Advertisements

ನಿದ್ದೆ ಕಣ್ಣಿನಲ್ಲಿ ಕಸ ಹಾಕಿದ ಮಹಿಳೆ ಆದರೆ ಮುಂದೆ ನಡೆದಿದ್ದೆ ಆಶ್ಚರ್ಯ! ಮಹಿಳೆಗೆ ಈ ಲಾರಿ ಡ್ರೈವರ್ ಮಾಡಿದ್ದೇನು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ದೊಡ್ಡ ದೊಡ್ಡ ನಗರಗಳಲ್ಲಿ‌ ಬೆಳಗಿನ ಜಾವ 6 ಗಂಟೆಗೆ ಕಸ ತೆಗೆದುಕೊಳ್ಳುವವರು ಮನೆಗಳ ಮುಂದೆ ಬಂದು ಕಸವನ್ನು ತೆಗೆದುಕೊಂಡು ಹೋಗುತ್ತಾರೆ.. ಆದರೆ ನಿದ್ದೆ ಕಣ್ಣಿನಲ್ಲಿ ಕಸ ಹಾಕಿದ ಈ ಮಹಿಳೆಯ ಬಗ್ಗೆ ಈಗ ಎಲ್ಲಾ ಕಡೆ ಸಕ್ಕತ್ ವೈ’ರಲ್ ಆಗಿದೆ.. ಪ್ರತಿಯೊಬ್ಬರು ಕೂಡ ಮನೆಗಳ ಮುಂದೆ ಕಸವನ್ನು ಹಾಕುತ್ತಿದ್ದರೆ ಇದು ಒಂದು ಪಾಠ ಆಗಬಹುದು.. ಅಸಲಿಗೆ ಅಲ್ಲಿ ನಡೆದಿದ್ದಾದ್ರೂ ಏನು.. ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ದೊಡ್ಡ ನಗರಗಳಲ್ಲಿ ಈಗಂತೂ ಹಸಿ ಕಸ ಒಣ ಕಸವನ್ನು ಬೇರ್ಪಡಿಸಿ ಕೊಡುತ್ತಾರೆ.. ಆದರೆ ಹಳ್ಳಿಗಳಲ್ಲಿ ಮಾತ್ರ ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ ತೆಗೆದುಕೊಂಡು ಹೋಗುತ್ತಾರೆ.

[widget id=”custom_html-2″]

Advertisements
Advertisements

ನಂತರ ನಾವು ಕೊಟ್ಟ ಕಸವನ್ನು‌ ಬೇರೆ ಬೇರೆಯಾಗಿ ವಿಂಗಡಣೆ ಮಾಡಿ ಸಂಬಂಧ ಪಟ್ಟ ವಸ್ತುವನ್ನು ರೀಸೈಕಲ್ ಗೆ ಕಳುಹಿಸುತ್ತಾರೆ.. ಇದೇರೀತಿ ಆಂದ್ರಪ್ರದೇಶದ ರಾಜ ಮಂಡ್ರೀಗೆ ಸೇರಿರುವ ಸ್ವಪ್ನ ಎನ್ನುವ ಮಹಿಳೆ ಮಾಡಿದ ಕೆಲಸ ತುಂಬಾನೇ ವೈ’ರಲ್ ಆಗಿದೆ.. ಪ್ರತಿನಿತ್ಯ ಎಂದಿನಂತೆ ಕಸವನ್ನು ತೆಗೆದುಕೊಳ್ಳುವ ಕಸದ ಗಾಡಿ ಮಹಿಳೆಯ ಮನೆಯ ಮುಂದೆ ಬಂದಿತ್ತು. ಆ ಮಹಿಳೆ ಕಸವನ್ನು ಹಾಕಿ ಪೂನಾ ಮನೆಗೆ ಬಂದಳು.. ನಂತರ ತನ್ನ ದೈನಂದಿನ ಕೆಲಸವನ್ನು ಮಾಡುತ್ತಾ ಮೈ ಮರೆತು ಬಿಡುತ್ತಾಳೆ,‌ ಆಗ ತನ್ನ ಗಂಡನಿಗೆ ಊಟ ಬಡಿಸುವಾಗ ಕೈಯಲ್ಲಿ ಇದ್ದ ಉಂಗುರ ಕಾಣಿಸುತ್ತಿಲ್ಲ ಎಂದು‌ ಗಂಡ ಕೇಳಿದಾಗ ಅದಕ್ಕೆ ಸ್ವಪ್ನ ಇಲ್ಲೇ ಮನೆಯಲ್ಲಿ ಇರಬೇಕು ಎಂದು ಹೇಳಿ ನಂತರ ಮನೆಯಲ್ಲಿ‌ ಹುಡುಕಾಡುತ್ತಿದ್ದಳು.. ಆಗ ಉಂಗುರ ಎಲ್ಲಿಯೂ ಸಿಗಲಿಲ್ಲ ಎಂದು ತನ್ನ ಗಂಡನಿಗೆ ಪೋನ್ ಮಾಡಿ ತಿಳಿಸಿದಾಗ ಗಂಡ ಕಸದಲ್ಲಿ ಒಮ್ಮೆ ಚಕ್‌ ಮಾಡು ಎಂದನ್ನು..

