Advertisements

ಶಿವಣ್ಣ ಮನೆಗೆ ಬಂದ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್! ಹೇಳಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಕರುನಾಡಿನ ಯುವರತ್ನ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಹೆಸರು ಕೇಳಿದ್ರೆ ಸಾಕು ಎಂಥವರಿಗೂ ಕೂಡ ಒಂದು ಕ್ಷಣ ಕ’ಣ್ಣೀರು ಬರುತ್ತದೆ.. ಅಂತಹಾ ಮಹಾನ್‌ ವ್ಯಕ್ತಿ ನಮ್ಮ‌ ಪುನೀತ್ ರಾಜ್‍ಕುಮಾರ್ ಅವರು.. ಜೀವನ ಪೂರ್ತಿಯಾಗಿ ಮತ್ತೊಬ್ಬರ ಕಷ್ಟಕ್ಕೆ ಸಂಧಿಸುತ್ತಿದಂತಹ ಜೀವ.. ಇಂತಹ ವ್ಯಕ್ತಿಯ ಬಗ್ಗೆ ಎಷ್ಟು ಮಾತನಾಡಿದ್ದರು ಸಾಲದು.. ಈಗಲೂ ಕೂಡ ಪುನೀತ್ ಅವರ ಪೋಟೋಗಳನ್ನ ನೋಡಿದ್ರೇ ಅಪ್ಪು ಸರ್ ಇಲ್ಲೇ ಎಲ್ಲೋ ಇದ್ದಾರೆ ಅಥವಾ ಸಿನಿಮಾ ಚಿತ್ರೀಕರಣಕ್ಕೆ ಹೋಗಿದ್ದಾರೆ ಅಂತ ಅನಿಸುತ್ತದೆ.. ಪುನೀತ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ಎಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ.. ಆದ್ರೆ ಅಪ್ಪು ಅವರು ತೋರಿಸಿಕೊಟ್ಟಿರುವ ಒಳ್ಳೆತನದ ದಾರಿ ಎಲ್ಲರ ಜೊತೆ ಇದೆ ಅಂತ ಶಿವಣ್ಣ ರಾಘಣ್ಣ ಮತ್ತು ಅಶ್ವಿನಿ ಪುನೀತ್ ಹೇಳಿದ್ದಾರೆ.. ‌ಪುನೀತ್ ರಾಜ್ ಕುಮಾರ್ ಅವರು ನಿ’ಧನರಾದ ಬಳಿಕ ಅದೆಷ್ಟೋ ಸ್ಟಾರ್ ನಟರು ಶಿವಣ್ಣ ರಾಘಣ್ಣ ಹಾಗು ಅಶ್ವಿನಿ ಅವರ ಬೇಟಿ ಮಾಡಿ ಅಪ್ಪು ಪೋಟೋ ನೋಡಿ ಭಾ’ವುಕರಾಗಿ ಸಮಾಧಾನಕರ ಮಾತುಗಳನ್ನ ಹೇಳಿದ್ದಾರೆ..

