Advertisements

ರೈಲಿನಲ್ಲಿ ಈ ಸೈನಿಕ ಮಾಡಿದ ಕೆಲಸ ನೋಡಿದ್ರೆ ಇಡೀ ದೇಶವೇ ಸೆಲ್ಯೂಟ್ ಮಾಡಿದೆ.. ಅಷ್ಟಕ್ಕೂ ಈ ಯೋಧ ಮಾಡಿದ್ದೆನ್ನು ಗೊತ್ತಾ..?

News

ನಮಸ್ತೆ ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ನಾವು ನಮ್ಮ ಕುಟುಂಬದ ಜೊತೆ ಎಷ್ಟು ಸಂತೋಷವಾಗಿ ಇದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶ ಕಾಯುವ ಸೈನಿಕರೆ ಕಾರಣ ಎಂದು ಹೇಳಬಹುದು.. ದೇಶ ಕಾಯುವ ಸೈನಿಕರು ತಮ್ಮ ಕುಟುಂಬ, ತಂದೆ, ತಾಯಿ, ಹೆಂಡತಿ, ಹಾಗೂ ತಮ್ಮ ಮಕ್ಕಳನ್ನೆಲ್ಲ ಬಿಟ್ಟು ದೇಶದ ಹಿತಕ್ಕಾಗಿ ಗಡಿಯಲ್ಲಿ ದೇಶದ ರಕ್ಷಣೆಗಾಗಿ ಹಗಲು ಇರುಳು ದುಡಿಯುತ್ತಿರುತ್ತಾರೆ.. ಇನ್ನು ಇವರು ಕೇವಲ ವರ್ಷಕ್ಕೆ ಒಂದು ಬಾರಿ ಮಾತ್ರ ತಮ್ಮ ಕುಟುಂಬದವರನ್ನು ನೋಡಲು ಮಾತ್ರ ಬರುತ್ತಾರೆ, ಹೌದು ನಮ್ಮ ದೇಶ ಕಾಯುವ ಸೈನಿಕರು ಕೇವಲ ವರ್ಷಕ್ಕೆ ಒಮ್ಮೆ ಮಾತ್ರ ರಜೆಯನ್ನು ತೆಗೆದುಕೊಂಡು ತಮ್ಮ ಕುಟುಂಬವನ್ನು ನೋಡಲು ಬರುತ್ತಾರೆ ಅದರಲ್ಲಿ ವಿಷ್ಣು ಎಂಬ ಸೈನಿಕನೊಬ್ಬ ತನ್ನ ಕೆಲಸಕ್ಕೆ ಒಂದು ತಿಂಗಳ ರಜೆಯನ್ನು ಹಾಕಿದರು.. ಇವರು ದೆಹಲಿಯಿಂದ ತಮ್ಮ ತಂದೆ-ತಾಯಿ ವಾಸಮಾಡುತ್ತಿರುವ, ಆಂಧ್ರ ಪ್ರದೇಶದ ಗುಂಟೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು

[widget id=”custom_html-2″]

