ನಮಸ್ತೆ ಸ್ನೇಹಿತರೆ, ರೈಲು ಪ್ರಯಾಣ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ, ಟ್ರೈನ್ ನಲ್ಲಿ ಪ್ರಯಾಣ ಮಾಡೋದಕ್ಕೆ ಚಿಕ್ಕ ಮಕ್ಕಳಿಂದ, ದೊಡ್ಡವರು ಕೂಡ ತುಂಬಾನೇ ಇಷ್ಟ ಪಡುತ್ತಾರೆ, ಆದರೆ ಹಣಕಾಸಿನಲ್ಲಿ ಎಷ್ಟೇ ತೋದರೆ ಇದ್ದರೂ ಕೂಡ ಒಂದು ಬಾರಿಯಾದರೂ ಟ್ರೈನ್ ನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ, ಆದರೆ ಟ್ರೈನ್ ಜರ್ನಿಯ ಸಂತೋಷದಲ್ಲಿ ಹೇಗೆಂದರೆ ಹಾಗೆ ಟ್ರೈನ್ ಡೋರ್ ನಲ್ಲಿ ನಿಂತುಕೊಂಡು ಹುಚ್ಚುತನದಿಂದ ತಮ್ಮ ಪ್ರಾ’ಣವನ್ನೇ ಕಳೆದುಕೊಂಡಿದ್ದಾರೆ, ಅದೇರೀತಿ ಇಲ್ಲೊಬ್ಬ ವ್ಯಕ್ತಿ ಕೂಡ ಹೋಗುತ್ತಿರುವ ರೈಲಿನಿಂದ ಕಾಲು ಜಾರಿ ಬಿದ್ದು ಆ ಯುವಕನನ್ನು ಕಾಪಾಡಲು ಟ್ರೈನ್ ಚಾಲಕ ಮಾಡಿದ್ದೇನು ಗೊತ್ತಾ.?
[widget id=”custom_html-2″]

ಮಹಾರಾಷ್ಟ್ರದ ಡಿಯೋಲಾಲಿ ಮತ್ತು ಭೂಸಲ್ ಮಧ್ಯೆ ಎಕ್ಸ್ ಪ್ರೆಸ್ ರೈಲು ಸಂಚರಿಸುತ್ತಿತ್ತು, ಅದರಲ್ಲಿ 27 ವರ್ಷದ ರಾಹುಲ್ ಎನ್ನುವ ವ್ಯಕ್ತಿ, ರೈಲಿನ ಬಾಗಿಲಿನ ಬಳಿ ನಿಂತು ಟ್ರೈನ್ ವೇಗವಾಗಿ ಚಲಿಸುವಾಗ ಕಾಲು ಜಾರಿ ರೈಲಿನಿಂದ ಕೆಳಗೆ ಜಾರಿದ.. ಇದನ್ನು ಗಮನಿಸಿ ಟ್ರೈನ್ ಗಾರ್ಡ್ ಈ ವಿಷಯದ ಬಗ್ಗೆ ಟ್ರೈನ್ ಚಾಲಕನಿಗೆ ಮಾಹಿತಿ ನೀಡಿದರು.. ಆಗ ತಕ್ಷಣವೇ ವೇಗವಾಗಿ ಹೋಗುತ್ತಿದ್ದ ಟ್ರೈನ್ ಅನ್ನು ನಿಲ್ಲಿಸಿದರು, ಆದರೆ ಯುವಕ ಬಿದ್ದ ಜಾಗದಿಂದ ರೈಲು ಎರಡು ಮೂರು ಕಿಮೀ ಮುಂದೆ ಸಾಗಿತ್ತು.. ರೈಲಿನ ಚಾಲಕ ಕೆಳಗೆ ಬಿದ್ದ ಯುವಕನನ್ನು ಹಾಗೆಯೇ ಬಿಟ್ಟು ಹೋದರೆ, ಅವರನ್ನು ಯಾರು ನೋಡುವುದಿಲ್ಲ,
[widget id=”custom_html-2″]

