Advertisements

ಲಾಟರಿಯಲ್ಲಿ 190 ಕೋಟಿ ಹಣವನ್ನ ಗೆದ್ದ ಮಹಿಳೆ! ಆದರೆ ಈ ಮಹಿಳೆ ಮಾಡಿದ ಸಣ್ಣ ತಪ್ಪಿನಿಂದ ಅಷ್ಟು ಹಣ ಏನಾಯಿತು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಲಾಟರಿಯಲ್ಲಿ ಲಕ್ಷಗಟ್ಟಲೆ ಹಣ ಬಂದರೆ ಯಾರಿಗೆ ತಾನು ಖುಷಿ ಇರೋದಿಲ್ಲ.. ಆದರೆ ಇಲ್ಲೊಬ್ಬ ಮಹಿಳೆಗೆ ಸುಮಾರು 190‌ ಕೋಟಿಯಷ್ಟು ಹಣ ಲಾಟರಿಯಲ್ಲಿ ಒಡೆಯಿತು ಆಗ ಆ ಮಹಿಳೆಯ ಸಂಭ್ರಮಕ್ಕೆ ಮಿತಿಯೇ ಇಲ್ಲದಂತೆ ಆಯಿತು ಇನ್ನೇನು ನಾನು ದೊಡ್ಡ ಕೋಟ್ಯಾಧಿಪತಿ ಅದೇ ಎನ್ನುವಷ್ಟರಲ್ಲಿ ಆ ಮಹಿಳೆ ಮಾಡಿದ ಸಣ್ಣ ಎಡವಟ್ಟಿನಿಂದ‌ ಲಾಟರಿಯಲ್ಲಿ ಬಂದಿದ್ದ 190 ಕೊಟ್ಟಿ ‌ಹಣ ಆಕೆಗೆ ಸಿಗುತ್ತದೆ ಆಯಿತು.. ಆಗ ಆ ಮಹಿಳೆ ಮಾಡಿದೇನು ಗೊತ್ತಾ? ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದ ಒಬ್ಬ ಸಾಮಾನ್ಯ ಮಹಿಳೆಗೆ 26 ಮಿಲಿಯನ್ ಡಾಲರ್ ಅಂದರೆ ಭಾರತದ ಹಣಕಾಸಿನ ಪ್ರಾಕಾರ 190 ಕೋಟಿ ಮೊತ್ತದ ಬಹುಮಾನ ಬಂದಿದ್ದ ಲಾಟರಿ ಟಿಕೆಟ್ ಅನ್ನು ಖರೀದಿ ಮಾಡಿದ್ದಳು

Advertisements
Advertisements

ಹಾಗೆಯೇ ಖರೀದಿ ಮಾಡಿದ ಲಾಟರಿ ಟಿಕೆಟ್ ನಂಬರ್‌ ಅನ್ನು ತನ್ನ ಡೈರಿಯಲ್ಲಿ ಒಂದು ಕಡೆ ಬರೆದು ಕೊಂಡಿದ್ದಳು ಇನ್ನೂ ಆ ಲಾಟರಿ ಟಿಕೆಟ್ ಅನ್ನು ತುಂಬಾನೇ‌ ಸುರಕ್ಷಿತವಾಗಿ ತನ್ನ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡು ಮನೆಗೆ ಹೋದಳು.. ಕೆಲವು ದಿನಗಳ ನಂತರ ತನ್ನ ಪ್ಯಾಂಟ್ ಜೇಬಿನಲ್ಲಿ ಲಾಟರಿ ಟಿಕೆಟ್ ಇಟ್ಟಿರುದನ್ನು ಮರೆತು ಆ ಮಹಿಳೆ ಲಾಟರಿ ಟಿಕೆಟ್ ಇದ್ದ ಪ್ಯಾಂಟ್ ಅನ್ನ ವಾಷಿಂಗ್ ಮಷೀನ್ ಗೆ ಹಾಕಿ ಚೆನ್ನಾಗಿ ವಾಶ್ ಮಾಡಿದ್ದಳು.. ಇನ್ನೂ‌ ದಿನಗಳು ಕಳೆದಂತೆ ಲಾಟರಿ ಟಿಕೆಟ್ ನ ಫಲಿತಾಂಶವನ್ನು ಪೇಪರ್ ನಲ್ಲಿ ನೋಡಿದ ಆ‌ ಮಹಿಳೆಗೆ ಎಲ್ಲಿಲ್ಲದ ಸಂತೋಷವಾಯಿತ್ತು.. ಯಾಕೆಂದರೆ ಆ ಮಹಿಳೆ ಖರೀದಿ ಮಾಡಿದ ಲಾಟರಿ ಟಿಕೆಟ್ ಗೆ ಬೇರೊಬ್ಬರಿ 190 ಕೋಟಿಯಷ್ಟು ಹಣ ಲಾಟರಿಯಲ್ಲಿ ಬಂದಿತು..‌

