ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಲಿಫ್ಟ್ ಕೇಳುವಂತಹ ಜನರನ್ನ ನೋಡಿರುತ್ತೇವೆ ಅಥವಾ ನಾವೇ ಮತ್ತೊಬ್ಬರ ಬಳಿ ಲಿಫ್ಟ್ ಕೇಳಿರುತ್ತೇವೆ ಹಾಗು ಮತ್ತೊಬ್ಬರಿಗೂ ಲಿಫ್ಟ್ ಕೊಟ್ಟಿರುತ್ತೇವೆ.. ಇನ್ನೂ ಕೇಲವು ವ್ಯಕ್ತಿಗಳು ಮಾನವೀಯತೆ ದೃಷ್ಟಿಯಿಂದ ಲಿಫ್ಟ್ ನೀಡಲು ಹೋಗಿ ತೊಂ’ದರೆಗೆ ಸಿಲುಕಿಕೊಂಡಿರುವ ಅನೇಕ ಘ’ಟನೆಗಳನ್ನ ಟಿವಿಯಲ್ಲಿ ಮತ್ತು ಮಾಧ್ಯಮಗಳ ಮೂಲಕ ನೋಡಿರುತ್ತೇವೆ.. ಆದರೆ ಇವತ್ತಿನ ಮಾಹಿತಿಯಲ್ಲಿ ಇದೇರೀತಿ ರೀತಿಯ ಲಿಫ್ಟ್ ನೀಡಲು ಹೋಗಿ ತೊಂದರೆಗೆ ಸಿಲುಕಿಕೊಂಡಿದ್ದಾರೆ.. ಅದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಡುರಾತ್ರಿ ವೇಳೆ ಒಬ್ಬ ಓರ್ವ ಮಹಿಳೆ ಒಬ್ಬಳು ರಸ್ತೆಯಲ್ಲಿ ನಿಂತು ಲಿಫ್ಟ್ ಕೇಳುತ್ತಿದ್ದಳು.
[widget id=”custom_html-2″]

ಆದರೆ ಈ ಮಹಿಳೆಗೆ ಲಿಫ್ಟ್ ಕೊಟ್ಟ ಬಳಿ ತನಗೆ ಲಿಫ್ಟ್ ಕೊಟ್ಟ ವ್ಯಕ್ತಿಗಳಿಗೆ ಈ ಮಹಿಳೆ ಮಾಡುತ್ತಿದ್ದ ಕೆಲಸ ಕೇಳಿದ್ರೆ ನಿಜಕ್ಕೂ ನೀವು ಕೂಡ ಶಾಕ್ ಆಗ್ತೀರಾ.. ಈ ಘ’ಟನೆ ನಡೆದಿರೋದು ಮಧ್ಯಪ್ರದೇಶದ ಕಾಣ್ವ ಹೆದ್ದಾರಿಯಲ್ಲಿ.. ಇನ್ನೂ ಈ ಮಹಿಳೆ ರಸ್ತೆಯಲ್ಲಿ ಪ್ರಾಯಣ ಮಾಡುತ್ತಿದ್ದ ಕಾರು ಲಾರಿ ಬೈಕ್ ಗಳಲ್ಲಿ ಲಿಫ್ಟ್ ಕೇಳುತ್ತಿದ್ದಳು.. ಇನ್ನೂ ರಸ್ತೆಯಲ್ಲಿ ಒಬ್ಬರೆ ಪ್ರಯಾಣ ಮಾಡುತ್ತಿದ್ದ ಪುರುಷರು ಈ ಮಹಿಳೆಯ ಟಾರ್ಗೆಟ್ ಆಗಿತ್ತು.. ನಂತರ ಅವರು ಬಳಿ ಲಿಫ್ಟ್ ಕೇಳಿದ ಬಳಿಕ ನಾನು ಒಬ್ಬಳೇ ಇದ್ದೀನಿ ದಯವಿಟ್ಟು ನಮ್ಮ ಮನೆ ಹತ್ತಿರದಲ್ಲಿ ಇದೇ ಸ್ಪಲ್ಪ ಅಲಿಯವರೆಗೂ ಬಿಡಿ ಎಂದು ಅವರ ಬಳಿ ಕೇಳಿ ನಂತರ ಅವರನ್ನು ಯಾರು ಇಲ್ಲದ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದಳು..
[widget id=”custom_html-2″]

