Advertisements

ಬಹಳ ದಿನಗಳಿಂದ ರಸ್ತೆಯ ಪಕ್ಕ ಕುಳಿತು ಕಣ್ಣೀರು ಹಾಕುತ್ತಿದ್ದ ಈ ನಾಯಿಯನ್ನ ಕಂಡು ಯುವಕರು ಮಾಡಿದ್ದೇನೆ ನೋಡಿ?ಅಸಲಿ ಸತ್ಯ ಗೊತ್ತಾಗಿ ಬೆಚ್ಚಿ ಬಿದ್ದ ಯುವಕರ ಗುಂಪು..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯರ ಮನಸಿನಲ್ಲಿ ಪ್ರಾಣಿಗಳ ಮೇಲಿನ ಪ್ರೀತಿ ಈಗಲೂ ಜೀವಂತವಾಗಿದೆ.. ಪ್ರಾಣಿಗಳು ಮಾಡುವಂತಹ ಕಷ್ಟವನ್ನ ನೋಡಿದ್ರೇ ನಿಜಕ್ಕೂ ಎಂಥವರಿಗೂ ಕೂಡ ಒಂದು ಕ್ಷಣ ಕಣ್ಣೀರು ಬರುತ್ತದೆ.. ಇದೇರೀತಿ ಮನುಷ್ಯತ್ವದ ಮನಸ್ಸು ಇರುವ ಕೆಲವು ಜನರು ತೋರಿಸಿದ್ದಾರೆ.. ಸ್ನೇಹಿತರೆ ನಿಜಕ್ಕೂ ಕೂಡ ಮೂಕ ಪ್ರಾಣಿಗಳ ಮೇಲೆ ಪ್ರೀತಿ ಇದರೆ ತಪ್ಪದೆ I love Animals ಅಂತ ಕಾಮೆಂಟ್ ಮಾಡಿ..

[widget id=”custom_html-2″]

ಹೌದು ಸ್ನೇಹಿತರೆ ಇದು ಒಂದು ನಾಯಿಯ ಕಣ್ಣೀರನ ಕಥೆ.. ಈ ಪೋಟೋವನ್ನ ನೋಡುತ್ತಿರುವುದು.. ಈ ನಾಯಿ ಬಹಳ ಶಾಂತಿಯಿಂದ ಒಂದು ಜಾಗದಲ್ಲಿ ಕುಳಿತ್ತಿದೆ.. ಈ ನಾಯಿ ಒಂದು ಚೂರು ಆಕಡೆ ಈಕಡೆ ಅಲುಗಾಡುತ್ತಿರಲಿಲ್ಲ.. ಈ ನಾಯಿಯನ್ನ ನೋಡಿದ್ರೇ ಯಾವುದೋ ಕಾ’ಯಿಲೆಯಿಂದ ನ’ರಳುತ್ತಿದೆ ಅಂತ ತಿಳಿಯುತ್ತದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಯಾಕೆಂದ್ರೆ ಈ ನಾಯಿಯ ಹೊಟ್ಟೆ ತುಂಬಾನೇ ದ’ಪ್ಪ ಆಗಿತ್ತು.. ಪಾಪ ನಾಯಿಯ ಹೊಟ್ಟೆ ಹೊಳಗಡೆ ದೊ’ಡ್ಡ ಕಾ’ಯಿಲೆ ಸೇರಿಕೊಂಡಿತ್ತು. ಈ ಕಾ’ಯಿಲೆಯ ಕಾರಣದಿಂದ ನಾಯಿಯ ಹೊಟ್ಟೆ ತುಂಬಾ ದ’ಪ್ಪ ಆಗಿತ್ತು.. ಈ ನಾಯಿಯ ಹೊಟ್ಟೆ ಹೊಳಗಡೆ ಕೆಟ್ಟ ನೀರು ತುಂಬಿಕೊಂಡಿರಬಹುದು.. ಕೆಟ್ಟ ನೀರಿನಿಂದ ಹೊಟ್ಟೆ ಅಳತೆಗೆ ಮೀರಿ ದಪ್ಪ ಆಗುತ್ತದೆ.. ಈ ನಾಯಿಯ ಅಕ್ಕ ಪಕ್ಕ ಓಡಾಡುತ್ತಿದ್ದ ಜನರು ಈ ನಾಯಿಯನ್ನ ನೋಡುತ್ತಾ ಹೋಗ್ತಾರೆ.. ಆದ್ರೆ ಯಾರು ಕೂಡ ಈ ನಾಯಿಗೆ ಸಹಾಯ ಮಾಡಿ ನಾಯಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದೆ ಬರಲಿಲ್ಲ.. ಆ ನಾಯಿಯನ್ನ ನೋಡಿ ಅಯ್ಯೋ ಪಾಪ ಈ ನಾಯಿಗೆ ಈಗಾಗಬಾರದಿತ್ತು ಎಂದು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದರು.. ಆದ್ರೆ ಯಾರು ಕೂಡ ಈ ನಾಯಿಗೆ ಸಹಾಯ ಮಾಡಲು ಯಾರು ಬರಲಿಲ್ಲ.. ಅಷ್ಟಕ್ಕೂ ಈ ನಾಯಿಗೆ ಏನಾಗಿದೆ.. ಇದರ ಹೊಟ್ಟೆ ಇಷ್ಟೊಂದು ದಪ್ಪ ಹಾಕಿದೆ.?