ಆದರೆ ತಾನು ಖರೀದಿ ಮಾಡಿದ ಲಾಟರಿ ಟಿಕೆಟ್ ಅನ್ನು‌ ಹುಡುಕಿದ ಮಹಿಳೆಗೆ ಲಾಟರಿ ಟಿಕೆಟ್ ನ್ನ ಒಂದು ಚೂರು ಕೂಡ ಸಿಗಲಿಲ್ಲ ಆಗ ಮಹಿಳೆ ನೆರವಾಗಿ ಲಾಟರಿ ಆಫೀಸ್ ಗೆ ಹೋಗಿ ಈ ನಂಬರ್‌ ಇರುವ ಲಾಟರಿ ಟಿಕೆಟ್ ಅನ್ನ ನಾನೇ ಖರೀದಿ ಮಾಡಿದ್ದೆ ಎಂದು ಹೇಳಿ ಬರೆದುಕೊಂಡಿದ್ದ ಡೈರಿಯನ್ನ ತೋರಿಸಿದ್ದಳು ಅಷ್ಟೇ ಅಲ್ಲದೆ ತಾನು ಖರೀದಿ ಮಾಡಿರುವುದಕ್ಕೆ ಸಾಕ್ಷಿಯಾಗಿ ಖರೀದಿ ಶಾಪ್ ನ್ನ ಸಿಸಿಟಿವಿಯಲ್ಲಿ ರೆಕಾರ್ಡ್ ಆದ ವಿಡಿಯೋವನ್ನು ಕೂಡ ತೆಗೆದುಕೊಂಡು ಹೋಗಿ ಕೊಟ್ಟಳು ಆದರೂ ಆಕೆಯ ಹಣ ಸಿಗಲಿಲ್ಲ ಕಾರಣ ಲಾಟರಿ ಟಿಕೆಟ್ ನ್ನ ನಿಯಮದ ಪ್ರಕಾರ ಖರೀದಿ ಮಾಡಿರುವ ಟಿಕೆಟ್ ನ್ನ ಒಂದು‌‌ ತುಣುಕಾದ್ರು ಅವರಿಗೆ ತೋರಿಸಬೇಕು ಹಾಗೇಯೇ

ಒಂದೆರಡು ನಂಬರ್‌ ಕಾಣುವಂತೆ ಇರಬೇಕು ಇನ್ನೂ ಲಾಟರಿ ಟಿಕೆಟ್ ಮಾರಾಟ ಮಾಡಿದ ಅಂಗಡಿ ಅವರಿಗೆ ಸುಮಾರು ಒಂದು ಕೋಟಿ ಬೋನಸ್ ಸಿಕ್ಕಿತು ಆದರೆ ಈ ಮಹಿಳೆಗೆ ಒಂದು ನಯ ಪೈಸೆ ಕೂಡ ಸಿಗಲಿಲ್ಲ ಆದರೆ ಇದರ ಬಗ್ಗೆ ತನಿಖೆ ಮಾಡಿದ ಹಕ್ಕನ್ನ ಮಹಿಳೆ ಒಂದಿದ್ದಾಳೆ ಆಗಲು ಕೂಡ ಈ ಮಹಿಳೆಗೆ ಅದೃಷ್ಟ ಒಲಿಯದಿದ್ದರೆ ನಿಯಮದ ಪ್ರಕಾರ‌‌ ಆ 190 ಕೋಟಿ ಬಹುಮಾನದ ಹಣವನ್ನ ಕ್ಯಾಲಿಫೋರ್ನಿಯಾದ ಶಾಲೆಗಳಿಗೆ ಕೊಡಲಾಗುತ್ತಿತ್ತು.. ಸ್ನೇಹಿತರೆ ನಿಮ್ಮ ಪ್ರಕಾರ ಆ 190 ಕೋಟಿ ಹಣ ಮಹಿಳೆಗೆ ಸಿಗಬೇಕಿತ್ತಾ ಅಥವಾ ಅದನ್ನ ಶಾಲೆಗಳಿಗೆ ಹೋಗಬೇಕಾ ನಿಮ್ಮ ಅನಿಸಿಕೆ ತಿಳಿಸಿ..