ಅದಕ್ಕಾಗಿ ಆತನನ್ನು ಬದುಕಿಸೋಣ ಎಂದು ಟ್ರೈನ್ ಚಾಲಕ ಹಾಗು ಕಾರ್ಡ್ ಮಾತನಾಡಿಕೊಂಡರು.. ತಕ್ಷಣವೇ ಈ ವಿಷಯವನ್ನು ಹತ್ತಿರದ ರೈಲ್ವೆ ಸ್ಟೇಷನ್ ಗೆ ಮಾಹಿತಿ ನೀಡಿ ಟ್ರೈನ್ ಅನ್ನು ರಿವರ್ಸ್ ಹೋಗುವುದ್ದಾಗಿ ತಿಳಿಸಿದರು.. ರೈಲ್ವೆ ಸ್ಟೇಷನ್ ಕಡೆಯಿಂದ ಅನುಮತಿ ಸಿಕ್ಕಿದ ಮೇಲೆ ಟ್ರೈನ್ ಅನ್ನು ವಿರುದ್ಧ ದಿಕ್ಕಿಗೆ ರಿವರ್ಸ್ ಓಡಿಸಿದ ಚಾಲಕ, ಸುಮಾರು ಮೂರು ಕಿಮೀ ಹಿಂದಕ್ಕೆ ಹೋಗಿ.. ಗಾ’ಯಗೊಂಡಿದ್ದ ರಾಹುಲ್ ಅನ್ನು ನೋಡಿ, ಅವರನ್ನು ಜೋಪಾನವಾಗಿ ಎತ್ತಿಕೊಂಡು, ಹತ್ತಿರದ ಜಲಗಾವ್ ಸ್ಟೇಷನ್ ಗೆ ಟ್ರೈನ್ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋದರು.. ಇವರು ಮುಂಚೆ ಒಂದು ಉಪಾಯ ಮಾಡಿ, ಜಲಗಾವ್ ಸ್ಟೇಷನ್ ಗೆ ಬರುವಷ್ಟರಲ್ಲಿ, ಆಂಬುಲೆನ್ಸ್ ಅನ್ನು ಸಿದ್ಧತೆ ಪಡಿಸಿ ಎಂದು ಟ್ರೈನ್ ಚಾಲಕ ರೈಲ್ವೆ ಸ್ಟೇಷನ್ ಗೆ ಮಾಹಿತಿ ನೀಡಿದರು.. ಟ್ರೈನ್ ಚಾಲಕ ಹೇಳಿದ ಹಾಗೆ ಸ್ಟೇಷನ್ ನಲ್ಲಿ ಎಲ್ಲಾ ಸಿದ್ದಾಂತೆಯನ್ನು ಮಾಡಿದರು..

ರೈಲು ಜಲಗಾವ್ ಸ್ಟೇಷನ್ ಗೆ ತಲುಪುತ್ತಿದ್ದಂತೆ ಸಿದ್ಧವಾಗಿ ನಿಂತಿದ್ದ ಆಂಬುಲೆನ್ಸ್ ಮೂಲಕ ರಾಹುಲ್ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿ’ಕಿತ್ಸೆ ನೀಡಿದರು.. ರಾಹುಲ್ ಗೆ ಚಿ’ಕಿತ್ಸೆ ನೀಡಿದ ವೈದ್ಯರು ಸ್ವಲ್ಪ ತಡವಾಗಿ ಕರೆದುಕೊಂಡು ಬಂದಿದ್ದರೆ ಅವರು ಬದುಕುತ್ತಿರಲಿಲ್ಲ.. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದರಿಂದ ಪ್ರಾ’ಣಾ’ಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದರು.. ಸ್ನೇಹಿತರೆ ರೈಲಿನ ಚಾಲಕ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..