[widget id=”custom_html-2″]

ಆದರೆ ಕಸದವರು ಬೆಳಗಿನ ಜಾವ ಬಂದು ಕಸವನ್ನ ತೆಗೆದುಕೊಂಡು ಹೋಗಿದ್ದರು.. ಆಗ ರಾಜ ಮಂಡ್ರೀಯಾ ಮು’ನಿಸಿಪಲ್ ಕಾ’ರ್ಪೊರೇಷನ್ ಗೆ ಹೋಗಿ ಆಕೆಯ ಇರುವ ಹಳ್ಳಿಯ ಕಸವನ್ನು ಎಲ್ಲಿ ವಿಲೇವಾರಿ ಮಾಡುತ್ತಾರೆ ಎಂದು ವಿಚಾರಣೆ ಮಾಡಿ ನಂತರ ಆ ಕಸ ಇರುವ ಜಾಗದಲ್ಲಿ ಹೋಗಿ ಹುಡುಕುತ್ತಾರೆ.. ಆಗ ಅಲ್ಲದ ಒಬ್ಬ ವ್ಯಕ್ತಿಗೆ ಅಣ್ಣ ನನ್ನ ಉಂಗುರ ಕಾಣಿಸುತ್ತಿಲ್ಲ ಏನಾದರೂ ನಮಗೆ ಸಿಕ್ಕಿತ್ತಾ ಎಂದು ವಿಚಾರಿಸಿದಾಗ. ಲಕ್ಷ್ಮಣ್ ಎನ್ನುವ ಮುನಿಸಿಪಲ್ ಕೆಲಸಗಾರ ಹೌದು ಮೇಡಂ ಬೆಳಗ್ಗೆ ಒಂದು ಉಂಗುರ ಸಿಕ್ಕಿದೆ ಎಂದು ಹೇಳಿ ಆಕೆಗೆ ಕೊಡುತ್ತಾನೆ.. ಆಗ ತನ್ನ ಬೆಲೆ ಬಾಳುವ ಉಂಗುರವನ್ನು ಹುಡುಕಿ ಕೊಟ್ಟಿದ್ದಕ್ಕೆ ಲಕ್ಷ್ಮಣ್ ಗೆ ಧನ್ಯವಾದವನ್ನು ಹೇಳಿದರು. ನೋಡಿದ್ರಲ್ಲ ಸ್ನೇಹಿತರೆ ಈಗಿನ ಕಾಲದಲ್ಲಿ ಕೇವಲ ಐದು ರೂಪಾಯಿ ಸಿಕ್ಕಿದರೆ ಸಾಕು ಅದನ್ನು ಬಚ್ಚಿಟ್ಟುಕೊಳ್ಳುವ ಜನಗಳ ಮಧ್ಯೆ

ಸುಮಾರು 25 ಸಾವಿರ ಬೆಲೆ ಬಾಳುವ 6ಗ್ರಾಂ‌ ಇರುವ ಚಿನ್ನದ ಉಂಗುರವನ್ನು ವಾಪಸ್ ನೀಡಿದ ಈ ಲಕ್ಷ್ಮಣ್ ಅವರ ಮಾನವೀಯತೆಗೆ ಒಂದು ಸೇಲ್ಯೂಟ್ ಮಾಡಲೇಬೇಕು.. ಮನೆಯಲ್ಲಿ ಅಥವಾ ಮನೆಯ ಹೊರಗಡೆ ಕೆಲಸ ಮಾಡುವಾಗ ವಸ್ತುಗಳ ಮೇಲೆ ಗಮನಹರಿಸಬೇಕು ಇಲ್ಲವಾದರೆ ಈ ರೀತಿ ಆಗುತ್ತದೆ.. ಸ್ನೇಹಿತರೆ ನೀವು ಕೂಡ ಒಣ ಕಸ ಮತ್ತು ಹಸಿ ಕಸವನ್ನ ಬೇರ್ಪಡಿಸಿ ಅದನ್ನು ವಿಂಗಡನೆ ಮಾಡಿ ಹಾಕುವುದರಿಂದ ಮನೆಯು ಕೂಡ ಸ್ವಚ್ಛವಾಗಿರುತ್ತದೆ.. ನಂತರ ನಮ್ಮ ದೇಶವು ಸ್ವಚ್ಛವಾಗಿರುತ್ತದೆ.. ಸ್ನೇಹಿತರೆ ಈ ಲಕ್ಷ್ಮಣ್ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..