Advertisements

ಜಮೀನಿನಲ್ಲಿ ಈ ರೈತ ಬೆಳೆದ ತರಕಾರಿಗೆ 1kgಗೆ 1ಲಕ್ಷ ಕೊಡ್ತಾರೆ ! ಅಷ್ಟಕ್ಕೂ ಆ‌ ಬೆಳೆ ಯಾವುದು ಗೊತ್ತಾ?

Inspire

ನಮಸ್ತೆ ಸ್ನೇಹಿತರೆ, ನಮ್ಮ ಭಾರತ ದೇಶ ಕೃಷಿ ಮಾಡುವುದರಲ್ಲಿ ಪ್ರಥಮ ಸ್ಥಾನ ಪಡೆದಿದೆ ಅಲ್ಲದೆ ಭಾರವನ್ನು ಕೃಷಿ ಪ್ರಧಾನ ದೇಶ ಎಂದು‌ ಕರೆಯುತ್ತಾರೆ.. ಇನ್ನೂ ಈ ಕೃಷಿಗಾಗಿ ಸರ್ಕಾರ ನೂರಾರು ಕೋಟಿ ಹಣವನ್ನು ಖರ್ಚು ಮಾಡುತ್ತದೆ, ಆದರೆ ಕೇಲವು ರೈತರು ಮಾತ್ರ ಸರ್ಕಾರ ಕೊಡುವ ಸೌಲಭ್ಯಗಳನ್ನ ಬಳಸಿಕೊಳ್ಳುವುದಿಲ್ಲ.. ಇವರು ಹಳೆಯ ಸಂಪ್ರದಾಯಿಕ ಪದ್ದತಿಯಲ್ಲಿ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ, ಆದರೆ ರೈತರು ಹೊಸದಾದ ಮತ್ತು ಹೆಚ್ಚು ಲಾಭ ಸಿಗುವಂತಹ ಬೆಳೆಯನ್ನು ಬೆಳೆಯಲು ಹಿಂಜರಿಯುತ್ತಾರೆ.. ಕಾರಣ ಅದರ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಇರುವುದು, ಇನ್ನೂ ಆ ಬೆಳೆಯಿದ ನಷ್ಟ ಆಗುತ್ತದೆ ಎನ್ನುವ ಭ’ಯ ಕೂಡ.. ಅದೇರೀತಿ ಇಲ್ಲೊಬ್ಬ ರೈತ ಒಂದು ಹೆಜ್ಜೆ ಮುಂದೆ ಹೋಗಿ ಪ್ರಪಂಚದ ದುಬಾರಿ ಬೆಳೆಯನ್ನು ಬೆಳೆದು ಅದರಲ್ಲಿ ಯಶಸ್ವಿಯಾಗಿ ಬೇರೆ ರೈತರಿಗೆ ಭರವಸೆಯನ್ನು ಮೂಡಿಸಿದ್ದಾರೆ.. ಅಷ್ಟಕ್ಕೂ ಈ ರೈತ ಬೆಳೆದ ಬೆಳೆ‌ ಯಾವುದು ಗೊತ್ತಾ.? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಆಫ್ ಚಿಗುರು ಆಫ್ ಶೂಟ್ಸ್ ಎನ್ನುವ‌ ಈ ತರಕಾರಿಯ ಹೆಸರಿನ್ನ ಹೆಚ್ಚು ಜನ ಕೇಳಿರೊದೀಲ್ಲ, ಈ ತರಕಾರಿ ಅಂತಿಂಥ ತರಕಾರಿ ಅಲ್ಲ ಇದು ಪ್ರಪಂಚ ಅತಿ ದುಬಾರಿ ಬೆಲೆ ಬಾಳುವ ತರಕಾರಿಯಾಗಿದೆ.. ಈ ತರಕಾರಿ ಒಂದು ಕೆಜಿಗೆ ಒಂದು‌ ಲಕ್ಷ ಅಂತ ಹೇಳಬಹುದು. ಇದನ್ನು ಯುರೋಪ್ ದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ, ಬಿಹಾರ್ ರಾಜ್ಯದ ನವೀನನಗರ ಪ್ರದೇಶದ ನಿವಾಸಿಯಾದ ಅಂಬರೀಶ್ ಎನ್ನುವ ಈ ರೈತ ಓದಿರೋದು ಪಿಯುಸಿ ಮಾತ್ರ.. ಆದರೆ ತನ್ನ ಜಮೀನಿನಲ್ಲಿ ಯಾವುದಾದರೂ ವಿಭಿನ್ನ ರೀತಿಯ ಬೆಳೆಯನ್ನು ಬೆಳೆಯಬೇಕು ಎಂದು‌‌ ಆಲೋಚನೆ ಮಾಡಿ ಆಪ್‌ಶೂಟ್ಸ್ ಬೆಳೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಣೆ ಮಾಡಿ ಹಾಗೆಯೇ ಈ ಬೆಳೆಯನ್ನು ಭಾರತದ ಮಣ್ಣಿನಲ್ಲಿ ಬೆಳೆಯಬಹುದು ಎನ್ನುವ ವಿಷಯವನ್ನು ತಿಳಿದ ನಂತರ..

