Advertisements

ತುಳಸಿದಾಸರು ಬರೆದ ಹನುಮಾನ್ ಚಾಲೀಸ್ ನ 3 ರಹಸ್ಯಗಳ ಬಗ್ಗೆ ನಿಮಗೆ ಗೊತ್ತಿದೆಯಾ? ಅಷ್ಟಕ್ಕೂ ಹನುಮಾನ್ ಆ ರಹಸ್ಯಗಳು ಯಾವುದು ಗೊತ್ತಾ.!

Adhyatma

ನಮಸ್ತೆ ಸ್ನೇಹಿತರೆ ರಾಮಭಕ್ತಿ ಹನುಮಾನ್ ಸಾಹಸಗಳ ಬಗ್ಗೆ ಕೇಳಿದರೆ ಎಂತಹವರಿಗೂ ಆಶ್ಚರ್ಯವಾಗುತ್ತದೆ.. ತುಳಸಿದಾಸರು ಬರೆದಿರುವ ಹನುಮಾನ್ ಚಾಲೀಸ್ ಬಗ್ಗೆ ನೆನಪಾಗುತ್ತದೆ ತುಳಸಿದಾಸರು ರಾಮ ಭಕ್ತ ಹನುಮಾನ್ ಚಾಲೀಸ್ ಅನ್ನು 13ನೇ ಶತಮಾನದಲ್ಲಿ ಬರೆದಿದ್ದರು ಆ ಸಮಯದಲ್ಲಿ ಅಕ್ಬರ್ ಇವರನ್ನು ಕಾರಾಗೃಹದಲ್ಲಿ ಬಂಧಿಸುತ್ತಾನೆ.. ಅಕ್ಬರ್ ತುಳಸಿದಾಸರನ್ನು ಬಂಧಿಸಿದ ನಂತರ ತನ್ನ ಅರಮನೆ ಸುತ್ತಮುತ್ತಲೂ ವಾನರ ಸೈನ್ಯವೇ ತುಂಬಿರುತ್ತದೆ.. ಈ ಘಟನೆಯನ್ನು ಕಂಡ ಅಕ್ಬರ್ ತಕ್ಷಣವೇ ತುಳಸಿ ದಾಸರನ್ನು ಕಾರ’ಗೃಹದಿಂದ ಬಿಡುಗಡೆ ಮಾಡುತ್ತಾನೆ.. ಇನ್ನೂ 16ನೇ ಶತಮಾನದಲ್ಲಿನ ಬರೆದ ಹನುಮಾನ್ ಚಾಲೀಸ್ ರಹಸ್ಯಗಳೇನು? ಹನುಮಾನ್ ಚಾಲೀಸ್ ಬಗ್ಗೆ ತಿಳಿದ ವಿಜ್ಞಾನಿಗಳು ಸಹಾ ಆಶ್ಚರ್ಯ ಪಟ್ಟಿದ್ದಾರೆ.. ಇಂದು ನಾವು ಹನುಮಾನ್ ಚಾಲೀಸ್ ನ ಮೂರು ರಹಸ್ಯಗಳ ವಿಶೇಷತೆ ಬಗ್ಗೆ ಪೂರ್ತಿಯಾಗಿ ತಿಳಿಯೋಣ ಬನ್ನಿ…

