Advertisements

ಖ್ಯಾತ ನಟಿ ಜಯಂತಿ ಅವರು ಸಂಪಾದನೆ ಮಾಡಿದ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಖ್ಯಾತ ನಟಿ ಅಭಿನಯ ಶಾರದೆ 76 ವರ್ಷ ವಯಸ್ಸಿನ ನಟಿ ಜಯಂತಿ ಅವರು ಬೆಂಗಳೂರಿನ ನಿವಾಸದಲ್ಲಿ ಬಯೋಸಹಜ ಕಾ’ಯಿಲೆಯಿಂದ ಸಾ’ವನ್ನಪ್ಪಿರುವುದು ನಮಗೆಲ್ಲ ತಿಳಿದಿರುವಂತಹ ವಿಷಯ..‌ ಇನ್ನೂ ಜಯಂತಿ ಅವರು 1975 ಬಳ್ಳಾರಿಯಲ್ಲಿ ಜನಿಸಿದ ಇವರು ಬಾಲ್ಯದಿಂದಲೂ ರಂಗಭೂಮಿಯಲ್ಲಿ ನಟನೆ ಮಾಡುತ್ತಿದ್ದು 1968ರಲ್ಲಿ ತೆರೆಕಂಡ ಜೇನುಗೂಡು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜಯಂತಿ ಅವರು ಸುಮಾರು ಆರು ಭಾಷೆಯಲ್ಲಿ 200 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿ ಮಿಸ್ ಲೀಲಾವತಿ ಚಿತ್ರದಲ್ಲಿ ಇವರ ಅಭಿನಯ ನೋಡಿ ಇವರಿಗೆ

Advertisements
Advertisements

ರಾಷ್ಟ್ರ‌ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು.. ಹಾಗಾದರೆ ಈ ಖ್ಯಾತ ನಟಿ ಜಯಂತಿ ಅವರು ಸಂಪಾದನೆ ಮಾಡಿದ ಒಟ್ಟು ಆಸ್ತಿ ಎಷ್ಟು ಇವರಿಗೆ ಎಷ್ಟು ಜನ ಮಕ್ಕಳು ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ‌.. ಹೌದು ಕನ್ನಡದ ಸುಪ್ರಸಿದ್ಧ ಸಿನಿಮಾಗಳಾದ ಎರಡು ಮುಖ, ಮನಸಿನಂತೆ ಮಾಂಗಲ್ಯ, ಮಸಣದ ಹೂ,‌ ಆನಂದ್ ಸೇರಿದಂತೆ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ ಈ ಖ್ಯಾತ ನಟಿ. ಕಳೆದ ವರ್ಷವಷ್ಟೇ ಅವರ ಆರೋಗ್ಯದ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು ಆ ಸಮಯದಲ್ಲಿ ಸೂಕ್ತವಾದ ಚಿಕಿತ್ಸೆಯನ್ನು ಪಡೆದಿದ್ದ ಜಯಂತಿ ಅವರು ಗುಣಮುಖರಾಗಿದ್ದರು.. ಆದರೆ ದಿನಗಳು ಕಳೆದಂತೆ ಮತ್ತೆ ಜಯಂತಿ ಅವರ ಆರೋಗ್ಯದಲ್ಲಿ ಏ’ರುಪೇರು ಉಂಟಾಗಿ ಇಡೀ ಚಿತ್ರರಂಗ ಹಾಗು ಅಭಿಮಾನಿಗಳನ್ನು ಬಿಟ್ಟು ಇ’ಹಲೋಕ ತ್ಯ’ಜಿಸಿದರು..

ಇನ್ನೂ ಜಯಂತಿ ಅವರ ಗಂಡ ಒಬ್ಬ ಖ್ಯಾತ ನಿರ್ದೇಶಕ ಶಿವರಾಮ್ ಅವರು, ಇವರಿಗೆ ಕೃಷ್ಣ ಕುಮಾರಿ ಎಂಬ ಒಬ್ಬ ಮಗನಿದ್ದು ಇವರ‌ ಜನ್ಮ ಸ್ಥಾಳವಾದ ಬಳ್ಳಾರಿಯಲ್ಲಿ ಒಂದು ಮನೆಯನ್ನ ಹೊಂದಿದ್ದು ಬೆಂಗಳೂರಿನಲ್ಲಿ ಒಂದು ಮನೆ ಎರಡು ಕಾರು ಇದ್ದು ಬಾಲ್ಯದಿಂದಲೂ ಚಿತ್ರರಂಗದಲ್ಲಿ ನಟನೆ ಮಾಡುತ್ತಿರುವುದರಿಂದ ಇವರ ಬಳಿ ಎರಡರಿಂದ ಮೂರು ಕೋಟಿ ನಗದು ಇರಬಹುದು ಎಂದು ಅಂದಾಜು ಮಾಡಲಾಗಿದೆ.. ಏನೆ ಇರಲಿ ಸ್ನೇಹಿತರೆ ನಟಿ‌ ಜಯಂತಿ ಅವರ ಆತ್ಮಕ್ಕೆ ಶಾಂತಿಸಿಗಲಿ‌ ಎಂದು ಹಾರೈಸೋಣ..