Advertisements

ಕಿರುತೆರೆ ಸೀರಿಯಲ್ ನಲ್ಲಿ ನಂಬರ್‌ ಒನ್‌ ಶ್ರೀಮಂತ ನಟಿಯರು ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಮ್ಮ ಕನ್ನಡದ ಕಿರುತೆರೆಯ ಲೋಕದಲ್ಲಿ ನಾಯಕಿಯರು ಕೂಡ ಸ್ಯಾಂಡಲ್ವುಡ್ ನಟಿಯರಿಗಿಂತ ಕಡಿಮೆ ಇಲ್ಲ ಆದರೆ ಎನ್ನುವಂತೆ ಪರದೆಯ ಮೇಲೆ ನಟನೆ ಮಾಡಿ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ.. ಹೌದು ಈಗಿನ ಸೀರಿಯಲ್ ನಟಿಯರಲ್ಲಿ ಐದು ಜನ ಅತಿ‌ ಶ್ರೀಮಂತ ನಟಿಯರು ಯಾರು ಅಂತ ನೋಡೋಣ ಬನ್ನಿ.. ಟಾಪ್5 ಶ್ರೀಮಂತ ನಟಿಯರಲ್ಲಿ ಐದನೇ ಸ್ಥಾನದಲ್ಲಿ ಇರುವುದು ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಯಾದ ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಖ್ಯಾತಿ ಪಡೆದು ಈಗ‌ ಕನ್ನಡತಿ ಧಾರಾವಾಹಿಯ‌ ಮೂಲಕ ಪ್ರೇಕ್ಷಕರ ಮನೆ ಮಗಳಂತೆ ಇರುವ ರಂಜಿನಿ ರಾಘವನ್ ಈಗ ಸಿನಿಮಾಗಳಲ್ಲಿ ಕೂಡ ನಟನೆ ಮಾಡುತ್ತಿರುವ ಇವರು ಒಂದರಿಂದ ಎರಡು ಕೋಟಿ ವ್ಯವಹಾರದ ಆಸ್ತಿಯನ್ನ ಒಂದಿದ್ದಾರೆ.. ನಾಲ್ಕನೇ ಸ್ಥಾನದಲ್ಲಿ ಇರುವ ಅತಿ‌ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದು ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ನಟನೆ ಮಾಡಿ ನಂದಿನಿ ಹೆಸರಿನಲ್ಲಿ

Advertisements
Advertisements

ಸಕ್ಕತ್ ಫೇಮಸ್ ಆಗಿರುವ ನೀತಾ ಅಶೋಕ್ ಅವರು ತಮ್ಮ‌ ಪಿತ್ರಾರ್ಜಿತ ಆಸ್ತಿ‌ ಸೇರಿಸಿದರೆ ಸುಮಾರು ಒಂದೂವರೆ ಹಿಂದ ಎರಡು ಕೋಟಿ ಆಸ್ತಿಯನ್ನ ಮಾಡಿದ್ದಾರೆ.. ಕೊಡಗಿನ ಶ್ರೀಮಂತ ಕುಟುಂಬದಲ್ಲಿ ಜನಿಸಿ ಅಗ್ನಿ ಸಾಕ್ಷಿ ಸೀರಿಯಲ್ ಚಂದ್ರಿಕಾ ಹೆಸರಿನ ಖಳನಾಯಕಿ‌ ಪಾತ್ರದಲ್ಲಿ ಅತಿಹೆಚ್ಚು ಅಭಿಮಾನಿ ಸೃಷ್ಟಿಸಿಕೊಂಡು ಈಗೆ ಆಸ್ಟ್ರೇಲಿಯಾದಲ್ಲಿ ಗಂಡ ಹಾಗು ಮಗುವಿನ ಜೊತೆ ಇರುವ ರಾಜೇಶ್ವರಿ ಅವರು ಸುಮಾರು ಎರಡರಿಂದ ಮೂರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಹೊಂದಿದ್ದು ಮೂರನೇ ಶ್ರೀಮಂತ ನಟಿಯಾಗಿದ್ದಾರೆ.‌ ಇನ್ನೂ ಈಗಷ್ಟೇ ಬಿಗ್ ಬಾಸ್ ನಲ್ಲಿ ಪಡೆ ಹುಡುಗರ ನಿದ್ದೆ ಕೆಡಿಸಿರುವ ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ಕಿರುತೆರೆ ವೀಕ್ಷಕರ ನೆಚ್ಚಿನ ಸನ್ನಿಧಿ ಆಗಿರುವ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರು ಎರಡನೇ ಶ್ರೀಮಂತ ನಟಿಯಾಗಿದ್ದು

ಇವರು ಕೂಡ ಹುಟ್ಟು‌ ಶ್ರೀಮಂತೆ ಇನ್ನೂ ನಟಿ ವೈಷ್ಣವಿ ಕೂಡ ಎರಡರಿಂದ ಮೂರು ಕೋಟಿ ವ್ಯವಹಾರದ ಆಸ್ತಿಯನ್ನ ಹೊಂದಿದ್ದಾರೆ ಇನ್ನೂ ಇಷ್ಟು ಜನ ನಟಿಯರಲ್ಲಿ ನಂಬರ್‌ ಒನ್‌ ಸೀರಿಯಲ್ ನಟಿಯರಲ್ಲಿ ಮೊದಲ‌ ಸ್ಥಾನದಲ್ಲಿ ಇವರು ನಟಿ ಗೊಂಬೆ ಅಲಿಯಾಸ್ ನೇಹಾ ಗೌಡ ಈಗ ಮದುವೆಯಾಗಿ ಗಂಡನ ಜೊತೆಗೆ ವೈವಾಹಿಕ ಜೀವನದಲ್ಲಿನ ತುಂಬಾ ಬ್ಯುಸಿಯಾಗಿರುವ ನೇಹಾ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಹೆಸರಿನಲ್ಲಿ ಹೆಚ್ಚು ಖ್ಯಾತಿ ಪಟ್ಟಿದ್ದರು.. ಇವರು ಸ್ವಂತ ಮನೆ ಹೊಂದಿರುವ ನೇಹಾ ಅವರು ಎರಡರಿಂದ ನಾಲ್ಕು ಕೋಟಿ ಮೌಲ್ಯದ ಆಸ್ತಿಯ ವ್ಯವಹಾರವನ್ನ‌ ಹೊಂದಿದ್ದಾರೆ.‌. ಇನ್ನೂ ಈ ಐದು ಜನ‌ ಕಿರುತೆರೆ ಸೀರಿಯಲ್ ನಟಿಯರಲ್ಲಿ ನೀವು ತುಂಬಾ ಇಷ್ಟ‌ ಪಡುವಂತಹ ‌ನಟಿ ಹಾಗು ಧಾರಾವಾಹಿ ಯಾವುದು?