Advertisements

ನಡುರಾತ್ರಿ ತನ್ನ ಸ್ವಂತ ತಂಗಿ ಅಂತ ನೋಡದೆ ಈ ಟ್ರಾಫಿಕ್ ಪೊಲೀಸ್ ಮಾಡಿದ್ದೇನು ಗೊತ್ತಾ? ನೋಡಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಭಾರತ ದೇಶದಲ್ಲಿ ಲಂ’ಚ ಎಂದರೆ ಏನು ಅಂತ ಗೊತ್ತಿಲ್ಲದೆ ಇರುವವರು ಯಾರು ಇಲ್ಲ. ಹೆಚ್ಚಾಗಿ ಸರ್ಕಾರಿ ಸಂಸ್ಥೆ ಹಾಗು ಕಚೇರಿಗಳಲ್ಲಿ ಲಂ’ಚ ತೆಗೆದುಕೊಳ್ಳುವ ಹಲವಾರು ವ್ಯಕ್ತಿಗಳ ಬಗ್ಗೆ ಕೇಳಿರುತ್ತೇವೆ ಹಾಗು ಟಿವಿ ಮಾದ್ಯಮಗಳಲ್ಲಿ ಮೂಲಕ ನೋಡಿರುತ್ತೇವೆ..‌ ಇನ್ನೂ ವಾಹನಗಳನ್ನು ತೆಗೆದುಕೊಂಡು ರಸ್ತೆಯಲ್ಲಿ ಸಂಚರಿಸುವಾಗಲು ಕೂಡ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಕೊಂಡಾಗ ಗಾಡಿ ನಂಬರ್ ಹೇಳಿ ಆ ದಾಖಲೆ ಈ ದಾಖಲೆ ಇಲ್ಲ ಎಂದು ಹೇಳಿ ಅವರ ಬಳಿ ಲಂ’ಚ ಪಡೆಯುತ್ತಾರೆ.. ಆದರೆ ಸರ್ಕಾರಿ ಕೆಲಸದಲ್ಲಿ ಇರುವ ಎಲ್ಲಾ ಪೊಲೀಸ್ ಅಧಿಕಾರಿಗಳು ಇದೇ ರೀತಿ ಇರುತ್ತಾರಾ, ಪ್ರತಿಯೊಬ್ಬರು ಕೂಡ ಲಂಚ ಸ್ವೀಕರಿಸುತ್ತಾರಾ ಎಂದರೆ ಇದಕ್ಕೆ ಉತ್ತರ ಪ್ರತಿಯೊಬ್ಬ ಪೊಲೀಸರು ಭ್ರ’ಷ್ಟ ಅಧಿಕಾರಿಗಳನ್ನು ಆಗಿರುವುದಿಲ್ಲ.. ಕೇಲವು ಪೊಲೀಸ್ ಅಧಿಕಾರಿಗಳು ತುಂಬಾನೇ ಪ್ರಯಾಣಿಕರಾಗಿರುತ್ತಾರೆ.

[widget id=”custom_html-2″]

Advertisements
Advertisements

ಅಲ್ಲದೆ ಕೆಲವು ಪೊಲೀಸರು ತಮ್ಮ ಕರ್ತವ್ಯದಲ್ಲಿ ತುಂಬಾ ಪ್ತಮಾಣಿಕತೆಯಿಂದ ತಮ್ಮ ವೃತ್ತಿಗೆ ಎಂದು ದ್ರೋಹ ಮಾಡುವುದಿಲ್ಲ. ಆದರೆ ಇವತ್ತಿನ ವಿಷಯದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಕರ್ತವ್ಯ‌ ನಿಷ್ಠೆಯ ಬಗ್ಗೆ ತಿಳಿಯೋಣ ಬನ್ನಿ.. ಹೌದು ಸ್ನೇಹಿತರೆ ಈ ವ್ಯಕ್ತಿಯ ಹೆಸರು ಶ್ರೀರಾಮ್ ಎಂದು. ಇವರು ಮೆಜೊರಮ್ ರಾಜಧಾನಿಯಾದ ಐಫಾಲ್ ನಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.. ಆದರೆ‌ ಇವರು ತಮ್ಮ ಕೆಲಸವನ್ನು ತುಂಬಾ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ.. ನ್ಯಾಯಾ ಧರ್ಮದ ಮುಂದೆ ಸ್ನೇಹ ಸಂಬಂಧ ಬಾಂಧವ್ಯ ಗಳಿಗೆ ನನ್ನ ಬಳಿ ಜಾಗ‌ವಿಲ್ಲ ಎಂದು ಹೇಳುತ್ತಾರೆ ಈ ಟ್ರಾಫಿಕ್ ಪೊಲೀಸ್ ಶ್ರೀರಾಮ್.. ಸ್ನೇಹ ಸಂಬಂಧ ಬಾಂಧವ್ಯ‌ ಇವುಗಳು ಕೇವಲ ಮನೆಯಲ್ಲಿ ಮಾತ್ರವೇ ನನ್ನ ಪೊಲೀಸ್ ವೃತ್ತಿ ಧರ್ಮದಲ್ಲಿ ಇವುಗಳಿಗೆ ಜಾಗವಿಲ್ಲ ಎಂದು ಹೇಳುತ್ತಾರೆ..

