Advertisements

ಆಫೀಸ್ ನಲ್ಲಿ ಇದ್ದ ಮ್ಯಾನೇಜರ್ ಗೆ ಮಾಪ್ ನಿಂದ ಹಿಗ್ಗ ಮುಗ್ಗ ಬಾರಿಸಿದ ಮಹಿಳೆ! ಮಹಿಳೆ ಈ ರೀತಿ ಮಾಡಲು ಅಸಲಿ ಕಾರಣವೇನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಪ್ರಪಂಚದಲ್ಲಿ ಕಾಲ ತುಂಬಾನೇ ಬದಲಾವಣೆ ಆಗಿದೆ ಹೊಸ ಹೊಸ ತಂತ್ರಜ್ಞಾನಗಳು ಬೆಳಕಿಗೆ ಬಂದು ಒಂದು ಸಣ್ಣ ಮೊಬೈಲ್ ಮೂಲಕ ಈಗ ಇಡೀ ಜಗತ್ತಿನೇ ಕುಳಿತ ಜಾಗದಲ್ಲೇ ನೋಡುವಂತೆ ಹಾಗಿದೆ.. ಆದರೆ ಈಗಿನ ಕಾಲದ ಯಾವುದಾದರೂ ರಸ್ತೆಯಲ್ಲಿ ಹೋಗುವಾಗ ಆಶ್ಚರ್ಯಕರ ಘ’ಟನೆ ನಡೆದರೆ ಅವರಿಗೆ ಸಹಾಯ ಮಾಡದೆ ಅದನ್ನು ತಕ್ಷಣವೇ ಮೊಬೈಲ್ ಮೂಲಕ ವೀಡಿಯೋವನ್ನು ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದನ್ನ ಹೆಚ್ಚಾಯಿತು ನೋಡಿರುತ್ತೇವೆ. ಈಗ ಇಂತಹುದೇ ಒಂದು ವೀಡಿಯೋ ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈ’ರಲ್ ಹಾಗಿದ್ದು.. ಆ ಒಂದು ವಿಡಿಯೋದಲ್ಲಿ ಕಂಪನಿಯ ಆಫೀಸ್ ಕಛೇರಿಯಲ್ಲಿಂದ ಮ್ಯಾನೇಜರ್‌ ತನ್ನ ಮಹಿಳಾ ಸಿಬ್ಬಂದಿಯ ಜೊತೆಗೆ ನಡೆದುಕೊಂಡು ರೀತಿಯನ್ನು ಕಂಡು ಪ್ರತಿಯೊಬ್ಬರು ಕೂಡ ಆಶ್ಚರ್ಯ ಪಟ್ಟಿದ್ದಾರೆ..

[widget id=”custom_html-2″]

Advertisements
Advertisements

ಅಷ್ಟಕ್ಕೂ ಆ ಮ್ಯಾನೇಜರ್ ಮಹಿಳೆಗೆ ಮಾಡಿದ್ದೇನು ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಚೀನಾದ ಒಂದು ಕಂಪನಿಯ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಬ್ಬ ಮಹಿಳೆ.. ತಾನು ಕೆಲಸ ಮಾಡುವ ಕಛೇರಿಯಲ್ಲಿ ಮ್ಯಾನೇಜರ್ ಗೆ ಮಾಡಿದ ಕೆಲಸ ನೋಡಿದ್ರೇ ನಿಜಕ್ಕೂ ನೀವು ಕೂಡ ಶಾ’ಕ್ ಆಗ್ತೀರಾ.. ತನ್ನ ಮ್ಯಾನೇಜರ್ ಗೆ ಈ‌ ಮಹಿಳೆ ಸರಿಯಾದ ಪಾಠ ಕಲಿಸಿದ್ದಾಳೆ..‌ ಯಾಕೆಂದರೆ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಅಸಭ್ಯ ರೀತಿಯ ವಿಡಿಯೋಗಳನ್ನ ಕಳುಹಿಸುತ್ತಿದ್ದ.. ಇದೇ ಕಾರಣಕ್ಕಾಗಿ ಈ ಮಹಿಳೆ ಮೊದಲಿಗೆ ಬಾತ್ರೂಮ್ ನಲ್ಲಿ ನೀರು ತುಂಬಿಟ್ಟಿದ ಡಬ್ಬದಲ್ಲಿ ನೀರನ್ನು ತೆಗೆದು ಆತನ ಮುಖಕ್ಕೆ‌ ಹಾಕಿ ಅನಂತರ ನೆಲ ಒರೆಸುವ ಮಾಪ್ ನಿಂದ ಆ ಮ್ಯಾನೇಜರ್ ಗೆ ಹಿಗ್ಗ ಮುಗ್ಗ ಬಾರಿಸಿದಳು..

[widget id=”custom_html-2″]

ಅಗ ಮ್ಯಾನೇಜರ್ ಅಲ್ಲಿನ ಪರಿಸ್ಥಿತಿಯನ್ನು ಕಂಡು ಮಹಿಳೆಗೆ ಕ್ಷಮೆಯನ್ನು ಕೇಳುತ್ತಿದ್ದನ್ನು.. ಅನಂತರ ಮ್ಯಾನೇಜರ್ ನಾನು ಈ ರೀತಿಯಾಗಿ ಮಾಡಿದ್ದು ಕೇವಲ ತಮಾಷೆಗೆ ಎಂದು ಹೇಳಿ‌ ತನ್ನನ್ನು ತಾನು‌ ಸಮರ್ಥಿಸಿಕೊಳ್ಳಲು ಪ್ರಯತ್ನ ಮಾಡಿದಾಗ ಅಲ್ಲಿಯೇ ನಿಂತು ವೀಡಿಯೋ ಮಾಡುತ್ತಿದ್ದ ಒಬ್ಬ ಮಹಿಳೆ ಇದು ತಮಾಷೆ ಮಾಡುವ ವಿಷಯವೇ ಮಹಿಳೆಯರನ್ನು ತಮಾಷೆ ಮಾಡುವಂತಹ ವಸ್ತುನ ಎಂದು ಪ್ರಶ್ನೆ ಮಾಡಿದ್ದಳು.. ಇನ್ನೂ‌ ಮುಂದೆ ಈ ರೀತಿ ಮಾಡಿದರೆ ಕಾನೂನಿನ ರೀತಿ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.. ಇನ್ನೂ ಆ ಮಹಿಳೆಯರ ಧೈರ್ಯ ನೇರವಾಗಿ ಮಾತನಾಡುವ ದಿಟ್ಟತನವನ್ನು ಮೆಚ್ಚಲೇಬೇಕು.. ಸ್ನೇಹಿತರೆ ಈ ಮಹಿಳೆ ಮ್ಯಾನೇಜರ್ ಗೆ ಮಾಡಿದ ಕೆಲಸ ಸರಿನಾ ಅಥವಾ ತಪ್ಪಾ ನಿಮ್ಮ ಅನಿಸಿಕೆ ತಿಳಿಸಿ..