Advertisements
Advertisements

ಹನುಮಾನ್ ಚಾಲೀಸ್ನಾ ರಹಸ್ಯಗಳಲ್ಲಿ ಮೊದಲನೇಯದು ಸೂರ್ಯ ಮತ್ತು ಭೂಮಿಯ ಮಧ್ಯ ಇರುವ ಅಂತರ ವರ್ಣನೆ ಬಗ್ಗೆ ನೀವು ತಿಳಿದಿರಬಹುದು ಹಾಗೂ ಹನುಮಾನ್ ಚಾಲೀಸ್ ಗ್ರಂಥಗಳನ್ನು ಕೂಡ ಓದಿರಬಹುದು.. ಆದರೆ ಈ ರೀತಿ ಎಲ್ಲಿದೆ ಎಂದು ನೀವು ಅಂದುಕೊಳ್ಳಬಹುದು.. ಹನುಮಾನ್ ಚಾಲೀಸ್ ನ 18ನೇ ಶ್ಲೋಕದಲ್ಲಿ ಇರುವುದು.. ಯುಗ ಸಹಸ್ರ ಯೋಜನಾ ಪರ ಭಾನೂ ಲೀಲ್ಯೋ ತಾಹಿ ಮಧುರ ಫಲ ಜಾನೂ.. ಈ ರೀತಿ ಇರುತ್ತದೆ.. ಒಂದು ಯುಗ ಎಂದರೆ 12000 ವರ್ಷಗಳು, ಒಂದು ಸಹಸ್ರ ಎಂದರೆ ಸಾವಿರ ವರ್ಷಗಳು, ಒಂದು ಯೋಜನಾ ಎಂದರೆ 8ಮೈಲಿಗಳು, ಯುಗ ಸಹಸ್ರ ಎಂದರೆ ಈ ಮೂರು ಪದಗಳ ಗುಣಾಕಾರವಾಗಿರುತ್ತದೆ.. ಹಾಗಾದರೆ ಇಲ್ಲಿ 96 ಮಿಲಿಯನ್ ಮೈಲಿ ಆಗುತ್ತದೆ ಒಂದು ಮೈಲಿ ಎಂದರೆ 1.6 ಕಿಲೋಮೀಟರ್ ನಷ್ಟು ಆಗುತ್ತದೆ.. ಅಂದರೆ ಇದು 15 ಕೋಟಿ ಕಿಲೋಮೀಟರ್ ಆಗುತ್ತದೆ ಇಂದಿನ ನಾಸಾದ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್ ಪ್ರಕಾರ ಭೂಮಿ ಮತ್ತು ಸೂರ್ಯನ ಮಧ್ಯೆ ಇರುವ ಅಂತರ 15 ಕೋಟಿ ಕಿಲೋಮೀಟರ್ ಇದೆ ಎಂದು ತಿಳಿಸಿದ್ದಾರೆ.. ಇದು ಆಶ್ಚರ್ಯ ಅಲ್ಲವಾ ಹಾಗಾಗಿ ಈ ಶ್ಲೋಕದ ಅರ್ಥ ಯಾವ ರೀತಿ ಇದೆ ಎಂದರೆ ಅದು ಯುಗ ಸಹಸ್ರ ಯೋಜನೆಯ ರೀತಿ ಹನುಮಂತ ಸೂರ್ಯನನ್ನ ಮಧುರ ಫಲ ಎಂದು ತಿಳಿದು ತಿನ್ನಲು ಪ್ರಯತ್ನಿಸಿದನು..