[widget id=”custom_html-2″]

ಐಫಾಲ್ ನಲ್ಲಿ ಒಂದು ಘ’ಟನೆ ನಡೆಯುತ್ತದೆ. ಪೊಲೀಸ್ ಅಧಿಕಾರಿ ಶ್ರೀರಾಮ್ ಅವರ ತಂಗಿ ರಾತ್ರಿಯ ವೇಳೆ‌ ರಸ್ತೆ ಪಕ್ಕದಲ್ಲಿ‌ ತನ್ನ  ಗಾಡಿಯನ್ನು ಪಾರ್ಕ್ ಮಾಡುತ್ತಾಳೆ.. ಆದರೆ‌ ಐಫಾಲ್ ನಲ್ಲಿ ನಡು ರಾತ್ರಿಯ ವೇಳೆ ಯಾರು ಕೂಡ ವಾಹನಗಳು ರಸ್ತೆಯಲ್ಲಿ ಪಾರ್ಕ್ ಮಾಡುವುದನ್ನು ನಿಷೇಧ ಮಾಡಿದ್ದಾರೆ.. ಆದರೂ ಕೂಡ ಈ ಮಹಿಳೆ ತನ್ನ ವಾಹನವನ್ನು ಪಾರ್ಕ್ ಮಾಡಿದ್ದರು. ಇನ್ನೂ ಇದ್ದನು ನೋಡಿದ ಟ್ರಾಫಿಕ್ ಪೊಲೀಸ್ ಶ್ರೀರಾಮ್ ಅವರು ನಡುರಾತ್ರಿ ಗಾಡಿ ನಿಲ್ಲಿಸಿರುವುದು ತನ್ನ ಸ್ವಂತ ತಂಗಿ ಎಂದು ತಿಳಿದಿದ್ದರು ಕೂಡ ಆಕೆಗೆ ಸರ್ಕಾರಿ ಜಾರಿಗೆ ತಂದ ರೂಲ್ಸ್‌ ಪ್ರಾಕಾರ ದಂಡವನ್ನು ವಿಧಿಸುತ್ತಾರೆ.. ಇನ್ನೂ ಆ ದೃಶ್ಯವನ್ನು ನೋಡುತ್ತಿದ್ದ ಇತರೇ ಪೊಲೀಸ್ ಅಧಿಕಾರಿಗಳು ಶ್ರೀರಾಮ್ ಅವರನ್ನು ಈ ರೀತಿಯಾಗಿ ಪ್ರಶ್ನಿಸಿದರು.. ಏನಪ್ಪಾ ನೀನು ನಿನ್ನ ಸ್ವಂತ ತಂಗಿ ಅಂತ ನೋಡದೆ ದಂಡ ವಿಧಿಸುತ್ತೀಯಾ ಎಂದು ಕೇಳುತ್ತಾರೆ.

[widget id=”custom_html-2″]

ಅದಕ್ಕೆ ಪೊಲಿಸ್ ಅಧಿಕಾರಿ ಶ್ರೀರಾಮ್ ಕಾನೂನಿನ ಮುಂದೆ ಯಾರಾದರೂ ಕೂಡ ದೊಡ್ಡವರಲ್ಲ ನನ್ನ ಕೆಲಸವನ್ನು ನಾನು ತುಂಬಾ ಪ್ರೀತಿಯಿಂದ ಹಾಗು ಗೌರವದಿಂದ ಮಾಡುತ್ತೇನೆ ನಾನು ನನ್ನ ವೃತ್ತಿ ಧರ್ಮಕ್ಕೆ ಎಂದು ಮೋ’ಸ ಮಾಡುವುದಿಲ್ಲ ಎಂದು ಉಳಿದ ಪೊಲೀಸ್ ಅಧಿಕಾರಿಗಳಿಗೆ ಹೇಳುತ್ತಾನೆ.. ಇನ್ನೂ ಇದರಿಂದ ಆತನ ತಂಗಿಗೆ ಕೋಪ ಬಂದಿದೆ ಎಂದು ಎಲ್ಲರೂ ಕೂಡ ತಿಳಿಯುತ್ತಾರೆ. ಆದರೆ‌ ಆಕೆಗೆ ಒಂದಿಷ್ಟು ಕೋಪ ಕೂಡ ಬಂದಿರೋದಿಲ್ಲ ಹಾಗು ಬೇಜಾರೂ ಆಗಿರುವುದಿಲ್ಲ.. ಬದಲಾಗಿ ತನ್ನ ಅಣ್ಣನ ಕೆಲಸದ ನಿಷ್ಟೆ ಮತ್ತು ಪ್ರಾಮಾಣಿಕತೆ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ.. ತನ್ನ ಅಣ್ಣನ ಬಗ್ಗೆ ಗೌರವ ಹೆಚ್ಚಾಯಿತು ಎಂದು ಆಕೆ ಹೇಳುತ್ತಾಳೆ.. ಕೇವಲ ಲಂಚಕ್ಕಾಗಿ ಕೆಲಸ ಮಾಡುವ ಕೆಲವು ವ್ಯಕ್ತಿಗಳ ನಡುವೆ ಇಂತಹ ಪ್ರಾಮಾಣಿಕ ಹಾಗು ನಿಷ್ಠಾವಂತ ಅಧಿಕಾರಿಗಳು ದೇಶದಲ್ಲಿ ಇನ್ನೂ ಇದ್ದಾರೆ ಎಂದು ಹೇಳುವುದಕ್ಕೆ ನಮಗೆ ಹೇಮ್ಮೆ ಅನಿಸುತ್ತದೆ.. ಸ್ನೇಹಿತರೆ ಇಂತಹ ನಿಷ್ಠಾವಂತ ಅಧಿಕಾರಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..