ನಮಸ್ತೆ ಸ್ನೇಹಿತರೆ, ಯಾವತ್ತಿಗೂ ಕೂಡ ಒಬ್ಬ ವ್ಯಕ್ತಿ ಆಗಿರುವ ಬಟ್ಟೆಯನ್ನು ನೋಡಿ ಅವನ ವ್ಯಕ್ತಿತ್ವವನ್ನು ಅಳೆಯಬಾರದು ಯಾವಾಗ ಯಾರ ಜೀವನದಲ್ಲಿ ಯಾವ ಸಮಯಕ್ಕೆ ಎರಡನೆಯಕ್ಕೆ ಏನು ನಡೆಯುತ್ತದೆ ಎಂದು ಯಾರು ಕೂಡ ಊಹಿಸಲು ಸಾದ್ಯಾವಾಗುವುದಿಲ್ಲ. ಇನ್ನೂ ಅದೇ ರೀತಿಯ ಘಟನೆಯೊಂದು ಆಂದ್ರಪ್ರದೇಶದ ಗುಂಟೂರಿಗೆ ಸೇರಿದ ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆದಿದೆ.. ಈ ವ್ಯಕ್ತಿಯ ಹೆಸರು ಸುಂದರ್ ರೆಡ್ಡಿ ಈ ವ್ಯಕ್ತಿಯ ಜೀವನದಲ್ಲಿ ನಡೆದ ಈ ಒಂದು ಘ’ಟನೆ ನಿಜಕ್ಕೂ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ಸಂಗತಿಯನ್ನ ತಿಳಿಸುತ್ತದೆ.. ಹೌದು ಒಮ್ಮೆ ಸ್ನೇಹಿತರೊಬ್ನರು ಸುಂದರ್ ರೆಡ್ಡಿ ಅವರ ಮನೆಗೆ ಬಂದು ತಮ್ಮ ಮಗಳ ಮದುವೆಗೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ..

ಹಾಗು ಭಾನುವಾರ ಮದುವೆಗೆ ಬರಲೇಬೇಕು ಎಂದು ಸ್ನೇಹಿತರು ಸುಂದರ್ ರೆಡ್ಡಿ ಅವರಿಗೆ ಹೇಳಿ ಹೋಗುತ್ತಾರೆ ನಂತರ ಭಾನುವಾರ ಮದುವೆ ದಿನಾಂಕ ಬಂದೆಬಿಟ್ಟಿತ್ತು ಹಾಗೆ ಸುಂದರ್ ರೆಡ್ಡಿ ಅವರು ತಮ್ಮ ಸ್ನೇಹಿತರ ಕರೆಯೋಲೆಗೆ ಬೆಲೆ ನೀಡಿ ಮದುವೆಗೆ ನೀಡುತ್ತಾರೆ ಮದುವೆ ಮನೆಗೆ ಬಂದ ಸುಂದರ್ ರೆಡ್ಡಿ ಅವನ್ನ ವಧು ರವರನ್ನು ಆಶೀರ್ವದಿಸಿ ಬರುತ್ತಾರೆ.. ನಂತರ ಹಸಿವಾಗುತ್ತಿದೆ ಎಂದು ಆಗ ಹೇಗೋ ನಾನು ಮದುವೆ ಮಂಟಪದಲ್ಲಿ ಇದ್ದೇನೆ ಇಲ್ಲಿ ಊಟ ಮಾಡೋಣ ಎಂದು ಆಲೋಚನೆ ಮಾಡಿ ಮದುವೆ ಮನೆಗೆ ಹೋಗುತ್ತಾರೆ ಆದರೆ ಊಟಕ್ಕೆ ಎಂದು ಕುಳಿತುಕೊಂಡು ಸುಂದರ್ ರೆಡ್ಡಿ ಅವರಿಗೆ ಅ’ಪರಿಚಿತ ವ್ಯಕ್ತಿಯೊಬ್ಬರು ಬಂದು ಕುಳಿತಿರುವ ಬೇರಿನಿಂದ ಮೇಲೆ ಎದ್ದೇಳುತ್ತಾನೆ ಹಾಗು ಸುಂದರ್ ರೆಡ್ಡಿ ಅವರಿಗೆ ಹಾಕಿರುವ ಊಟದ ಬಾಳೆ ಎಲೆಯನ್ನು ಕೂಡ ತೆಗೆದು ಆಕುತ್ತಾರೆ

