Advertisements

ಕೋ’ರೋನ ಸೊಂ’ಕು ನಾ’ಶ ಮಾಡಲು ಹೊಸ ಮಾಸ್ಕ್ ಕಂಡು ಹಿಡಿದ ಈ ಪುಟ್ಟ ಹುಡುಗಿ! ಈ ಮಾಸ್ಕ್ ವಿಶೇಷತೆ ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಯುವ ಸಮುದಾಯದ ಅದರಲ್ಲೂ ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆಗಳನ್ನು ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಅದೇರೀತಿ ಈ ಕೋ’ರೋನ ಸಮಯದಲ್ಲಿ ಈ ಪುಟ್ಟ ಹುಡುಗಿ ಮಾಡಿದ ಸಂಶೋಧನೆ ಅಂತಿಂಥದಲ್ಲಾ ಈ ಹುಡುಗಿ ಮಾಡಿರುವ ಸಂಶೋಧನೆಯನ್ನು ನೀವು ಬಳಸಿದರೆ ಸಾಕು ಯಾವುದೇ ಕೊ’ರೋನ ಸೊಂ’ಕು ನಿಮ್ಮ ಹತ್ತಿರ ಕೂಡ ಬರುವುದಿಲ್ಲ ಒಂದು ವೇಳೆ ಸೊಂ’ಕು ಬಂದರು ಅದು ಉಳಿಯುದಿಲ್ಲ.. ಹಾಗಾದರೆ ಈ ಮ’ಹಾಮಾರಿ ಕೊ’ರೋನ ಸೊಂ’ಕು ಹರಡುವುದನ್ನು ತಡೆಯಲು ಈ ಪುಟ್ಟ ಹುಡುಗಿ ಮಾಡಿರುವ ಸಂಶೋಧನೆ ಏನು ಅಂತ ನೋಡೋಣ ಬನ್ನಿ.. ಸ್ನೇಹಿತರೆ ನೀವು ಈ ಪೋಟೋ ಗಮನಿಸುತ್ತಿರಬಹುದು ಈ ಪೋಟೋದಲ್ಲಿ ಇರುವ ಪುಟ್ಟ ಹುಡುಗಿಯ ಹೆಸರು ದಿಗಂತಿಗ ಬೋಸ್ ಅಂತ..

Advertisements
Advertisements

ಈ ಹುಡುಗಿ ಇನ್ನೂ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಮೂಲತಃ ಈ ಹುಡುಗಿ ಪಶ್ಚಿಮ ಬಂಗಾಳದ ಪೂರ್ವ ಬೃಂದಾವನ ಜಿಲ್ಲೆಯ‌ ನಿವಾಸಿಯಾಗಿರುವ ಈ ಹುಡುಗಿ ದೇಶದಲ್ಲಿ ಹೆಚ್ಚುತ್ತಿರುವ ಈ ಕೋ’ರೋನ ಸೊಂ’ಕು ನಿಯಂತ್ರಣ ಮಾಡಲು ಸಲುವಾಗಿ ಒಂದು ವಿಭಿನ್ನ ರೀತಿಯ ಮಾಸ್ಕ್ ಅನ್ನು ಕಂಡುಹಿಡಿದ್ದಾರೆ.. ಹೌದು ಈ ಹುಡುಗಿ ಕೊ’ರೋನ ಮೊದಲ ಅಲೆಯಲ್ಲೇ‌ ಈ ಮಾಸ್ಕ್ ಅನ್ನ ತಯಾರು ಮಾಡಿದ್ದಳು ಆದರೆ ಈ ಹುಡುಗಿ ಮಾಡಿದ ಮಾಸ್ಕ್ ಜನತೆಗೆ ಪರಿಚಯ ಆಗಲಿಲ್ಲ ಅಷ್ಟೇ.. ಇನ್ನೂ ಈ ಒಂದು ಮಾಸ್ಕ್ ನ ಉಪಯೋಗ ಏನೆಂದರೆ ಈ ಮಾಸ್ಕ್ ನಲ್ಲಿ ಮೂರು ಚೇಂಬರ್ ಗಳು ಇದ್ದು ಅದರಲ್ಲಿ ಧೂಳು ಮತ್ತು ಇತರೆ ಕಣಗಳನ್ನ ತಡೆದು ನಂತರ ಎರಡನೇ ಚೇಂಬರ್ ಗೆ ಗಾಳಿ ಬರುತ್ತದೆ..

ಇನ್ನೂ ಅದರಲ್ಲಿ ಇರುವ ಮೂರನೇ ಚೇಂಬರ್ ಅನ್ನ ಕೆ’ಮಿಕಲ್ ಚೇಂಬರ್ ಅಂತ ಕರೆಯಲಾಗುತ್ತದೆ ಅದರಲ್ಲಿ ಸೊಪ್ಪು ಮತ್ತು ನೀರಿನ ಮಿಶ್ರಣ ಅದರಲ್ಲಿ ಇದ್ದು ಅದರಿಂದ ವೈ’ರಸ್ ಗಳು ಸಾ’ವನ್ನಪ್ಪುತ್ತದೆ..‌ ಇನ್ನೂ‌‌ ವಿಶೇಷ ಏನೆಂದರೆ ಸೋಂ’ಕಿತ ವ್ಯಕ್ತಿ ಈ ಮಾಸ್ಕ್ ಅನ್ನು ಧರಿಸಿದ್ದರೆ ಆತನಿಂದ ವೈ’ರಸ್ ಬೇರೆ ಯಾರಿಗೂ ಹರಡಲು ಸಾಧ್ಯವಾಗುವುದಿಲ್ಲ.. ಆದರೆ ಈ ಒಂದು ಹೊಸ ಮಾಸ್ಕ್ ಅನ್ನು ಮುಂಬೈನ ಮ್ಯೂಸಿಯಂನಲ್ಲಿ ಪ್ರದೇಶಕ್ಕೆ ಎಂದು‌ ಇಡಲಾಗಿದೆ ಈ ಒಂದು ಸಮಯದಲ್ಲಿ ಪೂರ್ಣ ರೀತಿಯ ವಾತಾವರಣ ಸಿಕ್ಕಿದರೆ ಈ ಪ್ರಯತ್ನಕ್ಕೆ ಒಳ್ಳೆಯ ಫಲ ಸಿಗುವ ಸಾದ್ಯತೆ ಇದೆ ಎಂದು ತಿಳಿದು ಬಂದಿದೆ.. ಸ್ನೇಹಿತರೆ ಈ ಪುಟ್ಟ ಹುಡುಗಿ ದೇಶದಲ್ಲಿ ಕೊ’ರೋನ ನಿಯಂತ್ರಣ ಮಾಡಲು ಮಾಡಿದ ಹೊಸ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..