Advertisements

ತನ್ನ ಜೀವವನ್ನು ಕಾಪಾಡಿದ ಆಟೋ ಚಾಲಕನಿಗೆ ಈ ಹುಡುಗಿ 8 ವರ್ಷದ ಬಳಿಕ ಮಾಡಿದ್ದೇನು ಗೊತ್ತಾ? ನಿಜಕ್ಕೂ ಈ ಹುಡುಗಿ ಗ್ರೇಟ್..

Kannada Mahiti

ನಮಸ್ತೆ ಸ್ನೇಹಿತರೆ, ‌ಜೀವನದಲ್ಲಿ ನಾವು ಏನೆ ಸಹಾಯ ಉಪಕಾರ ಮಾಡಿದ್ರು ಅದು ನಮ್ಮ‌ ಬೆನ್ನಲ್ಲೇ ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ ‌ಆ ಮಾತು ನೂರಕ್ಕೂ ನೂರು ಸತ್ಯದ ಮಾತು.. ಹೌದು ನಾವು ಒಬ್ಬರ ಕಷ್ಟಕ್ಕೆ ನೆರವಾದರೆ ಮತ್ತೊಂದು ದಿನ ಅವರ ರೂಪದಲ್ಲಿ ಇನ್ನೊಬ್ಬರು ನಮ್ಮ ಕಷ್ಟದ ಸಮಯದಲ್ಲಿ ಸಹಾಯವನ್ನ ಮಾಡೆ ಮಾಡುತ್ತಾರೆ ಇದ್ದನ್ನ ನಾವು ತುಂಬಾ ದಿನನಿತ್ಯ ನಡೆಯುವ ಜೀವನದಲ್ಲಿ ನೋಡಿರುತ್ತೇವೆ ನಾವು ಯಾವತ್ತೂ ಮಾಡಿರುವ ಸಹಾಯದ ಪ್ರತಿಫಲ ಮತ್ತೊಂದು ದಿನ ಪುನಃ ನಮಗೆ ಸಿಗುತ್ತದೆ ಎಂಬುದಕ್ಕೆ ಬಬ್ಲು ಎಂಬ ಆಟೋಚಾಲಕ ಈ ಸ್ಟೋರಿಯೇ‌ ಉದಾಹರಣೆಯಾಗಿದೆ.. ಹೌದು ಬಬ್ಲು ಒಬ್ಬ ಸಾಧಾರಣ ಆಟೋಚಾಲಕ ಪ್ರತಿ ದಿನ ತಾನು ದುಡಿಯುತ್ತಿದ್ದ ದುಡ್ಡಿನಲ್ಲಿ ತನ್ನ ಕುಟುಂಬವನ್ನು ಪೋಷಣೆ ಮಾಡುತ್ತಾ ತನ್ನ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಕೊಡಿಸುತ್ತಾ ಸುಂದರವಾದ ಜೀವನ ನಡೆಸುತ್ತಿದ್ದನ್ನು..

[widget id=”custom_html-2″]

Advertisements
Advertisements

ಇನ್ನೂ ತಾನು ಮಾಡುವ ಕೆಲಸದಲ್ಲಿ ತುಂಬಾ ಪ್ರಾಮಾಣಿಕವಾಗಿ ಆಟೋಚಾಲನೆ ಮಾಡುತ್ತಿರುತ್ತಾನೆ.. ಈಗೆ ಒಂದು ದಿನ ರಸ್ತೆಯಲ್ಲಿ ಆಟೋ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ದಾರಿಯ ಮದ್ಯದಲ್ಲಿ ಒಬ್ಬ ಮಹಿಳೆ ಆಟೋವನ್ನ ನಿಲ್ಲಿಸುತ್ತಾಳೆ ಹಾಗ ಆ ಮಹಿಳೆ ಆಟೋ ಚಾಲಕ ಬಬ್ಲುಗೆ ತನ್ನ ಮಗಳನ್ನು ಶಾಲೆಯ ಬಳಿ ಬಿಟ್ಟು ಬರಲು ಹೇಳುತ್ತಾಳೆ.. ಆಗ ಬಬ್ಲು‌ ಮಹಿಳೆ ಹೇಳಿದಂತೆ ಮಗಳನ್ನ ಶಾಲೆಯ ಬಳಿ‌ ಬಿಡಲು ಹೋಗುತ್ತಿರುತ್ತಾನೆ ದಾರಿಯಲ್ಲಿ ಹೋಗುವಾಗ ರೈಲಿನ ಹಳಿ ಇರುತ್ತದೆ ಆಗ ಆಟೋದಲ್ಲಿ ಇದ್ದ ಹುಡುಗಿ ಇಲ್ಲಿ ರಿಕ್ಷಾ ನಿಲ್ಲಿಸುವಂತೆ ಹೇಳುತ್ತಾಳೆ.. ಆಗ ಬಬ್ಲುಗೆ ಕಾರಣ ಏನು ಅಂತ ಗೊತ್ತಿರುವುದಿಲ್ಲ ಆ ಹುಡುಗಿಯ ಮಾತ್ತಿಗೆ ಬಬ್ಲು ಆಟೋವನ್ನು ನಿಲ್ಲಿಸುತ್ತಾನೆ.‌ ಅನಂತರ ಆ ಹುಡುಗಿ ರೈಲು ಹಳಿಗಳ ಮೇಲೆ ರೈಲು ಬರುವ ಕಡೆಗೆ ಓಡಲು ಶುರುಮಾಡಿದಳು