ಆ ಅಪರಿಚಿತ ವ್ಯಕ್ತಿ ಸುಂದರ್ ರೆಡ್ಡಿ ಅವರಿಗೆ ಬಹಳ ಅವಮಾನ ಮಾಡಿ ಮದುವೆ ಮಂಟಪದಿಂದ ಆಚೆ ಆಕುತ್ತಾರೆ ಆಗ ಸುಂದರ್ ರೆಡ್ಡಿ ಅವರು ಏನನ್ನೂ ಮಾತನಾಡುವುದಿಲ್ಲ ಆದರೆ ಆ ಅಪರಿಚಿತ ವ್ಯಕ್ತಿ ಯಾರು ಯಾಕೆ ಸುಂದರ್ ರೆಡ್ಡಿ ಅವರಿಗೆ ಅವಮಾನ ಮಾಡಿದ ವಿಚಾರ ಮಾತ್ರ ಸುಂದರ್ ರೆಡ್ಡಿ ಅವರಿಗೆ ಸೂಕ್ಷ್ಮವಾಗಿ ಅರ್ಥವಾಯಿತ್ತು ಮತ್ತೆ ಮನೆಗೆ ತೆರಳಿ ಹೊಸ ಬೇಟೆ ಧರಿಸಿಕೊಂಡು ಆಭರಣಗಳು ಹಾಕಿಕೊಂಡು ಅದೇ ಚೇರ್ ಮೇಲೆ ಬಂದು ಊಟಕ್ಕೆ ಕುಳಿತುಕೊಳ್ಳುತ್ತಾರೆ ಅದೇ ಸಮಯದಲ್ಲಿ ಸುಂದರ್ ರೆಡ್ಡಿ ಅವರಿಗೆ ಅವಮಾನ ಮಾಡಿದ ವ್ಯಕ್ತಿ ಬಂದು ಊಟ ಮಾಡಿ ಸರ್ ಅಂತ ಹೇಳುತ್ತಾರೆ. ಆಗ ಸುಂದರ್ ರೆಡ್ಡಿ ಅವರು ಮಾತ್ರವೇ ಏನನ್ನೂ ಕೂಡ ತಿನ್ನುವುದಿಲ್ಲ ಹಾಗು ಯಾಕೆ ಊಟ ಮಾಡುತ್ತಿಲ್ಲ ಎಂದು ಅದೇ ವ್ಯಕ್ತಿ ಬಂದು ಸುಂದರ್ ರೆಡ್ಡಿ ಅವರ ಬಗ್ಗೆ ವಿಚಾರಣೆ ಮಾಡಿ ನೋಡಿದಾಗ

ಸುಂದರ್ ರೆಡ್ಡಿ ಆ ವ್ಯಕ್ತಿಗೆ ಅರ್ಥವಾಗುವಂತೆ ತಿಳಿಸಿ ಹೇಳುತ್ತಾರೆ.. ಆದ ಏನೆಂದರೆ ಯಾವತ್ತಿಗೂ ಕೂಡ ಒಬ್ಬ ವ್ಯಕ್ತಿಯನ್ನು ಅವರು ಹಾಕಿರುವ ಬಟ್ಟೆಯನ್ನು ನೋಡಿ ಅವರ ವ್ಯಕ್ತಿತ್ವವನ್ನು ಅಳೆಯ ಬಾರದು ಹಸಿದು ಬಂದ. ವ್ಯಕ್ತಿಯನ್ನ ಊಟದಿಂದ ಎದ್ದೇಳುವಂತೆ ಮಾಡಿದ್ದರೆ ಅದು ಬಹಳ ಪಾ’ಪದ ಕೆಲಸ ಅಂತಾನೇ ಹೇಳಬಹುದು.. ನಮ್ಮ ಜೀವನದಲ್ಲಿ ಯಾರಿಗೂ ಕೂಡ ಇಂತಹಾ ಕೆಲಸವನ್ನ ಮಾಡಬಾರದು ಮುಂದೆ ಒಂದು ದಿನ ನಮ್ಮಗೂ ಕೂಡ ಊಟ ಸಿಗದೆ ಪರದಾಬೇಕಾಗುತ್ತದೆ ಎಂದು ಆ ಅ’ಪರಿಚಿತ ವ್ಯಕ್ತಿಗೆ ಸುಂದರ್ ರೆಡ್ಡಿ ಅವರು ಬುದ್ದಿ ಮಾತನ್ನು ಹೇಳಿ ಮದುವೆ ಮನೆಯಿಂದ ಹೊರಟು ಹೋಗುತ್ತಾರೆ.. ಸ್ನೇಹಿತರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವೇನು..