Advertisements

ಟೈಗರ್ ಪ್ರಭಾಕರ್ ಅವರು ಓಡಿಸುತ್ತಿದ್ದ ಆಗಿನ ಕಾಲದ ಬೈಕ್ ಹೇಗಿತ್ತು ಗೊತ್ತಾ? ಈಗ ಬೈಕ್ ಹೇಗಿದೆ ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಲ್ಲಿ ನಟ ಟೈಗರ್ ಪ್ರಭಾಕರ್ ಕೂಡ ಒಬ್ಬರು, ಪ್ರಭಾಕರ್ ಅವರು ಕನ್ನಡ ಹಾಗು ತೆಲುಗು ಸಿನಿಮಾಗಳಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿ ಹೆಚ್ಚು ಪ್ರಸಿದ್ಧಿಯನ್ನು ಪಡೆದವರು, ತೆಲುಗು ಮಾತ್ರವಲ್ಲದೆ ಕನ್ನಡ ತಮಿಳು ಮಲಯಾಳಂ ಹಿಂದೆ ಭಾಷೆಯಲ್ಲಿ ಅಭಿನಯಿಸಿ ರೀಯಲ್ ಟೈಗರ್ ಪ್ರಭಾಕರ್ ಎಂದು ಕರೆಸಿಕೊಂಡಿದ್ದಾರೆ.. ಇವರು ಸಣ್ಣ ಬಜೆಟ್ ನ ಸಿನಿಮಾಗಳಲ್ಲಿ ನ’ಕಾರಾತ್ಮಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಚಲನ ಚಿತ್ರಗಳಲ್ಲಿ ತಮ್ಮ ಜೀವನವನ್ನು ಪ್ರಾರಂಭಿಸಿದ್ದರು..

[widget id=”custom_html-2″]

Advertisements
Advertisements

ನಟ ಪ್ರಭಾಕರ್ ಅವರ ಇಲ್ಲಿಯವರೆಗೂ ಸುಮಾರು ೪೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ, ಇನ್ನು ಅಭಿಮಾನಿಗಳಿಗೆ ಟೈಗರ್ ಪ್ರಭಾಕರ್ ಅಂದರೆ ತುಂಬಾನೇ ಇಷ್ಟ ಅಲ್ಲದೇ ಅವರು ಸಿನಿಮಾದಲ್ಲಿ ಮಾಡುವ ಪಾತ್ರದಲ್ಲಿ ಅವರ ಸ್ಟೈಲ್ ಡೈಲಾಗ್ ಮತ್ತು ಫೈಟಿಂಗ್ ಅನ್ನು ಇಂದಿಗೂ ಕೂಡ ಯಾರು ಮರೆತಿಲ್ಲ.. ಯಾವ ಕುಟುಂಬದ ಬೆಂಬಲವಿದೆ ತನ್ನ ಸ್ವಾಮಿ ಪರಿಶ್ರಮದಿಂದ ಮೇಲೆ ಬಂದವರು ಟೈಗರ್ ಪ್ರಭಾಕರ್.. ತಮ್ಮ ಕ’ಠಿಣ ಪರಿಶ್ರಮದಿಂದ ತಮ್ಮ ೧೦೦ನೇ ಸಿನಿಮಾದಲ್ಲಿ, ಪರಿಪೂರ್ಣ ನಾಯಕರಾಗಿ ಹೋರ ಹೋಗುತ್ತಾರೆ.. ಚಿತ್ರರಂಗ ಅಲ್ಲದೆ ಪ್ರಭಾಕರ್ ಅವರ‌ ವೈವಾಹಿಕ ಜೀವನ ನೋಡಿದರೆ ಆಶ್ಚರ್ಯವಾಗುತ್ತದೆ,

[widget id=”custom_html-2″]