Advertisements
Advertisements

ಇದೀಗ ಅಪ್ಪು ನಿ’ಧನರಾಗಿ ಮೂರು ತಿಂಗಳು ಕೆಳೆದ ಬಳಿಕ ಶಿವಣ್ಣ ಅವರ ಮನಗೆ ಬೇಟಿ ಕೊಟ್ಟ ಪುಷ್ಟ ಸಿನಿಮಾದ ಫೇಮಸ್ ನಟ ಅಲ್ಲೂ ಅರ್ಜುನ್.. ಹೌದು ಇಂದು ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರು ಶಿವಣ್ಣ, ಅಪ್ಪು ಮನೆಗೆ ಭೇಟಿ ನೀಡಿದ್ದಾರೆ.. ಅಲ್ಲದೇ ಮೊದಲು ಅಪ್ಪು ಅವರ ಸ’ಮಾಧಿಯ ಬಳಿ ಹೋಗಿ ಸ’ಮಾಧಿಗೆ ಪೂಜೆ ಮಾಡಿ ಅಂ’ತಿಮ ನಮನವನ್ನ ಸಲ್ಲಿಸಿದ್ದಾರೆ.. ನಂತರ ಮಾಧ್ಯಮದ ಮುಂದೆ ಮಾತನಾಡಿ, ಅಪ್ಪು ಅವರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ ನಟ ಅಲ್ಲು ಅರ್ಜುನ್.. ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮೂಲೋ ಸಿನಿಮಾ ನೋಡಿದ ನಂತರ ಕಾಲ್ ಮಾಡಿ ಮಾತನಾಡಿದ್ದರಂತೆ ಅಪ್ಪು ಅವರು, ಆ ಸಿನಿಮಾದಲ್ಲಿ ಬುಟ್ಟ ಬೊಮ್ಮ ಹಾಡನ್ನು ತುಂಬಾ ಇಷ್ಟಪಟ್ಟಿದ್ದರಂತೆ.. ಅದಾದ ನಂತರ ಅಪ್ಪು ಅವರನ್ನು ಭೇಟಿ ಮಾಡಲು ಸಾಧ್ಯ ಆಗಿರಲಿಲ್ಲ ಎಂದು ನಟ ಅಲ್ಲು ಅರ್ಜುನ್‌ ಹೇಳಿದ್ದಾರೆ..

ನಂತರ ಶಿವಣ್ಣನ ಮನೆಗೆ ಭೇಟಿ ಮಾಡಿ ಅಲ್ಲಿ ಮಾತುಕತೆ ನಡೆಸಿದ ಬಳಿಕ ಸದಾಶಿವ ನಗರದಲ್ಲಿ ಇರುವಂತಹ ಅಪ್ಪು ಮನೆಗೆ ಅಲ್ಲು ಅರ್ಜುನ್ ಭೇಟಿ ನೀಡಲಿದ್ದಾರೆ.. ಅಲ್ಲು ಅರ್ಜುನ್ ಭೇಟಿ ಹಿನ್ನೆಲೆಯಲ್ಲಿ ಅಪ್ಪು ನಿವಾಸಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.. ಟಾಲಿವುಡ್ ಚಿತ್ರರಂಗದಲ್ಲಿ ಅಪ್ಪುಗೆ ಅಲ್ಲು ಅರ್ಜುನ್ ಅತೀ ಆತ್ಮೀಯರಲ್ಲಿ ಒಬ್ಬರು.. ಆದ್ರೆ ಅಪ್ಪು ಅ’ಗಲಿದಾಗ ಅಲ್ಲು ಅರ್ಜುನ್ ಅಂ’ತಿಮ ದರ್ಶನಕ್ಕೆ ಬಂದಿರಲಿಲ್ಲ.. ಪುಷ್ಪ ಸಿನಿಮಾದ ರಿಲೀಸ್ ಟೈಮ್​ನಲ್ಲಿ ಬೆಂಗಳೂರಿಗೆ ಅಲ್ಲು ಅರ್ಜುನ್ ಬಂದಿದ್ದರು.. ಆದರೆ ಅಪ್ಪು ಮನೆಗೆ ಅಲ್ಲು ಅರ್ಜುನ್ ಬಂದಿರಲಿಲ್ಲ. ಪ್ರಮೋಷನ್ ವೇಳೆ ಅಪ್ಪು ಕುಟುಂಬವನ್ನ ಭೇಟಿ ಮಾಡೋದು ಅಷ್ಟು ಸರಿ ಅಲ್ಲ ಎಂದಿದ್ದರು.. ಇಂದು ಅಲ್ಲೂ ಅವರು ತಮ್ಮ‌ ಎಲ್ಲಾ ಕೆಲಸಗಳನ್ನ ರದ್ದು ಮಾಡಿಕೊಂಡು ಅಪ್ಪು ಸ’ಮಾಧಿ ಹಾಗು ದೊಡ್ಮನೆ ಕುಟುಂಬದ ಮನೆಗೆ ಬಂದು ಶಿವಣ್ಣ ರಾಘಣ್ಣ ಹಾಗು ಅಶ್ವಿನಿ ಅವರನ್ನ‌ ಮಾತಾನಾಡಿಸಿ ಸ’ಮಾಧಾನಕರ ಮಾತುಗಳನ್ನ ಹೇಳಿದ್ದಾರೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…