[widget id=”custom_html-2″]

ಯಾಕೆಂದರೆ ಆಕೆಗೆ ಈ ಜೀವನ ಬೇಡ ಎಂದು ತನ್ನ ಬದುಕನ್ನ ಇಲ್ಲಿಗೆ ನಿಲ್ಲಿಸಬೇಕು ಎಂದು ಹಠ ಇರುತ್ತದೆ.. ಇದನ್ನೆಲ್ಲಾ ಗಮನಿಸಿದ ಬಬ್ಲು ಆ ಹುಡುಗಿಗೆ ಬುದ್ದಿವಾದ ಹೇಳಿ ಮನೆಗೆ ಕರೆದುಕೊಂಡು ಹೋಗಲು ತುಂಬಾ ಪ್ರಯತ್ನ ಮಾಡುತ್ತಾನೆ ಆದರೆ ಆ ಹುಡುಗಿ ಬಬ್ಲುಗೆ ಎಲ್ಲರ ಮುಂದೆ ತುಂಬಾನೇ ಬೈದು ಎಲ್ಲರ ಮುಂದೆ ಮಾನಮರಿಯಾದೇ ತೆಗೆಯುತ್ತಾಳೆ. ಅದರೂ ಬಬ್ಲು ಹುಡುಗಿಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಬಬ್ಲು ಆ ಹುಡುಗಿಯನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ ಅದಾದನಂತರ ಬಬ್ಲುಗೆ ಆ ಹುಡುಗಿ ಮಧ್ಯೆ ಯಾವುದೇ ತರಹದ ಮಾತುಗಳು ಆಗಲಿ ಅಥವಾ ಬೇಟಿಯಾಗಲ್ಲಿ ಆಗಿರುವುದಿಲ್ಲ. ಆದರೆ‌ ಸುಮಾರು 8 ವರ್ಷಗಳ ನಂತರ ಬಬ್ಲು ಆಟೋದಲ್ಲಿ ಹೋಗುತ್ತಿರುವಾಗ ಮುಂದೆ ಬರುವ ದೊಡ್ಡ ಲಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಬಿಡುತ್ತಾನೆ ನಂತರ ಅವರನ್ನ ಆಸ್ಪತ್ರೆಗೆ

[widget id=”custom_html-2″]

ಸೇರಿಸಲಾಗುತ್ತದೆ ಆ ಸಮಯದಲ್ಲಿ ಬಬ್ಲುಗೆ ಹಣ ಇಲ್ಲದಿದ್ದರೂ ಕೂಡ ಅವನಿಗೆ ಒಳ್ಳೆಯ ಚಿಕಿತ್ಸೆಯನ್ನ ನೀಡಿ ಅವರನ್ನ‌ ಪೂರ್ತಿಯಾಗಿ ಗುಣಮುಖರಾಗಿ ಮಾಡುತ್ತಾರೆ ಅದು ಹೇಗೆ ಎಂದರೆ ಆ ಆಸ್ಪತ್ರೆಯ ವೈದ್ಯರಾಗಿ ಕೆಲಸ‌ ಮಾಡುತ್ತಿರುವವರು ಬಬ್ಲು ಕಾಪಾಡಿದ ಅದೇ ಹುಡುಗಿ ಆಗಿದ್ದಳು.. ಬಬ್ಲು 8 ವರ್ಷದ‌ ಹಿಂದೆ ಬದುಕಿಸಿದ ಆ ಹುಡುಗಿಯೇ ಅಲ್ಲಿ ಡಾಕ್ಟರ್ ಆಗಿದ್ದಳು ಇನ್ನೂ ಬಬ್ಲು ಕಣ್ಣು ಬಿಟ್ಟ ಬಿಟ್ಟಾಗ ಆ ಹುಡುಗಿಯನ್ನ ಹುಡುಗಿಯನ್ನ ನೋಡಿ ತುಂಬಾ ಖುಷಿ‌ ಪಡುತ್ತಾರೆ ಆಗಾಗಿ ಆ ಹುಡುಗಿ ಕೂಡ ಅಲ್ಲಿರುವ ಬೇರೆ ವೈದ್ಯರಿಗೆ ಬಬ್ಲು ತನಗೆ ಮಾಡಿದ ಸಹಾಯದ ಬಗ್ಗೆ ಹೇಳುತ್ತಾರೆ.. ನೋಡಿದ್ರಲ್ಲ ಸ್ನೇಹಿತರೆ ನಾವು ಒಬ್ಬರಿಗೆ ಸಹಾಯ ಮಾಡಿದ್ದರೆ ಅದು ಹೇಗೆ ನಮ್ಮ ಕಷ್ಟದ ಸಮಯದಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಸಹಾಯವಾಗಿ ನಿಲ್ಲುತ್ತದೆ ಎಂದು ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..