[widget id=”custom_html-2″]

ಇನ್ನು ಕೆಲವು ಸಮಯದ ಬಳಿಕ ಮೂರು ಜನ ಯುವಕರು ಗುಂಪು ಅಲ್ಲಿಗೆ ಬರುತ್ತ.. ಮತ್ತೆ ಆ ಯುವಕರು ಆ ನಾಯಿಯ ಸ್ಥಿತಿ ನೋಡಿ ತಕ್ಷಣವೇ ತಮ್ಮ ಕಾರಿನಲ್ಲಿ ಆ ನಾಯಿಯನ್ನ ಕುರಿಸಿಕೊಂಡು ಪ್ರಾಣಿಗಳ ಆ’ಸ್ಪತ್ರೆಗೆ ಕರೆದುಕೊಂಡು ಹೋದರು.. ಆ’ಸ್ಪತ್ರೆಗೆ ಬಂದ ನಂತರ ಅಲ್ಲಿನ ವೈದ್ಯರು ತಕ್ಷಣವೇ ಆ ನಾಯಿಗೆ ಆ’ಪರೇಷನ್ ಮಾಡಿ ನಾಯಿಯ ಹೊಟ್ಟೆ ಹೊಳಗೆ ಇದ್ದ ಕೆಟ್ಟಿ ನೀರನ್ನ ಹೊರಗೆ ತೆಗೆದು ಅಮಾಯಕ ಮೂಕ ಪ್ರಾಣಿಯ ಪ್ರಾಣ ಕಾಪಾಡಿದರು. ಒಂದು ವೇಳೆ ಈ ರೀತಿಯ ಆ’ಪರೇಷನ್ ಮಾಡಿ ನಾಯಿಯ ಹೊಟ್ಟೆ ಹೊಳಗೆ ಇದ್ದ ಕೆಟ್ಟ ನೀರನ್ನ ವೈದ್ಯರು ಹೊರ ತೆಗೆಯದೆ ಹೋಗಿದ್ರೆ ಆ ನಾಯಿ ಅಂ’ಗಾಂಗ ವೈ’ಫಲ್ಯದಿಂದ ಸಾ’ವನ್ನಪ್ಪುತ್ತಿತ್ತು.. ಈ ನಾಯಿಯನ್ನ ಆ ಯುವಕರು ಕಾಪಾಡಿದನ್ನ ನೋಡಿದ್ರೇ ಈಗಲೂ ಮನುಷ್ಯರಲ್ಲಿ ಮನುಷ್ಯತ್ವ ಉಳಿದುಕೊಂಡಿದೆ ಎಂದು ತಿಳಿಯುತ್ತದೆ.. ಸ್ನೇಹಿತರೆ ಈ‌ ಯುವಕರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]