ಎರಡನೇಯ ರಹಸ್ಯ.. ಅಲ್ಪ ಮತ್ತು ದೈತ್ಯಾಕಾರದ ರೂಪವಾಗಿದೆ. ಚಿಕ್ಕವರಿದ್ದಾಗ ನಾವು ಕಲಿಯುತ್ತಿರುವ ವಿಷಯ ಏನೆಂದರೆ ಅದು ಯಾವುದೇ ಎಕ್ಸ್ಟ್ರನಲ್ ಎನರ್ಜಿ ಇಲ್ಲದೆ ಯಾವ ವ್ಯಕ್ತಿ ತನ್ನ ಇಚ್ಚೆಯ ಅನುಸಾರವಾಗಿ ತನ್ನ ದೇಹವನ್ನು ದೊಡ್ಡದಾಗಿ ಅಥವಾ ಚಿಕ್ಕ ಆಕಾರವಾಗಿ ಮಾಡಬಹುದು.. ಈ ಸಮಯದಲ್ಲಿ ಮಾರ್ವೆಲ್ ಸ್ನ ಅಂಟ್ ಮ್ಯಾನ್ ನೆನಪಿಗೆ ಬಂದಿರಬಹುದು.. ಸಿನಿಮಾಗಳಲ್ಲಿ ಇಂತಹ ಶಕ್ತಿಗಳ ಬಗ್ಗೆ ತಿಳಿಸಿದ್ದಾರೆ ಹಾಗೂ ನೀವು ಸಹ ಇದನ್ನ ಸಿನಿಮಾಗಳಲ್ಲಿ ನೋಡಿರುವ ನೆನಪಿರಬಹುದು.. ಆದರೆ ನಿಜಜೀವನದಲ್ಲಿ ರಾಮಭಕ್ತ ಹನುಮಾನ್ ಇಂತಹ ಶಕ್ತಿಗಳನ್ನು ಪಡೆದಿದ್ದನು.. ಈ ಶಕ್ತಿಗಳಿಂದ ಹನುಮಂತ ತನ್ನ ದೇಹವನ್ನು ದೊಡ್ಡದಾಗಿ ಹಾಗೂ ಚಿಕ್ಕ ಆಕಾರವಾಗಿ ಮಾಡುತ್ತಿದ್ದ ಹನುಮಾನ್ ಚಾಲೀಸ್ ನ ಒಂಭತ್ತು ಮತ್ತು ಹತ್ತನೇಯ ಶ್ಲೋಕದಲ್ಲಿ ಏನಿರುವುದು ಎಂದರೆ..

ಸೂಕ್ಷ್ಮ ರೂಪದ ಧರಿ ಸಿಯಹಿ ದಿಖಾಮಾ, ವಿಕಟರೂಪ ಧರಿ ಲಂಕ ಜರಾವಾ, ಭೀಮರೂಪ ಧರಿ ಅಸುರ ಸಂ’ಹಾರೇ , ರಾಮಚಂದ್ರ ಕೇ ಕಾಜ ಸಂವಾರೇ.. ಇಲ್ಲಿ ಸೂಕ್ಷ್ಮ ರೂಪ ಎಂದರೆ ಚಿಕ್ಕ ಆಕಾರ ಮತ್ತು ಭೀಮ ರೂಪ ಎಂದರೆ ದಕ್ಷಿಣ ಆಕಾರ ಎನ್ನಲಾಗಿದೆ.. ಒಂದು ರೀತಿ ನೀವು ಯೋಚನೆ ಮಾಡಬಹುದು.. ಆಕಾರ ಎಷ್ಟು ಚಿಕ್ಕದಾಗಿದೆ ಮತ್ತು ಎಷ್ಟು ದೈತ್ಯಾಕಾರದ ವಾಗಿರಬಹುದು ಎಂಬ ಉತ್ತರವು ರಾಮದಾಸ್ ಸ್ವಾಮಿ ರವರ ಮಾರುತಿ ಶ್ಲೋಕದಲ್ಲಿ ತಿಳಿಸಿದ್ದಾರೆ ಅದರಲ್ಲಿ ತಿಳಿಸಿರುವ ಪ್ರಕಾರ ಹನುಮಂತನ ಆಕಾರ ಒಂದು ಅಣುವಿನಿಂದ ಹಿಡಿದುಕೊಂಡು ಬ್ರಹ್ಮಾಂಡ ಎಂದರೆ ಒಂದು ವಿನ್ ವರ್ಡ್ಸ್ ನಷ್ಟು ದೊಡ್ಡವನಾಗುತ್ತಾನೆ..