[widget id=”custom_html-2″]

ವಾರಣಾಸಿಯ ಇಂಡಿಯನ್ ವೆಜಿಟೇಬಲ್ ಸಂಶೋಧನ ಸಂಸ್ಥೆಗೆ ಸಂಪರ್ಕಿಸಿ ಅವರು ಮೂಲಕವೇ ಆಪ್ ಶೂಟ್ಸ್ ಬೆಳೆಯನ್ನು ತರಿಸಿಕೊಂಡು ಎರಡು ತಿಂಗಳ ಹಿಂದೆಯೇ ತಮ್ಮ ಜಮೀನಿನಲ್ಲಿ ನಾಟಿ‌ ಮಾಡಿದ್ರೂ ಅಂಬರೀಶ್..‌ ಈಗ ಶೇಕಡಾ60‌ ರಷ್ಟು ಬೆಳೆ ಬಂದಿದ್ದು ಅಂಬರೀಶ್ ಸಂತೋಷದಲ್ಲಿ ಮುಳುಗಿದ್ದಾರೆ, ಅದರ ಲಾಭದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.. ಈ‌ ಆಪ್ ಶೂಟ್ಸ್ ನ ಪ್ರತಿಯೊಂದು ಭಾಗ‌ ಕೂಡ ತುಂಬಾನೇ ಬೆಲೆ ಬಾಳುವಂತಹದ್ದು ಇದ್ದರ ಎಲೆ‌ ಹೂ ಕಾಯಿಗಳನ್ನ ಔಷಧೀ ತಯಾರು ಮಾಡಲು ಬಳಸುತ್ತಾರೆ.. ಮುಖ್ಯವಾಗಿ ಟಿವಿ ಹಾಗು ಚರ್ಮದ ಕಾಯಿಲೆಗೆ ಸಂಬಂಧಿಸಿದ ಔಷಧೀಯನ್ನು‌ ಇದರಿಂದ ತಯಾರು ಮಾಡುತ್ತಾರೆ..

ಹಾಗೆಯೇ ಇದನ್ನು ಬಿಯರ್ ತಯಾರಿಸಲು ಬಳಸುತ್ತಾರೆ.. ಮುಖ್ಯವಾಗಿ ಈ‌ ತರಕಾರಿಗೆ‌ ಯುರೋಪ್‌ ದೇಶದಲ್ಲಿ ಬಾರಿ‌ ಬೇಡಿಕೆ ಇದೆ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆರ್ಟಿಕಲ್ಚರ್ ರಿಸರ್ಚ್ ಸೆಂಟರ್ ಹಾಗು ಇತರ ಅಗ್ರಿಕಲ್ಚರಲ್ ರಿಸರ್ಚ್ ಸೆಂಟರ್ ನಲ್ಲಿ ಈ ರೀತಿಯ ಬೆಳೆಗಳಿಗೆ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಸಿಗುತ್ತದೆ, ಆಗಾಗಿ ಇಂದಿನ ಯುವ ಪೀಳಿಗೆ ಹೊಸ ವಿಧಾನ ಹೊಸ ಬೆಳೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ ಹೊಸ ಬೆಳೆಗಳನ್ನು ಬೆಳೆಯುವ ಮೂಲಕ ಭಾರತದ ಕೃಷಿಯಲ್ಲಿ ಬದಲಾವಣೆ ತರಬೇಕಿದೆ.. ಸ್ನೇಹಿತರೆ ಈ ರೈತ ಮಾಡಿದ ಕೃಷಿಯ ಹೊಸ‌ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..