಬರೀ ಮಣ್ಣಲ್ಲ ಬೆಲೆ ಬಾಳುವ ಚಿನ್ನದ ನಾಣ್ಯಗಳು ಇದ್ದವು.. ಆ ಚಿನ್ನದ ನಾಣ್ಯಗಳು ನೋಡಿ ಆಶ್ಚರ್ಯ ಕೊಂಡ ದಂಪತಿಗಳು ಮತ್ತೆ ಈ ಕ್ಯಾನ್ ಇದ್ದ ಜಾಗದಲ್ಲಿ ಮತ್ತಷ್ಟು ಕ್ಯಾನ್ ಗಳು ಇರಬಹುದು ಎಂದು ಭಾವಿಸಿ ಆ ಜಾಗಕ್ಕೆ ಹೋಗಿ ಅಗೆದು ನೋಡಿದಾಗ ಮತ್ತಷ್ಟು ಕಬ್ಬಿಣದ ಕ್ಯಾನ್ ಗಳು ಸಿಕ್ಕಿದವು..

[widget id=”custom_html-2″]

ಇನ್ನು ಭೂಮಿಯನ್ನು ಅಗೆದಾಗ ಸಿಕ್ಕಿದ ಕ್ಯಾನ್ ಗಳನ್ನು ಓಪನ್ ಮಾಡಿ ನೋಡಿದಾಗ ಅದರಲ್ಲಿ ಒಟ್ಟು 1427 ಬಂಗಾರದ ನಾಣ್ಯಗಳು ಸಿಕ್ಕಿದವು, ಸಿಕ್ಕಿದ ನಾಣ್ಯಗಳ ಮೇಲೆ 1847 ರಿಂದ 1894 ವರೆಗಿನ ಇಸವಿಯನ್ನು ಮುದ್ರಣ ಮಾಡಲಾಗಿತ್ತು.. ಈಗಿನ ಕಾಲದಲ್ಲಿ ಆ ನಾಣ್ಯಗಳ ಒಟ್ಟು ಬೆಲೆ 10 ಮಿಲಿಯನ್ ಡಾಲರ್ ಅಂದರೆ 72 ಕೋಟಿಯಷ್ಟು.. ನೂರು ವರ್ಷದ ಹಿಂದಿನ ಈ ನಾಣ್ಯಗಳು ಎಲ್ಲಿಂದ ಬಂದವು ಎಂದು ಅಲ್ಲಿನ ಅಧಿಕಾರಿಗಳು ಪರಿಶೀಲನೆ ಮಾಡಿದಾಗ 1900ನೇ ಇಸವಿಯಲ್ಲಿ ವಾಲ್ಟರ್ ಎನ್ನುವ ವ್ಯಕ್ತಿ ಆಮೇರಿಕಾದ ಖಜಾನೆಯಿಂದ ಬಂಗಾರದ ನಾಣ್ಯಗಳನ್ನು ಕದ್ದು ತಪ್ಪಿಸಿಕೊಂಡಿದ್ದ, ಕೆಲವು ತಿಂಗಳ ನಂತರ ಆತನನ್ನು ಬಂಧಿಸಿ ವಿಚಾರಣೆ ಮಾಡಿದರು ಆದರೆ ಬಂಗಾರದ ನಾಣ್ಯಗಳನ್ನು ಬಚ್ಚಿಟ್ಟಿದ್ದಾನೆ ವಿಷಯವನ್ನ ವಾಲ್ಟರ್ ಬಾಯಿ‌ ಬಿಡಲಿಲ್ಲ..

ಹಾಗೆ ಜೈಲಿನಲ್ಲಿ ಇಂದ ವಾಲ್ಟನ್ ಕೆಲವು ವರ್ಷಗಳ ನಂತರ ಜೈಲಿನಲ್ಲಿ ಸಾ’ವನ್ನಪ್ಪಿದನ್ನು.. ಆಗಿನ ಕಾಲದಲ್ಲಿ ವಾಲ್ಟನ್ ಕದ್ದು ಬಚ್ಚಿಟ್ಟಿದ ನಾಣ್ಯಗಳು ಇವೆ ಇರಬೇಕು ಎಂದು ಸಂಶೋಧಕರು ತಿಳಿಸಿದ್ದರು, ಏನೇ ಆದರೂ ನಾಣ್ಯಗಳನ್ನು ಕದ್ದ ವಾಲ್ಟನ್ ಗೆ ಮಾತ್ರ ಆ ನಾಣ್ಯಗಳಿಂದ ಯಾವುದೇ ಸುಖ ಸಿಗಲಿಲ್ಲ, ಅದರೆ ಈಗ ಜಾನ್ ಮತ್ತು ಮೇರಿ ದಂಪತಿಗಳಿಗೆ ಈ ನಾಣ್ಯಗಳ ಮೂಲಕ ಅದೃಷ್ಟ ಸಿಕ್ಕದೆ ಎನ್ನಬಹುದು, ಮೇರಿ ಆ ಕ್ಯಾನ್ ಅನ್ನು ಓಪನ್ ಮಾಡದೆ ನೋಡದಿದ್ದರೆ ಆ ಅದೃಷ್ಟ ಬೇರೆಯವರ ಪಾಲಾಗುತ್ತಿತ್ತು.. ಸ್ನೇಹಿತರೆ ಜಾನ್ ಮತ್ತು ಮೇರಿ ದಂಪತಿಗಳಿಗೆ ಸಿಕ್ಕಿದ ಈ ಬಂಗಾರದ ನಾಣ್ಯಗಳ ಬಗ್ಗೆ ನಮ್ಮ ಅನಿಸಿಕೆಯನ್ನು ತಿಳಿಸಿ..