Advertisements

ಮ’ದ್ಯಪಾನ ಅಂಗಡಿಗೆ ಬಂದು ಈ ಮಹಿಳೆ ಮಾಡಿದ್ದೇನು ಗೊತ್ತಾ? ಈ ಮಹಿಳೆ ಮಾಡಿದ ಕೆಲಸಕ್ಕೆ ಇಡೀ ದೇಶವೇ‌ ಇವರಿಗೆ ಸೇಲ್ಯೂಟ್ ಮಾಡಿದೆ..

Kannada Mahiti

ನಮಸ್ತೆ ಸ್ನೇಹಿತರೆ, ಮ’ದ್ಯಪಾನ‌‌ ಮನುಷ್ಯನ ದೇಹಕ್ಕೆ ಹಾನಿಕಾರಕ ಎಂದು ತಿಳಿಸಿದ್ದರು ಸಹಾ ಪ್ರತಿನಿತ್ಯ ಸಾವಿರಾರು ಜನರು ಈ ಮ’ದ್ಯಪಾನವನ್ನ ಸೇವನೆ ಮಾಡುತ್ತಾರೆ.. ಮ’ದ್ಯಪಾನವನ್ನು ಸೇವಿಸದೆ ಇದ್ದರೆ ರಾತ್ರಿ ವೇಳೆ ನಿದ್ದೆ ಬರುವುದಿಲ್ಲ ಎಂದು ಹಲವು ಜನರು ಹೇಳುತ್ತಾರೆ.. ಈಗಿನ ಕಾಲದಲ್ಲಿ ಹುಡುಗರಿಗಿಂತ ಹುಡುಗಿಯರೇ ಪ’ಬ್ ಗಳಲ್ಲಿ ಪಾರ್ಟಿ ಮಾಡಿ ಹೆಣ್ಣು ಮಕ್ಕಳು ಕುಡಿಯುವುದೇ ಒಂದು ಪ್ಯಾಶನ್ ಆಗಿದೆ.. ಅದೇರೀತಿ ತಮಿಳು ನಾಡಿನಲ್ಲಿ ಮಹಿಳೆ ಒಬ್ಬಳು ಮಧ್ಯರಾತ್ರಿ ಬಾರ್ ಗೆ ಬಂದು ಮಾಡಿದ ಕೆಲಸ ನೋಡಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ! ಅಷ್ಟಕ್ಕೂ ಆ ಮಹಿಳೆ ಬಾ’ರ್ ಅಂಗಡಿಯಲ್ಲಿ ಮಾಡಿದೇನು‌ ಗೋತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಪ್ರತಿನಿತ್ಯ ನಮ್ಮ ಭಾರತ ದೇಶದಲ್ಲಿ ಮ’ದ್ಯಪಾನ ಸೇವನೆ ಮಾಡುವವರ ಸಂಖ್ಯೆ ವಿಪರೀತವಾಗಿ ಹೆಚ್ಚಾಗುತ್ತಿದೆ..

[widget id=”custom_html-2″]

Advertisements
Advertisements

ಆದರೆ‌ ಸರ್ಕಾರ ಮ’ದ್ಯಪಾನದ ಮೇಲೆ ಎಷ್ಟೇ ಟ್ಯಾಕ್ಸ್ ಹಾಕಿದರು ದೇಶದಲ್ಲಿ ಮ’ದ್ಯಪಾನ ಸೇವನೆ ಮಾಡುವವರ ಸಂಖ್ಯೆ ಮಾತ್ರ ಕಡಿಮೆ ಹಾಗಿಲ್ಲ.. ಆದರೆ ಸ್ನೇಹಿತರೆ ಈ ಘ’ಟನೆ ನಡೆದಿರೋದು ತಮಿಳು ನಾಡಿನ ಚೆನ್ನೈನಲ್ಲಿ.. ಇನ್ನೂ ಈ‌ ಮಹಿಳೆಯ ಹೆಸರು ಕಲ್ಯೆ ಸೆಲ್ವಿ ಎಂದು ಈಗೆ ಗೃಹಿಣಿ ಈಕೆಗೆ ಇಬ್ಬರು ಮಕ್ಕಳಿದ್ದಾರೆ ಮತ್ತು ಈ ಮಹಿಳೆ ಗಂಡ ವಾಟರ್ ಕ್ಯೂರಿಪೈಯರಿ ಕಂಪನಿಯಲ್ಲಿ ಸ್ಪೇಸ್ ಮ್ಯಾನ್ ಆಗಿ ಕೆಲಸವನ್ನ ಮಾಡುತ್ತಿದ್ದಾನೆ.. ಇನ್ನೂ ರಾತ್ರಿ ಒಂದು‌ ಗಂಟೆ ಸಮಯದಲ್ಲಿ ಕಲ್ಯೆ ಸೆಲ್ವಿ ಕಾಂಚನಾ ಬಾ’ರ್ ಗೆ ಹೋಗಿ ಜೋರಾಗಿ ಕಿರುಚಾಡಿ ರಂಪಾಟವನ್ನ ಮಾಡಿ ಬಾರ್ ನ್ನ ಶಟರ್ ಅನ್ನು ಎಳೆದು ಬೀಗವನ್ನ ಹಾಕಿದಳು.. ಏಕೆಂದರೆ ಈ ಮಹಿಳೆಯ‌ ಗಂಡ ದುಡಿಯೋದು ತಿಂಗಳಿಗೆ 16 ಸಾವಿರ ರೂಪಾಯಿ ಮಾತ್ರವೇ.