ಮೂರನೇಯ ರಹಸ್ಯ.. ಸಾವಿರ ತಲೆಯ ಹಾವು. ಹಿಂದೂ ಪುರಾಣದಲ್ಲಿ ಆನಂತ ಶೇಷನಾಗನ ಬಗ್ಗೆ ಬರೆದಿದ್ದಾರೆ ಆನಂತ ಶೇಷ ನಾಗನಿಗೆ 10.000 ತಲೆಗಳಿವೆ ಇನ್ನೂ ಆನಂತ ಶೇಷನಾಗನ ಸಂಬಂಧವು ಸಮಯದ ಜೊತೆ ಇದೆ ಎಂದು ಹೇಳಲಾಗುತ್ತದೆ.. ಯಾವಾಗ ಶೇಷನಾಗ ನೇರವಾಗುತ್ತದೆ ಆಗ ಸಮಯ ಮುಂದೆ ಸಾಗುತ್ತಿರುತ್ತದೆ ಇದರ ಜೊತೆ ಬ್ರಹ್ಮಾಂಡದ ಸೃಷ್ಟಿಯು ಆಗುತ್ತಿರುತ್ತದೆ.. ಯಾವಾಗ ಶೇಷನಾಗ ಕುಂಡಲಿ ಆಕಾರದಲ್ಲಿ ಅಥವಾ ಗೋಳಾಕಾರ ವಾಗುತ್ತದೆಯೋ ಅವಾಗ ಬ್ರಹ್ಮಾಂಡ ಪೂರ್ತಿ ನಾ’ಶವಾಗುತ್ತದೆ.. ಪ್ರಪಂಚದಲ್ಲಿ ಯಾವಾಗ ಎಲ್ಲವೂ ನಾ’ಶವಾಗುತ್ತದೆಯೋ ಆವಾಗ ಉಳಿಯುವುದು ಒಂದೇ.. ಅದು ಆನಂತ ಶೇಷನಾಗ, ಈ ಕಾರಣದಿಂದ ಇವನನ್ನು ಆನಂತ ಶೇಷನಾಗ ಎಂದು ಕರೆಯುತ್ತಾರೆ..

ಪುರಾಣಗಳಲ್ಲಿ ಹೇಳಿರುವ ಪ್ರಕಾರ ಶೇಷನಾಗ ಬ್ರಹ್ಮಾಂಡ ಸೃಷ್ಟಿಯಾಗುವ ಮೊದಲೇ ಜೀವಂತವಾಗಿದ್ದನು ಮತ್ತು ಯಾವತ್ತಿಗೂ ಕೂಡ ಶೇಷನಾಗನಿಗೆ ಅಂ’ತ್ಯ ಇರುವುದಿಲ್ಲ.. ಈ ಕಾರಣದಿಂದಾಗಿ ಇವನನ್ನು ಆನಂತ ಶೇಷನಾಗ ಎಂದು ಕರೆಯಲಾಗುತ್ತದೆ.. ಇನ್ನೂ ಹನುಮನ್ ಚಾಲೀಸ್ 13ನೇ ಶ್ಲೋಕದಲ್ಲಿ ಈ ರೀತಿ ತಿಳಿಸಲಾಗಿದೆ.. ಸಹಸ ವದನ ತುಮ್ದರೋ ಯಶ ಗಾವೈ ಅಸ ಕಹಿ ಶ್ರೀ ಪತಿ ಕಂಠ ಲಾಗವೈ.. ಶ್ರೀರಾಮನು ಹನುಮಂತನನ್ನು ಅಪ್ಪಿಕೊಂಡು ಒಂದು ಮಾತನ್ನು ಹೇಳುತ್ತಾನೆ ಸಾವಿರ ಮುಖಗಳುಳ್ಳ ಶೇಷನಾಗ ನಿನ್ನ ಮಹಿಮೆಯನ್ನು ಸಾರುತ್ತಾನೆ ಎಂದು ಹೇಳುತ್ತಾನೆ.. ಹಾಗ ಒಂದು ಬಾರಿ ಆನಂತ ಶೇಷನಾಗ ಇರುವ ಸತ್ಯ ಕೂಡ ತಿಳಿಯುತ್ತದೆ.. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..