ಹೌದು ಸ್ನೇಹಿತರೆ, ಟೈಗರ್ ಪ್ರಭಾಕರ್ ಅವರು ಮೂರು ಮದುವೆಯಾಗಿದ್ದರು, ಆ ಮೂರು ಪತ್ನಿಯಾರಿಗೂ ಕೂಡ ವಿಚ್ಛೇದನ ನೀಡಿ ಒಂಟಿ ಜೀವನ ನಡೆಸುತ್ತಿದ್ದರು, ಅಲ್ಲದೆ ಚಿತ್ರರಂಗದಲ್ಲಿ ಘರ್ಜಿಸಿದ ‌‌ನಟ ಪ್ರಭಾಕರ್ ಅವರ ಕೊನೆಯ ದಿನಗಳು,‌ ಎಲ್ಲರೂ ಅಂದುಕೊಂಡ ಹಾಗೆ ಇರಲಿಲ್ಲ.. ಪ್ರಭಾಕರ್ ಅವರು ಅತಿಯಾದ ಅನಾರೋಗ್ಯದಿಂದ ತಮ್ಮ ಕೈಯಲ್ಲಿದ‌ ಹಣ್ಣ ಪೂರ್ತಿ ಖಾಲಿಯಾಯಿತು, ಮಾರ್ಚ್‌ ೨೫- ೨೦೦೧ರಲ್ಲಿ ಪ್ರಭಾಕರ್ ಅವರು ಚಿರನಿದ್ರೆಗೆ ಹೋಗುತ್ತಾರೆ,ನಂತರ ಇವರ ಸಮಾಧಿಯನ್ನು ಶಾತಿನಗರದ ಭಾರತೀಯ ಕ್ರೈಸ್ತ ಸ’ಮಾಧಿ‌ ಎಂಬ ಸ್ಮ’ಶಾನದಲ್ಲಿ ಇವರ ಅ’ತ್ಯಕ್ರಿಯೆ ಮಾಡಲಾಗಿದೆ..

[widget id=”custom_html-2″]

ನೀವು ಈ ಫೋಟೋಗಳನ್ನು ನೋಡುತ್ತಿರಬಹುದು, ಇದೇ ಚಿತ್ರರಂಗದಲ್ಲಿ ಹುಲಿಯಂತೆ ಘರ್ಜಿಸಿದ ನಟ ಟೈಗರ್ ಪ್ರಭಾಕರ್ ಅವರ ಸ’ಮಾಧಿ,‌ ಇಷ್ಟಲ್ಲದೆ ಪ್ರಭಾಕರ್ ಅವರ ಬಗ್ಗೆ ಈ ಒಂದು ಇನ್ ಟ್ರೆಸ್ಟಿಂಗ್ ವಿಷಯವನ್ನ ನೀವು ನೋಡಲೇಬೇಕು.. ಹೌದು ೧೯೫೮ರಲ್ಲಿ ಜಾವ ಮಾಡೆಲ್ ಬೈಕ್ ಅನ್ನು ಪ್ರಭಾಕರ್ ಅವರು ಓಡಿಸುತ್ತಿದ್ದರು, ಪ್ರಭಾಕರ್ ಅವರಿಗೆ ಕಾರು ಮತ್ತು ಬೈಕ್ ಅನ್ನು ತುಂಬಾನೇ ಇಷ್ಟಪಡುತ್ತಿದ್ದರು.. ಮತ್ತೆ ಈ ಬೈಕ್ ಅನ್ನು ಪೂರ್ತಿಯಾಗಿ ರಿಪೇರಿ ಮಾಡಿಸಿ ಮತ್ತೆ ಈ ಬೈಕ್ ಓಡಿಸಲು ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಪ್ರಭಾಕರ್ ನಿರ್ಧಾರ ಮಾಡಿದ್ದಾರೆ.. ಸ್ನೇಹಿತರೆ ಚಿತ್ರ ರಂಗದಲ್ಲಿ ಟೈಗರ್ ಪ್ರಭಾಕರ್ ಹಾಗಿ ಮಿಂಚಿದ ಪ್ರಭಾಕರ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..