Advertisements

ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗನಿಗೆ 27 ಸಾವಿರ ರೂಪಾಯಿ ದಂಡ ಹಾಕಿದ ಟ್ರಾಫಿಕ್ ಪೊಲೀಸರು! ಅಷ್ಟಕ್ಕೂ ಈ ಹುಡುಗನಿಗೆ ಇಷ್ಟೊಂದು ದಂಡ ಹಾಕಲು ಕಾರಣವೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, 11 ವರ್ಷದ ಹುಡುಗ ಬೈಕಿನ ಮೂಲಕ ಹಾಲನ್ನು ತೆಗೆದುಕೊಂಡು ಹೊಗುತ್ತಿದ್ದರೆ ಟ್ರಾಫಿಕ್ ಪೋಲಿಸರು‌ ಆ ಹುಡುಗನನ್ನು ಹಿಡಿದಿದ್ದರು ಆದರೆ ಅಲ್ಲಿ ನಡೆದ ಘ’ಟನೆ ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿದೆ.. ಆದರೆ 11 ವರ್ಷದ ಹುಡುಗ ಬೈಕ್ ಮೇಲೆ ಹಾಲನ್ನು ತೆಗೆದುಕೊಂಡು ಹೋಗಲು ಕಾರಣವಾದರೂ ಏನು ಗೊತ್ತಾ? ಆದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಇಡೀ ದೇಶದಾದ್ಯಂತ ಹೊಸ ವಾಹನ ಕಾಯಿದೆ ಬಂದಾಗಿನಿಂದಲೂ ಟ್ರಾಫಿಕ್ ಪೊಲೀಸರ ತೊಂದರೆ ಸಿಕ್ಕಪಟ್ಟೆ ಹೆಚ್ಚಾಗಿದೆ. ಮೊದಲು ಏನೇ ತಪ್ಪು ಮಾಡಿದರು 50 ಅಥವಾ100 ರೂಪಾಯಿ ಕೊಡುತ್ತಿದ್ದರೆ‌ ಪೊಲೀಸರು ಸುಮ್ಮನಾಗುತ್ತಿದ್ದರು.. ಈಗ ಸಾವಿರ ಗಟ್ಟಲೆ ದಂಡವನ್ನು ಹಾಕುತ್ತಾರೆ..

[widget id=”custom_html-2″]

Advertisements
Advertisements

ಇಲ್ಲೊಬ್ಬ 11 ವರ್ಷದ ಹುಡುಗ ಬೈಕ್ ಓಡಿಸಿಕೊಂಡು ಹೋಗುತ್ತಿದ್ದಾಗ ಯಾಮಾರಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.. ನಂತರ ಅಲ್ಲಿ ನಡೆದ ವಿಚಾರ ಪ್ರತಿಯೊಬ್ಬ ತಂದೆ ತಾಯಿ ಮತ್ತು ಭಾರತೀಯರಿಗೂ ಸಹಾ ಪಾಠವಾಯಿತ್ತು. ಈ ಸುದ್ದಿ ಕೇಳಿ ಬರುತ್ತಿರೋದು ಉತ್ತರ ಪ್ರದೇಶದ ಲಕ್ನೋ ನಿಂದ ಈ ಹುಡುಗ ಬೈಕ್ ಮೇಲೆ ಹಾಲಿನ ಕ್ಯಾನುಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದನು. ಆಗ ಅಲ್ಲಿಯೇ ಇದ್ದ ಪೋಲೀಸರು ಆ ಹುಡುಗನನ್ನು ಹಿಡಿದು ಹುಡುಗನ ಬಳಿ ಡಿ ಎಲ್. ಆರ್ ಸಿ ಬುಕ್, ಇನ್ಸೂರೆನ್ಸ್ ಕೇಳಿದಾಗ ಅದಕ್ಕೆ ಆ ಹುಡುಗ ಏನು ಮಾತಾನಾಡದೆ‌ ಸುಮ್ಮನೆ ಇದ್ದನು.. ಆಗ ಪೊಲೀಸರು ಇವನನ್ನು ಹಿಡಿದು ಬರೋಬ್ಬರಿ 27 ಸಾವಿರ ರೂಪಾಯಿ ದಂಡವನ್ನು ಹಾಕಿದರು.. ಆಗ ಏನು ಮಾಡಬೇಕೆಂದು ತಿಳಿಯದೆ ಈ ಹುಡುಗ ತನ್ನ ತಂದೆಯನ್ನು‌ ಆ ಜಾಗಕ್ಕೆ ಕರೆಯುತ್ತಾನೆ..

