Advertisements

ತೂಗುದೀಪ ಶ್ರೀನಿವಾಸ್ ಅವರ ಮನೆ ಹೇಗಿದೆ ಅವರಿಗೆ ತಮ್ಮ ಕನಸಿನ ಮನೆ ಕಟ್ಟಲು ಸಹಾಯ ಮಾಡಿದ ವ್ಯಕ್ತಿ ಯಾರು ಗೊತ್ತಾ.! ಒಂದು ಸಲ ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ‌ಕನ್ನಡ ಚಿತ್ರರಂಗದ ಹಿರಿಯರ ನಟರಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು, ಆದರೆ ಈಗ ತಂದೆಯ ಹಾಗೆ ಮಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ, ಸ್ನೇಹಿತರೆ ನಟ ತೂಗುದೀಪ ಶ್ರೀನಿವಾಸ್ ಅವರು ಮೊದಲು ಕಟ್ಟಿಸಿದ ಮನೆ ಹೇಗಿದೆ ಗೊತ್ತಾ. ಬನ್ನಿ ನೋಡೋಣ, ಸ್ನೇಹಿತರೆ 1953 ರಲ್ಲಿ‌ ಮೈಸೂರಿನಲ್ಲಿ ಹುಟ್ಟಿದ ತೂಗುದೀಪ ಶ್ರೀನಿವಾಸ್ ಅವರು, ಸಣ್ಣ ವಯಸ್ಸಿನಲ್ಲೇ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡರು, ತೂಗುದೀಪ ಶ್ರೀನಿವಾಸ್ ಅವರು ಎಂಟು ಜನ ಓಡವುಟ್ಟಿದವರ‌ ಮಧ್ಯೆ ತುಂಬಾ ಪ್ರೀತಿಯಿಂದ ಬೆಳೆದ‌ ಇವರಿಗೆ ಚಿತ್ರರಂಗ ಮತ್ತು ನಟನೆಯ ಬಗ್ಗೆ ತುಂಬಾನೇ ಆಸಕ್ತಿ ಹೊಂದಿದ್ದರು..

[widget id=”custom_html-2″]

Advertisements
Advertisements

ತೂಗುದೀಪ ಶ್ರೀನಿವಾಸ್ ಅವರು ಬಿಎಸ್ ಇ ವಿದ್ಯಾಭ್ಯಾಸ ಪಡೆಯುತ್ತಿದ್ದಾಗ, ಎಂಪಿ ಶಂಕರ್ ಅವರ ನಾಟಕ ತಂಡಕ್ಕೆ ಸೇರಿಕೊಂಡ ನಂತರ ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸಿದರು, ನಂತರ ಶ್ರೀನಿವಾಸ್ ಅವರು ನಾಟಕ ಚಿತ್ರರಂಗದ ಕಡೆ ಒಂದೊಂದೇ ಹೆಜ್ಜೆ ಇಟ್ಟು, ತಮ್ಮ ನಟನೆಯಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿ ಕೊಂಡರು.. ಆದರೆ ಇಲ್ಲಿ ಮತ್ತೊಂದು ವಿಷಯ ಎನೆಂದರೆ, ಡಾ ರಾಜ್‍ಕುಮಾರ್ ಹಾಗು ತೂಗುದೀಪ ಶ್ರೀನಿವಾಸ್ ಅವರ ಮಧ್ಯೆ ಇದ್ದ ಪರಿಪೂರ್ಣ ಸ್ನೇಹ, ಇವರಿಬ್ಬರು ಕೂಡ ಆಗಿನ ಕಾಲದಲ್ಲಿ ಪರಿಪೂರ್ಣ ಸ್ನೇಹಿತರಾಗಿದ್ದರು, ಇವರ ಗೆಳೆತನ ಎಷ್ಟರಮಟ್ಟಿಗೆ ಇತ್ತು ಎಂದರೆ, ತಾವು ನಟನೆ ಮಾಡುವ ಪ್ರತಿಯೊಂದು ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್ ಇರುವಂತೆ ನೋಡಿಕೊಳ್ಳುತ್ತಿದ್ದರು, ಡಾ ರಾಜ್‍ಕುಮಾರ್ ಅವರು.. ಕಾರಣ ಅವರಿಬ್ಬರ ನಡುವಿನ ಗೆಳೆತನ ಚಿತ್ರರಂಗಕ್ಕೆ ಒಳ್ಳೆಯ ಮನರಂಜನೆ ಬರುತ್ತಿತ್ತು..

[widget id=”custom_html-2″]