Advertisements
Advertisements

ಇನ್ನು ವಿಷ್ಣು ಕುತಿರುವ ಬೋಗಿಯೊಳಗೆ ಮೋನಿಕಾ ಎಂಬ 20 ವರ್ಷದ ಯುವತಿಯೊಬ್ಬರು ಆಂಧ್ರಪ್ರದೇಶಕ್ಕೆ ಪ್ರಯಾಣಿಸಲು ವಿಷ್ಣು ಕುಳಿತಿರುವ ಬೋಗಿಯಲ್ಲಿ ಅವರು ಬಂದು ಕುಳಿತಿದ್ದರು.. ಇನ್ನು ದೆಹಲಿಯಿಂದ ಆಂಧ್ರಪ್ರದೇಶಕ್ಕೆ ಪ್ರಯಾಣಿಸಿದ್ದ ರೈಲು ಭೋಗಿ ಒಂದರಲ್ಲಿ ವಿಷ್ಣು ಮತ್ತು ಮೋನಿಕಾ ಇಬ್ಬರು ಬಿಟ್ಟರೆ ಬೇರೆ ಯಾರೂ ಸಹ ಆ ಬೋಗಿಯಲ್ಲಿ ಇರಲಿಲ್ಲ.. ಇನ್ನು 20 ವರ್ಷದ ಮೋನಿಕರಿಗೆ ನಮ್ಮದೇಶ ರಕ್ಷಣೆ ಮಾಡುವ ಯೋಧರನ್ನು ಕಂಡರೆ ತುಂಬಾನೇ ಅಭಿಮಾನ ಹಾಗು ಗೌರವ.. ಆದರೆ ಮೋನಿಕಾ ಯೋಧ ವಿಷ್ಣುವನ್ನು ಕಂಡು ಈ ರೀತಿ ಹೇಳುತ್ತಾರೆ, ನೀವು ತುಂಬಾನೇ ಗ್ರೇಟ್ ಏಕೆಂದರೆ ನಿಮ್ಮ ಕುಟುಂಬವು ಬಿಟ್ಟು ನಮ್ಮ ದೇಶದ ಹಿತಕ್ಕಾಗಿ ಸದಾಕಾಲವೂ ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ನಿಮಗಿಂತ ದೊಡ್ಡ ವ್ಯಕ್ತಿಗಳು ಈ ದೇಶದಲ್ಲಿ ಯಾರು ಇಲ್ಲ ಎಂದು ವಿಷ್ಣು ರವರನ್ನು ಹಾಡಿ ಹೊಗಳುತ್ತಾರೆ‌.. ಆ ಮೋನಿಕಾ ಮಾತಿಗೆ ವಿಷ್ಣು ನೀನು ಆ ರೀತಿ ನಮ್ಮನ್ನು ಹೋಗಬೇಡ ತಂಗ್ಯಮ್ಮ ದೇಶವನ್ನು ಕಾಯುವುದು ನಮ್ಮಂತ ಯೋಧರ ಕರ್ತವ್ಯ ಎಂದು ಮೋನಿಕಾಗೆ ಹೇಳುತ್ತಾರೆ..

[widget id=”custom_html-2″]

ವಿಷ್ಣು ಮತ್ತು ಮೋನಿಕಾ ಭೇಟಿಯಾಗಿ ಕೇವಲ 2 ಗಂಟೆಯಲ್ಲಿ ಅವರಿಬ್ಬರ ನಡುವೆ ಅಣ್ಣ-ತಂಗಿಯ ಪವಿತ್ರವಾದ ಬಾಂಧವ್ಯ ಬೆಳೆಯುತ್ತದೆ.. ಇದರಿಂದ ಮೋನಿಕಾ ತಾನು ತಿನ್ನಲು ತಂದಿದ್ದ ಊಟವನ್ನು ತನ್ನ ಅಣ್ಣನಂತಿದ್ದ ವಿಷ್ಣುವಿಗೂ ಕೂಡ ನೀಡುತ್ತಾರೆ.. ಇನ್ನು ದೆಹಲಿಯಲ್ಲಿ ಮಧ್ಯಾಹ್ನ ತಲುಪಿದ ರೈಲು ಮಧ್ಯ ರಾತ್ರಿಯಾದರೂ ರೈಲು ಸಂಚಾರ ನಿಲ್ಲಲಿಲ್ಲ.. ಕತ್ತಲಾದ ಬಳಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜನರು ವಿಷ್ಣು ಮತ್ತು ಮೋನಿಕಾ ತಮ್ಮ ತಮ್ಮ ಸೀಟುಗಳಲ್ಲಿ ಹಾಗೆಯೇ ಮಲಗುತ್ತಾರೆ.. ಸಂಚರಿಸುತ್ತದ ರೈಲು ತಡ ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಕಾಡಿನ ಮಧ್ಯೆ ನಿಂತುಹೋಗುತ್ತದೆ.. ಇದನ್ನು ಕಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜನರು ಆಶ್ಚರ್ಯ ಪಡುತ್ತಾರೆ, ಆದರೆ ಕಾಡಿನ ಮಧ್ಯೆ ನಿಂತಿದ್ದ ರೈಲಿನಲ್ಲಿ ಇದ್ದಕ್ಕಿದ್ದಂತೆ 25 ಜನ ಕಳ್ಳರು ರೈಲಿನ ಒಳಗೆ ನುಗ್ಗಿ ಜನರ ಬಳಿ ಇದ್ದ ಹಣ ಒಡವೆ ಇತ್ಯಾದಿ ವಸ್ತುಗಳನ್ನು ಕಿತ್ತುಕೊಳ್ಳುತ್ತಾರೆ.. ಇನ್ನು ವಿಷ್ಣು ಮೋನಿಕ ಪ್ರಯಾಣಿಸುತ್ತಿದ್ದ ಬೋಗಿಯಲ್ಲಿ ಸುಮಾರು 10 ಜನ ಕಳ್ಳರು ಬರುತ್ತಾರೆ..

