Advertisements

ಸಾ’ವನ್ನಪ್ಪಿದ ಅಭಿಮಾನಿಗೆ 5 ಲಕ್ಷ ಹಣ ಸಹಾಯ ಮಾಡಿದ ಯಡಿಯೂರಪ್ಪ! ಆದರೆ ಯಡಿಯೂರಪ್ಪನವರ ಬಳಿ ಇರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ?

News

ನಮಸ್ತೆ ಸ್ನೇಹಿತರೆ, ಐಖಾಮಂಡ್ ಹೇಳಿದ ತಕ್ಷಣ ರಾಜಿನಾಮೆ ಕೊಟ್ಟ BSY ಯಡಿಯೂರಪ್ಪನವರು ಐಖಾಮಂಡ್ ಮತ್ತು ಇತರ ಮುಖ್ಯಮಂತ್ರಿ ಅಭ್ಯಾಥಿಗಳಿಗೂ ಶಾಕ್ ಕೊಟ್ಟಿದ್ದರು ತಮ್ಮ‌ ಶಿಷ್ಯರಾದ ಬೊಮ್ಮಾಯಿ ಅವರನ್ನ‌ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರು.. ಯಡಿಯೂರಪ್ಪ ನವರು ರಾಜಿನಾಮೆ ಕೊಟ್ಟ ತಕ್ಷಣವೇ ಅವರ ಅಭಿಮಾನಿ ಬಳಗ ಒಬ್ಬರು ಆ’ತ್ಮಹ’ತ್ಯೆ ಮಾಡಿಕೊಂಡಿದ್ದರು ಇಂದು ಅವರ ಮನೆಗೆ ಬೆಟ್ಟಿ ಕೊಟ್ಟಿರುವ ಯಡಿಯೂರಪ್ಪ ನವರು ಅವರ‌ ಮನೆಯವರಿಗೆ ಐದು ಲಕ್ಷ ರೂಪಾಯಿ ಹಣವನ್ನ ಸಹಾಯ ಮಾಡಿದ್ದಾರೆ ಅದರೆ ಇದೀಗ ಸಮಾಜಕ್ಕೆ ಜಾಲತಾಣದಲ್ಲಿ ಒಬ್ಬ ಅಭಿಮಾನಿ ಮನೆಗೆ‌ ಐದು ಲಕ್ಷ ರೂಪಾಯಿ ಹಣ ಕೊಟ್ಟಿರುವ ಯಡಿಯೂರಪ್ಪ ನವರ ಬಳಿ ಎಷ್ಟು ಕೋಟಿ ಆಸ್ತಿ ಇರಬಹುದು ಎನ್ನುವ ಚರ್ಚೆ ಆರಂಭವಾಗಿದ್ದು ನಿಜಕ್ಕೂ ಯಡಿಯೂರಪ್ಪ ನವರು ತಮ್ಮ‌ ಮತ್ತು ತಮ್ಮ‌ ಮಕ್ಕಳ ಹೆಸರಿನಲ್ಲಿ ಎಷ್ಟು ಕೋಟಿ ಆಸ್ತಿ ಮಾಡಿದ್ದಾರೆ ಅಂತ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ..

