Advertisements

ಸಮುದ್ರದಲ್ಲಿ ನಳ್ಳಿ ಹಿಡಿಯಲು ಹೋಗಿ ತಿಮಿಂಗಿಲ ಹೊಟ್ಟೆ ಸೇರಿದ ಈ ವ್ಯಕ್ತಿ! ನಂತರ ಹೊರಗಡೆ ಬಂದಿದ್ದು ಹೇಗೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರ ಜೀವನದಲ್ಲಿ ಪವಾಡಗಳು ನಡೆಯುತ್ತದೆ ಅನ್ನೊದನ್ನ ಕೆಲವೊಂದು ಸಂದರ್ಭಗಳಲ್ಲಿ ಅದರ ಬಗ್ಗೆ ನಂಬುವುದು ಕೂಡ ಕಷ್ಟಕರ ವಾಗುತ್ತದೆ ಆದರೆ ಅದೆಲ್ಲವೂ ಸತ್ಯಕ್ಕೆ ಬಹಳ ಹತ್ತಿರದಲ್ಲಿ ಇರುತ್ತದೆ.. ಅದರಲ್ಲೂ ಸಾವಿನ ಹೆಚ್ಚಿಗೆ ಹೋಗಿ ಅದೃಷ್ಟದಂತೆ ಪಾವಗಡ ನಡೆದು ಮತ್ತೆ ಪುನಃ ಜನ್ಮ ಪಡೆದು ಬರುವಂತಹ ಘ’ಟನೆ ಎಂತಹವರನ್ನು ಕೂಡ ಒಂದು ಕ್ಷಣ ಮೈ ರೋಮಾಂಚಕ ಆಗುವಂತೆ ಮಾಡುತ್ತದೆ.. ಹೌದು ಅಮೇರಿಕಾದ ಮೇಸೇಚೋ ಸೇಟ್ಸ್ ನ ಕೇಫ್ ಕೂಡ್ ನಲ್ಲಿ ಇಂತಹುದೇ ಒಂದು ಘ’ಟನೆ ನಡೆದಿದೆ.. ಈಜುಗಾರ ಒಬ್ಬರು ಸಮುದ್ರದಲ್ಲಿ ಇರುವ ದೊಡ್ಡ ಪ್ರಾಣಿಯಾಗಿರುವ ತಿಮಿಂಗಿಲದ ಬಾಯಿಯಿಂದ ಹೋರ ಬಂದಿದ್ದಾರೆ.. ಇಂದು ಅಕ್ಷರ ಸಹ ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದವರಾಗಿದ್ದೆ

Advertisements
Advertisements

ಹೌದು ಮೈಕಲ್ ಪಾಕರ್ಡ್ ಎಂಬುವವರು ಸಮುದ್ರಕ್ಕೆ ತನ್ನ ಸ್ನೇಹಿತನ ಜೊತೆ ನಳ್ಳಿ ಹಿಡಿಯಲು ಹೋಗಿದ್ದ 56 ವರ್ಷ ವಯಸ್ಸಿನ ಈ ವ್ಯಕ್ತಿ ನಳ್ಳಿ ಹಿಡಿಯಲು ಸಮುದ್ರಕ್ಕೆ ಇಳಿದ ತಕ್ಷಣವೇ ದೊಡ್ಡ ಗಾತ್ರದ ತಿಮಿಂಗಿಲ ಇವರನ್ನ ನುಂಗಿದಂತೆ ಆಯಿತು.. ಆಗ ಮೈಕಲ್ ಗೆ ತಿಮಿಂಗಿಲ ತನ್ನ ಬಾಯಿಯಿಂದ ತನ್ನನ್ನು ನುಂಗುತ್ತಿರುವುದು ಗೊತ್ತಿದ್ದರೂ ಸಹ ಏನು ಮಾಡದ ಪರಿಸ್ಥಿತಿಯಲ್ಲಿ ಮೈಕಲ್ ಇದ್ದರು.. ಇನ್ನೇನು ತನ್ನ ಕಥೆ ಮು’ಗಿಯಿತು ಎಂದು ನೆನೆದು ತನ್ನ ಇಬ್ಬರು ಮಕ್ಕಳನ್ನು ತಾನು ಇಲ್ಲದಿದ್ದರೆ ಅವರ ಪರಿಸ್ಥಿತಿ ಏನೆಂಬುದನ್ನ ಯೋಚನೆ ಮಾಡುತ್ತಿರುವಾಗ ಸುಮಾರು 30 ರಿಂದ 40 ಸೆಕೆಂಡ್ ಆದಮೇಲೆ ಇದ್ದಕ್ಕಿದ್ದಂತೆ ತಿಮಿಂಗಿಲ ತನ್ನ ತಲೆಯನ್ನ ಕೋಸರಿ ಸಮುದ್ರದ ದಡದಮೇಲೆ ಉಗುಳಿದೆ.

ಹೌದು ತಿಮಿಂಗಿಲದ ಹೊಟ್ಟೆಯಲ್ಲಿ ಇದ್ದ ಮೈಕಲ್ ಅವರಿಗೆ ಅಲ್ಲಿ ಏನಾಗುತ್ತಿದೆ ಎಂದು ತಿಳಿಯದೆ ಓದಾಡುತ್ತಿರುವಾಗಲ್ಲೇ ತಿಮಿಂಗಿಲ ಅವರನ್ನ ತನ್ನ ಬಾಯಿಯಿಂದ ಹೊರಗಡೆ ಉಗುಳಿತ್ತು.. ಸದ್ಯ ಸಣ್ಣ ಪುಟ್ಟ ಗಾಯಗಳು ಆಗಿರುವ ಮೈಕಲ್ ಅವರು ಆಸ್ಪತ್ರೆಯಲ್ಲಿ ಪೂರ್ಣಪ್ರಮಾಣದ ಚಿಕಿತ್ಸೆ ಪಡೆದು ಆ ಸಂದರ್ಭದಲ್ಲಿ ತಮಗಾದ ಭೀ’ಕರವಾರ ಅನುಭವದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ‌ ಹಚ್ಚಿಕೊಂಡಿದ್ದಾರೆ.‌. ಅದಕ್ಕೆ ಹೇಳುವುದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಅಂತ.. ಈ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..