[widget id=”custom_html-2″]

ಆದರೆ ಮೋನಿಕ ಕಳ್ಳರಿಗೆ ಭಯಪಟ್ಟು ತಮ್ಮಲ್ಲಿದ್ದ ಒಡವೆ ಮತ್ತು ಹಣವನ್ನು ಕೊಟ್ಟು ಬಿಡುತ್ತಾರೆ.. ಆದರೆ ಕಳ್ಳರು ಮೋನಿಕ ಬಳಿ ಇದ್ದ ಒಡವೆ ಹಣವನ್ನು ಪಡೆಯುತ್ತಾರೆ ಅದಲ್ಲದೇ ಮೋನಿಕಳನ್ನು ಕಿಡ್ನಾಪ್ ಮಾಡಲು ಅವರ ಮೇಲೆ ಕೈ ಹಾಕುತ್ತಾರೆ.. ಅದನ್ನು ಕಂಡು ವಿಷ್ಣು ತನ್ನ ರಕ್ಷಣೆಗಾಗಿ ತಂದಿದ್ದ ರಾಡನ್ನು ಹಿಡಿದು ಆ 10 ಜನರಿಗೆ ಕಳ್ಳರಿಗೆ ಈಗ್ಗ ಮುಗ್ಗ ಹೊಡೆಯುತ್ತಾರೆ.. ಅಲ್ಲದೆ ನಮ್ಮ ದೇಶದಲ್ಲಿ ಹೆಣ್ಣು ಮತ್ತು ಮಣ್ಣನ್ನು ಮುಟ್ಟಿದರೆ ಇದೆ ಗತಿ ಎಂದು ಅಲ್ಲಿಗೆ ಬಂದಿದ್ದ ಕಳ್ಳರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ, ಇನ್ನು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಹಣ ಒಡವೆಗಳನ್ನೆಲ್ಲ ಕಳ್ಳರಿಂದ ಪಡೆದು ಅವರಿಗೆ ನೀಡುತ್ತಾರೆ.. ಇನ್ನೂ ತನ್ನ ಜೊತೆ ಪ್ರಯಾಣಿಸುತ್ತಿದ್ದ ಮೋನಿಕಾಳನ್ನು ರಕ್ಷಣೆ ಮಾಡಿ ಅವರ ಒಡವೆಗಳನ್ನೆಲ್ಲ ಮತ್ತೆ ಅವರಿಗೆ ಕಳ್ಳರಿಂದ ಪಡೆದು ಅವರಿಗೆ ನೀಡಿ ಮೋನಿಕಳಾ ಮಾನ ಪ್ರಾಣವನ್ನು ರಕ್ಷಣೆ ಮಾಡುತ್ತಾರೆ..