[widget id=”custom_html-2″]

ಬರುವ ಹಣದಲ್ಲಿ ಮನೆಯ ಬಾಡಿಗೆ, ರೇಷನ್, ಮಕ್ಕಳ ಸ್ಕೂಲ್ ಫೀಸ್ ಕಟ್ಟುವುದಕ್ಕೆ  ಸಾಲುತ್ತಿಲ್ಲ ಅದರಲ್ಲಿ ಪ್ರತಿದಿನ‌ ಮ’ದ್ಯಪಾನ ಸೇವಿಸುವ ಚಟಬೇರೆ ಇರದಿದ್ದರಿಂದ.. ಎಷ್ಟೇ ಹೇಳಿದರು ಸಹಾ ತನ್ನ ಗಂಡ ಸ್ನೇಹಿತರೆ‌ ಜೊತೆಗೆ ಈ‌ ಕಾಂಚನಾ ಬಾ’ರ್ ನಲ್ಲಿ ಪ್ರತಿದಿನ ಕುಡಿಯುತ್ತಾನೆ ಎಂದು ಕೋಪದಿಂದ ಏಕಾಏಕಿ ಬಾ’ರ್ ಅಂಗಡಿಗೆ ಹೋಗಿ ಬರ್ ಶಟರ್ ಅನ್ನು ಹಾಕಿ ಯಾರೊಬ್ಬ ಕುಡುಕನ್ನು ಸಹಾ ಬೆಳಗಿನ ವರೆಗೂ ಮನೆಗೆ ಹೋಗದಂತೆ‌ ಬುದ್ದಿಯನ್ನ ಕಲಿಸಿದ್ದಾಳೆ ಈ ಮಹಿಳೆ.. ಜೊತೆಗೆ ಆ ಬಾ’ರ್ ಬಳಿ‌ ಇದ್ದ ಕುಡುಕರೇಲ್ಲಾ ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ನಿಮ್ಮ ಕಾಲನ್ನು ಮುಗಿಯುತ್ತೇವೆ ಎಂದರೂ

ಕೂಡ ಕಲ್ಯೆಚಾಲ್ವಿ ಶಟರ್ ಅನ್ನ ತೆಗೆಯಲ್ಲೇ ಇಲ್ಲ ಮತ್ತು ಈ ವಿಷಯ ಎಲ್ಲಾ ಕಡೆ ವೈರಲ್ ಆಗಿ ಈಕೆಯ ಗಂಡ ಯಾವ ಬಾ’ರ್ ಗೆ ಹೋದ್ದರು ಸಹಾ ಅತನ ಹೆಂಡತಿಯ ಬಯಕೆ ಯಾವುದೇ ಬಾರಿನ ಹೋಳಗೆ ಸೇರಿಸುತ್ತಿಲ್ಲ.. ಏಕೆಂದರೆ ಬಾ’ರ್ ನವರಿಗೆ ಇದೊಂದು ದೊಡ್ಡ ತಲೆ ನೋವು ಆಗಿದೆಯಂತೆ.. ನೋಡಿದ್ರಲ್ಲ ಸ್ನೇಹಿತರೆ ಇದೇ ರೀತಿ ಪ್ರತಿಯೊಬ್ಬ ಮಹಿಳೆಯರು ಕೂಡ ತನ್ನ ಗಂಡನನ್ನು ಸರಿಯಾದ ದಾರಿಗೆ ತರಬೇಕು ಎಂದರೆ ಎಷ್ಟು ದೊಡ್ಡ ನಿರ್ಧಾರವನ್ನು ಸಹಾ ಮಾಡಿಬಿಡುತ್ತಾರೆ ಅದಕ್ಕೆ ಈ ಕಲ್ಯೆ ಚಾಲ್ವಿನೇ ಸಾಕ್ಷಿ.. ಸ್ನೇಹಿತರೆ ಈ ಮಹಿಳೆ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..