Advertisements

ನಿಮಗಿದು ಗೊತ್ತಾ? ಚಿತ್ರರಂಗ ಕಂಡ ಅವಳಿ ಜವಳಿ ನಟ ನಟಿಯರು ಯಾರ್ಯಾರು ಅಂತ! ಇವರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಮ್ಮ ಪ್ರಪಂಚದಲ್ಲಿ ತಂದೆ ತಾಯಿಗೆ ಮಕ್ಕಳು ಎಂದಾಕ್ಷಣ ಎಲ್ಲರೂ ಒಂದೇ ಎಂಬ ಭಾವನೆ ಇರುವುದು ಸಹಜ. ಇನ್ನು ಅವಳಿ ಮಕ್ಕಳು ಹುಟ್ಟುವುದು ತೀರ ಅಪರೂಪದ ಸಂಗತಿ. ಹಲವಾರು ಕಡೆ ಅವಳಿ ಮಕ್ಕಳು ಜನಿಸಿದರೆ ಅದು ಅಪರೂಪವಾಗಿ ಕಂಡುಬರುತ್ತದೆ. ಅವಳಿ ಮಕ್ಕಳು ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಒಂದೇ ರೀತಿಯ ಮೂಕ ಲಕ್ಷಣ. ಅದರಲ್ಲೂ ಅವಳಿ ಜವಳಿ ಇಬ್ಬರು ಸೇರಿ ಸಿನಿಮಾದಲ್ಲಿ ನಟನೆ ಮಾಡುವುದು ಚಿತ್ರರಂಗದಲ್ಲಿ ಹೆಸರು ಮಾಡುವುದು ಇನ್ನೂ ಅಪರೂಪ ಅಂತ ಹೇಳಬಹುದು.. ಕನ್ನಡ ಹಾಗು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿರುವ ಅವಳ ಜವಳಿ ನಟ ನಟಿಯರು ಯಾರೆಂದು ನೋಡೋಣ ಬನ್ನಿ..

Advertisements
Advertisements

ಅನಿಲ್ ಕಪೂರ್ ಮತ್ತು ಸಂಜಯ್‌ ಕಪೂರ್ ಇವರು ಕನ್ನಡದ ಚಿತ್ರ ಪಲ್ಲವಿ ಅನುಪಲ್ಲವಿ ಸಿನಿಮಾದ ಮೂಲಕ ಪ್ರಸಿದ್ಧಿ ಪಡೆದು ನಂತರ ಬಾಲಿವುಡ್ ನಲ್ಲಿ ಮಿಂಚಿದ ಅನಿಲ್ ಕಪೂರ್ ಮತ್ತು ಅವರ ತಮ್ಮ ಸಂಜಯ್‌ ಕಪೂರ್ ಅವಳಿ ಜವಳಿ ಅನ್ನೊದು ಆಶ್ಚರ್ಯ ಅನಿಲ್ ಅವರಂತೆ ಸಂಜಯ್ ಕೂಡ ಬಾಲಿವುಡ್ ನಲ್ಲಿ ನಟನೆ ಮಾಡಿದ್ದಾರೆ.. ಇನ್ನೂ ರಾಮ್ ಮತ್ತು ಲಕ್ಷ್ಮಣ್ ಕನ್ನಡ ಸೇರಿದಂತೆ ಎಲ್ಲಾ ರೀತಿಯ ಭಾಷೆಗಳಲ್ಲಿ ಕೂಡ ಸಿನಿಮಾದ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿರುವ ಇವರು ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.. ಇವರು ಅವಳಿ ಮಕ್ಕಳು ಮಕ್ಕಳಾಗಿದ್ದು ಅಷ್ಟೇ ಅಲ್ಲದೆ ಇಲ್ಲಿ ಮತ್ತೊಂದು ಆಶ್ಚರ್ಯ ಏನೆಂದರೆ ಇವರು ಅವಳಿ ಅಕ್ಕ ತಂಗಿಯನ್ನು ಹುಡುಗಿ ಮದುವೆ ಆಗಿದ್ದಾರೆ..

ಇನ್ನೂ ಸಾಯಿ ಪಲ್ಲವಿ ಮತ್ತು ಪೂಜಾ ದಕ್ಷಿಣ ಭಾರತದ ನಂಬರ್‌ ಒನ್‌ ನಟಿಯಾಗಿ ಮಿಂಚುತ್ತಿರುವ ಈ ಹುಡುಗಿ ಹೆಸರು ಸಾಯಿಪಲ್ಲವಿ ಈ ನಟಿಯ ತಂಗಿ ಪೂಜಾ ಕೂಡ ಕೆಲವು ಸಿನಿಮಾಗಳಲ್ಲಿ ನಟನೆ ಮಾಡುವ ಅವಕಾಶ ಪಡೆದಿದ್ದಾರೆ. ಇವರಿಬ್ಬರೂ ಅವಳಿ ಅಕ್ಕ ತಂಗಿ ನೋಡಲು ಇಬ್ಬರು ಒಂದೇ ರೀತಿಯಲ್ಲಿ ಇದ್ದು ಒಬ್ಬರನ್ನೊಬ್ಬರು ಬಿಟ್ಟಿರದಷ್ಡು ಬಾಂಧವ್ಯ ಇವರಿಬ್ಬರ ಮಧ್ಯೆ ಇದೇ ಅನ್ನೊದು ಅಪರೂಪದ ಸಂಗತಿ.‌. ಇನ್ನೂ ಧರ್ಮ ಮತ್ತು ರಕ್ಷ ಇವರು ಕೂಡ ಅವಳಿ ಸಹೋದರರಾಗಿದ್ದು ಕೆಲವು ಚಿತ್ರಗಳನ್ನು ಕೂಡ ನಿರ್ದೇಶನ ಮಾಡುವ ಜೊತೆ ಇಬ್ಬರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.. ಅದ್ವಿತೀಯ ಮತ್ತು ಅಶ್ವಿತಿ ಶೆಟ್ಟಿ ಮಂಗಳೂರಿನ ಈ ಹುಡುಗಿಯರು ಅವಳಿ ಜವಳಿ ಸಹೋದರಿಯರು ನಟ‌

ಯಶ್ ನಟನೆಯ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ಇವರಿಬ್ಬರೂ ನಟನೆ ಮಾಡಿದ್ದಾರೆ ಕೇವಲ ಐದು ನಿಮಿಷಗಳ ಅಂತರದಲ್ಲಿ ಇಬ್ಬರು ಸಹೋದರಿಯರು ಜನಿಸಿದರು ಅಂತ ಹೇಳಲಾಗಿದೆ.. ಈಗ ಕನ್ನಡ ಸೇರಿ ಇತರ ಕೆಲವು ಭಾಷೆಗಳಲ್ಲಿ ನಟನೆ ಮಾಡುತ್ತಿದ್ದಾರೆ ಈ ಅವಳಿ ಸಿಸ್ಟರ್.. ಸಹೋದರ ಸಹೋದರಿಯರಲ್ಲಿ ನಡುವೆ ವಿವಾದಗಳು ಬರುವುದು ಸಹಜ ಆದರೆ ಇವರು ಮಾತ್ರ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಜೊತೆ ಜೊತೆಗೆ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ.! ಈ ಅವಳಿ ನಟ ನಟಿಯರಲ್ಲಿ ನಿಮಗೆ ತುಂಬಾ ಇಷ್ಟವಾದ ಜೋಡಿ ಯಾವುದು?