ನಮಸ್ತೆ ಸ್ನೇಹಿತರೆ, ಈ ಕೋ’ರೋನ ಎರಡನೇ ಅಲೆ ಕರ್ನಾಟಕದಲ್ಲಿ ಎಂಥಹ ಪರಿಸ್ಥಿತಿ ಸೃಷ್ಟಿ ಮಾಡಿದೆ ಅನ್ನೊದು ನಮ್ಮಗೆ ಗೊತ್ತಿರುವ ವಿಚಾರ.. ಈ ಒಂದು ಕೋ’ರೋನ ಮ’ಹಾಮಾ’ರಿಯಿಂದ ಅನೇಕ ಜನರು ತಮ್ಮ ಪ್ರಾ’ಣವನ್ನ ಕ’ಳೆದುಕೊಂಡಿದ್ದಾರೆ.. ಈ ಸೋಂ’ಕಿನಿಂದಾಗಿ ಹಲವಾರು ಮಂದಿ ರಾಜ್ಯದ ಜನತೆ ಹಲವಾರು ಸೆಲೆಬ್ರಿಟಿ ಗಳನ್ನ ಈ ಒಂದು ವರ್ಷದಲ್ಲಿ ಈ ಕೋ’ರೋನ ಕಳೆದುಕೊಂಡಿದ್ದೇವೆ.. ಅಷ್ಟೇ ಅಲ್ಲದೆ ಈ ಕೊ’ರೋನ ಗೆದ್ದು ಬಂದವು ಕೂಡ ಅನೇಕ ಜನರು ಇದ್ದಾರೆ. ಇನ್ನೂ ಟಿವಿ9 ನಿರೂಪಕಿಯಾಗಿರುವ ಸುಕನ್ಯಾ ಸಂಪತ್ ಅವರು ಕೂಡ ಸುಮಾರು ಹತ್ತು ವರ್ಷಗಳಿಂದ ನ್ಯೂಸ್ ಚಾನಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಈಗ ಟಿವಿ9 ವಾಹಿನಿಯಲ್ಲಿ ಐದು ವರ್ಷಗಳಿಂದ

ಕೆಲಸವನ್ನ ಮಾಡುತ್ತಿದ್ದಾರೆ.. ಈಗ ಆ್ಯಂಕರ್ ಸುಕನ್ಯಾ ಅವರಿಗೆ ಎಂತಹ ಸ್ಥಿತಿ ಬಂದಿದೆ ಗೊತ್ತಾ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಈ ಕೊ’ರೋನ ಗೆದ್ದು ಬಂದ ಟಿವಿ9 ಆ್ಯಂಕರ್ ಸುಕನ್ಯಾ ಸಂಪತ್ ಅವರು ಕೋ’ರೋನ ಸಮಯದಲ್ಲಿ ತಮ್ಮಗೆ ಆದ ಅನುಭವವನ್ನು ಈಗ ಹಂಚಿಕೊಂಡಿದ್ದಾರೆ .. ಹೌದು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ವಿಡಿಯೋವನ್ನು ಶೇರ್ ಮಾಡುವ ಮೂಲಕ ಆಸ್ಪತ್ರೆಯ ಕೋ:ರೋನ ಸಮಯದಲ್ಲಿ ತನ್ನಗೆ ಆದ ನೋ’ವು ಮತ್ತು ಯಾವ ರೀತಿ ಸೋಂ’ಕಿನಿಂದ ಗೆದ್ದು ಬಂದರು ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.. ಪ್ರಾಮಾಣಿಕವಾಗಿ ಇದು ನನಗೆ ಪುನರ್ಜನ್ಮ ಅನಿಸುತ್ತಿದ್ದೆ ನಿಮ್ಮೆಲ್ಲರ ಮೆಸೇಜ್ ಮತ್ತು ಕರೆಗಳಿಗೆ ನಾನು ಎರಡು ತಿಂಗಳಿನಿಂದ ಉತ್ತರ

ನೀಡಿರಲಿಲ್ಲ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದವನ್ನ ತಿಳಿಸಿದ್ದಾರೆ ಇನ್ನೂ ನನಗೆ ನನ್ನ ಗಂಡ ಅಜ್ಜಿ ಮತ್ತು ಮಗಳಿಗೆ ಎಪ್ರಿಲ್ 9 ರಂದು ಕೋ’ರೋನ ಪಾ’ಸಿಟಿವ್ ಬಂದಾಗ ನಾವೆಲ್ಲರೂ 14 ದಿನಗಳ ಕಾಲ ಕೋ’ರೋನದಿಂದ ಗುಣಮುಖರಾಗುತ್ತೇವೆ ಎಂದು ಭಾವಿಸಿದ್ದೇವು ಆದರೆ ದೇವರ ಅನುಗ್ರಹದಿಂದ ನನ್ನ ಗಂಡ ಹಾಗು ಮಗಳು ಹತ್ತು ದಿನಗಳಲ್ಲಿ ಗುಣಮುಖರಾದರು ಅದರೆ ನಮ್ಮ ಅಜ್ಜಿಯನ್ನು ಮಾತ್ರ ಆ ಸಮಯದಲ್ಲಿ ಕ’ಳೆದುಕೊಂಡೆ ನಮಗೆ ಹೊಸ ಬಗೆಯ ಕೋ’ರೋನ ಸೊಂ’ಕು ಕಾಣಿಸಿಕೊಂಡ ಕಾರಣ ನನ್ನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು ಆಗ ನನಗೆ ಜ್ವ’ರ ಬಂದು ಅದು ನಿ’ಮೋನಿಯಾಗೆ ತಿರುಗಿತು..

ನಂತರ ಶ್ವಾ’ಸಕೋಶದ ತೊಂದರೆ ಹಾಗು ದೇಹದಲ್ಲಿ ಆ’ಕ್ಸಿಜನ್ ಸಂಚಾರ ಕಡಿಮೆ ಆಗಿತ್ತು ಈ ಎಲ್ಲಾ ರೀತಿಯ ತೊಂದರೆಗಳು ಇರುವಾಗ ಆಸ್ಪತ್ರೆಯಲ್ಲಿ ಸ್ನೇಹಮಯದಿಂದ ಆಸ್ಪತ್ರೆಯ ನನಗೆ ಚಿಕಿತ್ಸೆ ಮಾಡಿದ ಸಿಬ್ಬಂದಿಗಳಿಗೆ ಹಾಗು ವೈದ್ಯರಿಗೆ ಧನ್ಯವಾದ ಹೇಳಿದರು. ಆಕ್ಷಣದಲ್ಲಿ ನನಗೆ ಬೆ’ಡ್ ಆ’ಕ್ಸಿಜನ್ ಇರುವ ವಾರ್ಡ್ ಅನ್ನು ಒದಗಿಸಿ ಕೊಟ್ಟರು ಅದರಿಂದ ನಾನು ಇಂದು ಆರೋಗ್ಯದಿಂದ ಜೀವಂತವಾಗಿ ಇದ್ದೇನೆ ನನ್ನ ಕಷ್ಟದ ದಿನಗಳಲ್ಲಿ ಸಹಾಯ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದವನ್ನ ಸುಕನ್ಯಾ ಅವರು ಇನ್ಸ್ಟಾಗ್ರಾಮ್ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.. ಸ್ನೇಹಿತರೆ ಆ್ಯಂಕರ್ ಸುಕನ್ಯಾ ಅವರ ನಿರೂಪಣೆ ನಿಮಗೂ ಇಷ್ಟಾನಾ?