[widget id=”custom_html-2″]

ಆಗ ಹುಡುಗನ ತಂದೆ ಬಂದು ಪೂರ್ತಿ ವಿಚಾರವನ್ನು ಪೊಲೀಸರಿಗೆ ಹೇಳುತ್ತಾನೆ.. ಈತನ ಹೆಸರು ರಾಮ್ ಸಿಂಗ್ ಈತ ಲಕ್ನೋ ದಲ್ಲಿ ಹಾಲಿನ ವ್ಯಾಪಾರ ಮಾಡುತ್ತಿದ್ದನು ರಾಮ್ ಸಿಂಗ್ ಗೆ ಸಿಕ್ಕಪಟ್ಟೆ ಜ್ವರ ಇದ್ದ ಕಾರಣ ಗಾಡಿಯನ್ನು ಓಡಿಸಲು ಆಗುತ್ತಿರಲಿಲ್ಲ, ಅದಕ್ಕಾಗಿ ಏಳನೇ ತರಗತಿ ಓದುತ್ತಿರುವ ತನ್ನ ಮಗ ನಾನೇ ಹಾಲನ್ನು ವ್ಯಾಪಾರ ಮಾಡುತ್ತೇನೆ ಕೋಡಿ ಎಂದು ಹೆಲ್ಮೆಟ್ ಕೂಡ ಧರಿಸದೆ ಗಾಡಿಯನ್ನು ತೆಗೆದುಕೊಂಡು ಹೋದ, ಆದರೆ ಅಷ್ಟರಲ್ಲಿ ಪೊಲೀಸರು ಹುಡುಗನನ್ನು ಗಾಡಿಯನ್ನು ಹಿಡಿದು 27‌ಸಾವಿರ ರೂಪಾಯಿ ದಂಡವನ್ನು ಹಾಕಿದರು.. ಆಗ ರಾಮ್ ಸಿಂಗ್ ನಾನೊಬ್ಬ ಹಾಲಿನ ವ್ಯಾಪಾರಿ ಸರ್ ಇಷ್ಟೊಂದು ಹಣ ಕಟ್ಟಲು ಹಾಗುತ್ತಿಲ್ಲ ದಯವಿಟ್ಟು ಬಿಟ್ಟು ಬಿಡಿ ಎಂದು ಕೇಳಿಕೊಂಡ..

ಆದರೆ ಪೊಲೀಸರು ರಾಮ್ ಸಿಂಗ್ ಗೆ ಈ ರೀತಿ ಹೇಳಿದರು.. ಇಲ್ಲ 11‌ ವರ್ಷದ ಹುಡುಗನಿಗೆ ಬೈಕ್ ಕೊಟ್ಟಿದ್ದು ಮೊದಲ ತಪ್ಪು ಜೊತೆಗೆ ಇಷ್ಟು ತೂಕ ಇರುವ ಹಾಲಿನ ಕ್ಯಾನುಗಳನ್ನು ಇಟ್ಟುಕೊಂಡು ಅವನು ಗಾಡಿಯನ್ನು ಓಡಿಸುವಾಗ ಯಾರಿಗಾದರೂ ಗುದ್ದಿ ಅ’ಪಘಾತವಾದರೆ ಯಾರು ಓಣೆ ಹೇಳಿ ಮತ್ತು ಒಂದು ಬಾರಿ ದಂಡ ವಿಧಿಸಿದರೆ ಮತ್ತೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಅಲ್ಲಿನ ಪೊಲೀಸರು ರಾಮ್ ಸಿಂಗ್ ಗೆ ಹೇಳಿದರು.. ಸ್ನೇಹಿತರೆ ನಿನ್ನ ಪ್ರಾಕಾರ ಈ ವಿಚಾರದಲ್ಲಿ ತನ್ನ ತಂದೆಯ ಸಹಾಯಕ್ಕಾಗಿ 11 ವರ್ಷದ ಗಾಡಿ ಓಡಿಸಿದ್ದು ‌ತಪ್ಪಾ ಅಥವಾ ಆ ಹುಡುಗನಿಗೆ 27 ಸಾವಿರ ರೂಪಾಯಿ ದಂಡ ಹಾಕಿದ ಟ್ರಾಫಿಕ್ ಪೊಲೀಸರದ್ದು ತಪ್ಪಾ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..