ಅಜ್ಞಾತ ಸ್ಥಳಗಳಿಗೆ ಕರೆದುಕೊಂಡು ಹೋದಾಗ ಈ ಮಹಿಳೆಯ ಆರು ಜನ ಟೀಮ್ ನವರು ಸಮಯಕ್ಕೆ ಸರಿಯಾಗಿ ಮಹಿಳೆ ಬರುವ ರಸ್ತೆಯಲ್ಲಿ ಸಿದ್ಧವಾಗುತ್ತಿದ್ದರು.. ನಂತರ ಲಿಫ್ಟ್ ಕೊಟ್ಟ ವ್ಯಕ್ತಿಗಳ ಬಳಿ ಫೋನ್ ಹಣವನ್ನು ಕಿತ್ತುಕೊಂಡು ಕಳಿಸುತ್ತಿದ್ದರು.. ಇನ್ನೂ ಲಾರಿಗಳು ಸಿಕ್ಕಿದರೆ ಅದರಲ್ಲಿ ಇರುವ ವಸ್ತುಗಳನ್ನು ತೆಗೆದುಕೊಂಡು ಕಳುಹಿಸುತ್ತಿದ್ದರು.. ಈ ಮಹಿಳೆ ಟೀಮ್ ನಾಯಕ ಈಕೆಯ ಗಂಡನೇ ಆಗಿದ್ದನು.. ಇವರಿಬ್ಬರು ಇಲ್ಲಿಯವರೆಗೂ ಕೋಟ್ಯಾಂತರ ರೂಪಾಯಿ ಹಣವನ್ನು ಮತ್ತೊಬ್ಬರ ಬಳಿ ವಂ’ಚನೆ ಮಾಡಿ ಪಡೆದಿದ್ದರು.. ಇತ್ತಿಚೀನ ವರೆಗೂ ಇವರು ಯಾರ ಕೈಗೂ ಸಿಕ್ಕಿ ಹಾಕಿಕೊಂಡಿಲ್ಲ ಏಕೆಂದರೆ ಪ್ರತಿದಿನ ಕೂಡ ಇವರು ಹೊಸದಾದ ರಸ್ತೆಯನ್ನು ಹುಡುಕುತ್ತಿದ್ದರು..
[widget id=”custom_html-2″]

ಆದರೆ ಈ ಬಾರಿ ಸಿಕ್ಕಿ ಹಾಕಿಕೊಳ್ಳಲು ಕಾರಣ ಎನೆಂದರೆ ಕಾಣ್ವವ ಪೊಲೀಸ್ ಇನ್ಸ್ಪೆಕ್ಟರ್ ಗೆ ಇವರು ಮೊದಲೇ ಚಲ್ಲೆಹಣ್ಣು ತಿನ್ನಿಸಿದರು.. ಆದರೆ ಎರಡೆ ದಿನದಲ್ಲಿ ಇವರನ್ನು ಹಿಡಿಯಲು ಪೊಲೀಸ್ ತಂಡವೊಂದು ಸಿದ್ಧವಾಗಿ ಅನಂತರ ಇವರನ್ನು ಹಿಡಿದು ಅರೆಸ್ಟ್ ಮಾಡಿದರು.. ಸ್ನೇಹಿತರೆ ರಸ್ತೆಯ ಪ್ರಾಯಣ ಮಾಡುವಾಗ ಯಾರಾದರೂ ಲಿಫ್ಟ್ ಕೇಳಿದಾಗ ನಿಮಗೆ ತಿಳಿದವರಿಗೆ ಮಾತ್ರವೇ ಲಿಫ್ಟ್ ಕೊಡಿ ಇಲ್ಲವಾದರೆ ಇವರಿಗೆ ಆದ ರೀತಿಯ ನಿಮಗೂ ಆಗಬಹುದು.. ಸಮಯ ಒಂದೇ ರೀತಿ ಇರೋದಿಲ್ಲ ಹಾಗೆಯ. ಮನುಷ್ಯ ಕೂಡ ಒಂದೇ ರೀತಿ ಇರೋದಲ್ಲ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..