Advertisements
Advertisements

ಹೌದು ಎಲ್ಲರ ತಿಳಿದಿರುವ ಹಾಗೆ ಯಡಿಯೂರಪ್ಪ ನವರು ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಅದರೂ ಕೂಡ ಕೆಲಸ ಹಾರಿಸಿ ಹೋಗಿದ್ದು ಶಿವಮೊಗ್ಗಕ್ಕೆ ಅಲ್ಲಿಯೇ ಮದುವೆಯಾಗಿ ತಮ್ಮ ರಾಜಕೀಯ ಜೀವನವನ್ನ ಕೂಡ ಯಡಿಯೂರಪ್ಪ ನವರು ಪ್ರಾರಂಭ ಮಾಡಿದ್ರು.. ಇನ್ನೂ ಯಡಿಯೂರಪ್ಪ ನವರು ಹೆಂಡತಿ ಜೀವನದಲ್ಲಿ ಯಡಿಯೂರಪ್ಪ ನವರಿಗೆ ಮೂರು ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು.. ಬಿಜೆಪಿಯನ್ನ ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ಯಡಿಯೂರಪ್ಪನವರು ಮಾಡಿದ ಸಾಹಸ‌ ಎಲ್ಲರಿಗೂ ತಿಳಿದಿದ್ದೆ ಇವರು ಕೇವಲ ಎರಡು ಸ್ಥಾನ ಗಳಿಸಿದ ಬಿಜೆಪಿಯನ್ನ ನೂರಾ ಹತ್ತು ಸ್ಥಾನ ಗಳಿಸುವಂತೆ ಮಾಡಿ‌‌ ಕರ್ನಾಟಕದಲ್ಲಿ ಅಧಿಕಾರಕ್ಕೆ ದೊಡ್ಡ ನಾಯಕ ಅಂತಾನೇ ಹೇಳಬಹುದು.. ಆದರೆ ‌ಅಧಿಕಾರಕ್ಕೆ ಬರುತ್ತಿದ್ದಂತೆ ಅಧಿಕಾರದಲ್ಲಿ ಮಕ್ಕಳ ಹಸ್ತಕ್ಷೇಪ ಹೆಚ್ಚಾಗಿ ಇವರ ಮೇಲೆ ಸಾಕಷ್ಟು ಭ್ರ’ಷ್ಟಾಚಾರಗಳು ದಾಖಲಾದವು.

ಇನ್ನೂ ಇದೇ ಇವರ ರಾಜೀನಾಮೆಗೆ ಮೂಲ‌ ಕಾರಣವಾಗಿತ್ತು.. ಇನ್ನೂ ಇವರ ಆಸ್ತಿ ಎಷ್ಟು ಅಂತ ನೋಡುವುದಾದರೆ ಇವರು‌ ಡಿಕ್ಲೆರ್ ಮಾಡಿಕೊಂಡಿರುವ ಆಸ್ತಿ ಕೇವಲ ಹತ್ತು ಕೋಟಿ ಮಾತ್ರ.. ಆದರೆ‌ ಇವರ‌ ಮಕ್ಕಳು ಮತ್ತು ಮೊಮ್ಮಗಳ ಹೆಸರಿನಲ್ಲಿ ಮಾಡಿರುವ ಒಟ್ಟು ಕುತ್ತು ಹುಂಡರು ಕೂಡ ಕರೆಯಲಾಗದಷ್ಟು ಆಸ್ತಿಯನ್ನ‌ ಯಡಿಯೂರಪ್ಪನವರು ಮಾಡಿ ಇಟ್ಟಿದ್ದು ಒಟ್ಟಾರೆಯಾಗಿ 200‌ ಕೋಟಿಗೂ ಹೆಚ್ಚು ಆಸ್ತಿಯನ್ನ ಮಾಡಿದ್ದಾರೆ ಎನ್ನುವ ಮಾಹಿತಿ ಇದೇ.. ನಮ್ಮ‌ ದೇಶದ ಜನರಿಗೆ ಇದು ಒಂದು ರೀತಿಯಲ್ಲಿ ದೊಡ್ಡ ಶಾಪ ವಾಗಿದೆ. ರಾಜಕಾರಣಿಗಳು ಸಾಮಾನ್ಯರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಅನಂತರ ಕೋಟಿ ಕೋಟಿ ಲೂಟಿ ಹೊಡೆಯುತ್ತಾರೆ.. ಎಲ್ಲಾ ರಾಜಕೀಯ ವ್ಯಕ್ತಿಗಳು ಹಣವನ್ನ ಬಡವರಿಗೆ ಹೆಚ್ಚುವಂತೆ ಕಾನೂನು ಬರಬೇಕು ಆಗ ಮಾತ್ರ ನಮ್ಮ ಸ್ವಲ್ಪ ಮಟ್ಟಿಗೆ ಬೆಳೆಯುತ್ತದೆ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..