ಇದರ ಮಧ್ಯೆ ತೂಗುದೀಪ ಶ್ರೀನಿವಾಸ್ ಅವರು ಒಂದು ಕನಸು ಕಂಡಿದ್ದರು.. ಅದೇನೆಂದರೆ ತಾನು ಹುಟ್ಟಿ ಬೆಳೆದ ಮೈಸೂರಿನಲ್ಲಿ ಒಂದು ಮನೆ ಕಟ್ಟಬೇಕು ಎನ್ನುವ ಆಸೆ, ಇನ್ನು ಕನಸಿನ ಮನೆ ಕಟ್ಟಲು ಪ್ರಾರಂಭಿಸಿದ ತೂಗುದೀಪ ಶ್ರೀನಿವಾಸ್ ಅವರಿಗೆ‌ ಮಧ್ಯದಲ್ಲಿ ಹಣದ ಕೊರತೆ ಉಂಟಾಯಿತು.. ಇನ್ನು‌‌ ಮನೆ ಕಟ್ಟಲು ಹಣದ ಸಮಸ್ಯೆಯಿಂದ ಕಂಗಾಲಾಗಿದ್ದ ತೂಗುದೀಪ ಶ್ರೀನಿವಾಸ್ ಅವರಿಗೆ, ಅವರ ಅಪ್ತ‌ ಸ್ನೇಹಿತನಾದ ಡಾ ರಾಜ್‍ಕುಮಾರ್‌ ಅವರು ಇವರ ಸಹಾಯಕ್ಕೆ ಬಂದು, ನಂತರ ಅವರ‌ ಕನಸಿನ ಮನೆಯನ್ನು ಕಟ್ಟುವ ಆಸೆಯನ್ನು ನೆರವೇರಿಸಿಕೊಂಡರು.. ಈ ಒಂದು ಕಾರಣದಿಂದ ತೂಗುದೀಪ ಶ್ರೀನಿವಾಸ್ ಅವರು ಮು,ಪಾ,ಕೃಪ ಎಂಬ ಹೆಸರನ್ನು ತಮ್ಮ ಮನೆಗೆ ಇಟ್ಟರು.. ಇನ್ನು ಈ ಮು,ಪಾ,ಕೃಪ ಇದರ ಅರ್ಥ ಎನೆಂದರೆ ‘ಮುತ್ತುರಾಜ್ ಮತ್ತು ಪಾರ್ವತಮ್ಮ’ ಅವರ ಕೃಪ ಎಂದು ಆ ಮನೆಗೆ ಹೆಸರಿಟ್ಟರು.. ಇದೆ ತಾನೇ ನಿಜವಾದ ಗೆಳೆತನ ಅಂದರೆ, ಈ ಪೋಟೋದಲ್ಲಿ ನೋಡುತ್ತಿರಬಹುದು,

[widget id=”custom_html-2″]

ಮೈಸೂರಿನಲ್ಲಿ ತೂಗುದೀಪ ಶ್ರೀನಿವಾಸ್ ಅವರು ಕಟ್ಟಿಸಿದ ಸುಂದರ ಹಾಗು ಕನಸಿನ ಮನೆ ಇದೇ ನೋಡಿ, ಈಗಲೂ ಕೂಡ ಶ್ರೀನಿವಾಸ್ ಅವರು ತುಂಬಾ ಪ್ರೀತಿಯಿಂದ ಕಟ್ಟಿಸಿದ ಈ ಮನೆ ಮೈಸೂರಿನ ಇದೇ, ತೂಗುದೀಪ ಶ್ರೀನಿವಾಸ್ ಅವರು ಮೈಸೂರಿನಲ್ಲಿ ಅತಿಹೆಚ್ಚಿನ ಸ್ನೇಹಿತರನ್ನು ಹೊಂದಿದ್ದ ಕಾರಣ, ಸಿನಿಮಾ ಶೂಟಿಂಗ್ ಇಲ್ಲ‌ ಎಂದರೆ ಬೆಳಗ್ಗೆ‌ ತಿಂಡಿ ತಿದ್ದು ಅವರು ಖರೀದಿ ಮಾಡಿದ ಲೂನಾ‌ ಬೈಕ್ ಮೂಲಕ ತಮ್ಮ ಸ್ನೇಹಿತರನ್ನು ಬೇಟೆ ಮಾಡಲು ಹೋಗುತ್ತಿದ್ದರು ನಟ ಶ್ರೀನಿವಾಸ್ ಅವರು, ತುಂಬಾ ಸಂತೋಷದಿಂದ ಇದ್ದಾಗ ಅವರ ಜೀವನದಲ್ಲಿ‌ ವಿ’ಧಿ‌ ತುಂಬಾನೇ ಕ’ಷ್ಟ ಕೊಟ್ಟಿತು, ಶ್ರೀನಿವಾಸ್ ಅವರಿಗೆ ಆರೋಗ್ಯದ ಏರುಪೇರು ಉಂಟಾಯಿತು.. ಆಗ ಅವರ ಪತ್ನಿ ವೀನಾ ಅವರು ತಮ್ಮ ಒಂದು ಕಿಡ್ನಿಯನ್ನ ತಮ್ಮ ಗಂಡನಿಗೆ ಕೊಟ್ಟಿದ್ದರು, ಅದಾದ ಮೇಲೆ ಒಂಬತ್ತು ದಿನಕ್ಕೆ ತೂಗುದೀಪ ಶ್ರೀನಿವಾಸ್ ಅವರು ಚಿತ್ರರಂಗ ಹಾಗು ಅಭಿಮಾನಿಗಳನ್ನು ಬಿಟ್ಟು ಇ’ಹಲೋಕ ತ್ಯ’ಜಿಸಿದರು, ಆದರೆ ಶ್ರೀನಿವಾಸ್ ಅವರ ಈ ಸಾ’ವು ತುಂಬಾನೇ ನೋ’ವಿನ ಸಂಗತಿ, ಸ್ನೇಹಿತರು ನೀವು ತೂಗುದೀಪ ಶ್ರೀನಿವಾಸ್ ಅವರ ಅಪ್ಪಟ ಅಭಿಮಾನಿ ಹಾಗಿದ್ದರೆ ಶ್ರೀನಿವಾಸ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..