Advertisements

ಗಂಟೆಗಟ್ಟಲೆ ಕ್ಯೂನಲ್ಲಿ ನಿಂತಿದ್ದ ವ್ಯಕ್ತಿಗಳಿಗೆ ಪಡೆದ ಟಿಕೆಟ್ ಅನ್ನು ಈ ಇಬ್ಬರು ವ್ಯಕ್ತಿಗಳು ಬಿಟ್ಟುಕೊಟ್ಟಿದ್ದು ಯಾಕೆ‌ ಗೊತ್ತಾ.? ಕಾರಣ ತಿಳಿದರೆ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಈಗಂತೂ ಕೋರೋನ ಕಾರಣದಿಂದ ಪ್ರತಿಯೊಬ್ಬರು ಕೂಡ ರೈಲಿನಲ್ಲಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದಾರೆ.. ಅದೇರೀತಿ ರೈಲಿನಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು, ರೈಲಿನಲ್ಲಿಂದ ಇಬ್ಬರು ಅಪರಿಚಿತ ವ್ಯಕ್ತಿಗಳಿಗೆ ತಮ್ಮ ಸೀಟ್ ಬಿಟ್ಟು ಕೊಟ್ಟಿದ್ದಾರೆ.. ಆದರೆ ಇದಕ್ಕೆ ಕಾರಣ ತಿಳಿದ ಅಲ್ಲಿಂದ ಪೊಲೀಸರು ಒಂದು ಕ್ಷಣ ಕಣ್ಣಿರಿಟ್ಟಿದ್ದಾರೆ.. ಅಷ್ಟಕ್ಕೂ ಆ ರೈಲಿನಲ್ಲಿ ನಡೆದಿದ್ದಾದ್ರೂ ಏನು.? ನೋಡೋಣ ಬನ್ನಿ..  ಕರ್ನಾಟಕ ಸರ್ಕಾರ ವಲಸೆ ಹೋಗುವಂತಹ ಕಾರ್ಮಿಕರಿಗೆ ಯಾರೆಲ್ಲ ತಮ್ಮ ತಮ್ಮ ಊರಿಗೆ ಹೋಗಲು ಕಾಯುತ್ತಿದ್ದಾರೊ‌ ಅವರಿಗೆಲ್ಲ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದರೂ.. ಅದರೆ ಅಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ..

[widget id=”custom_html-2″]

Advertisements
Advertisements

ಯಾರು ಮೊದಲು ಅರ್ಜಿ ಸಲ್ಲಿಸಿರುತ್ತಾರೋ ಮತ್ತು ಅವರು ಹೋಗುವುದಕ್ಕೆ ನಿಜವಾದ ಕಾರಣ ತಿಳಿಸಿರುತ್ತಾರೋ ಅವರಿಗೆ ಮೊದಲ ಆದ್ಯತೆ ಕೊಡಲಾಗುತ್ತಿತ್ತು.. ಅದೇರೀತಿ ಎಕ್ಸ್ ಪ್ರೆಸ್ ರೈಲು ಗುಜರಾತಿನಿಂದ ಬಿಹಾರ್ ಗೆ ಪ್ರಾಯಣಿಸುತ್ತಿತ್ತು.. ವಿನೋದ್ ಮತ್ತು ನಿರಂಜನ್ ಇಬ್ಬರು ಅಣ್ಣ ತಮ್ಮಂದಿಯರಿಗೆ ತಮ್ಮ‌ ಊರು ಬಿಹಾರಿಗೆ ವಾಪಸ್ ಹೋಗಲು ಟಿಕೆಟ್ ಸಿಕ್ಕಿರಲಿಲ್ಲ.. ಇನ್ನೂ ಇವರು ಊರಿಗೆ ಹೋಗಲು ಕಾರಣ ಏನೆಂದರೆ ಅವರ ತಂಗಿ‌ ಸಾ’ವನ್ನಪ್ಪಿರುತ್ತಾರೆ, ಇದರಿಂದ ಅವರು ತಮ್ಮ ಊರಿಗೆ ವಾಪಸ್ ಹೋಗಲೇ ಬೇಕಾದ ಸಂದರ್ಭವಾಗಿರುತ್ತದೆ ಇದರಿಂದ ಈ ಇಬ್ಬರು ವ್ಯಕ್ತಿಗಳು ದಯವಿಟ್ಟು ನಮಗೆ ಊರಿಗೆ ಹೋಗಲು ಅವಕಾಶ ಕೊಡಿ‌ ಎಂದು ಪೊಲೀಸರ ಬಳಿ ಬೇಡಿಕೊಳ್ಳುತ್ತಾರೆ..

[widget id=”custom_html-2″]

ಆದರೆ ಅಲ್ಲಿನ ಪೊಲೀಸರು ನಮ್ಮ ಕೈಯಲ್ಲಿ ಏನು ಮಾಡಲು ಸಾದ್ಯವಿಲ್ಲ ಎಂದು ಅವರಿಗೆ ಹೇಳುತ್ತಾರೆ.. ನಂತರ ರೈಲಿನಲ್ಲಿ ಒಳಗಡೆ ಹೋಗಿ ಕಣ್ಣಿರಿಟ್ಟು ತಮ್ಮ ಕಷ್ಟವನ್ನು ವಿನೋದ್ ಮತ್ತು ನಿರಂಜನ್ ಹೇಳಿಕೊಳ್ಳುತ್ತಾರೆ.. ಆಗ ಅದೇ ರೈಲಿನಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಅವರ ಕಷ್ಟ ನೋಡಿ ಅವರು ಖರೀದಿ ಮಾಡಿದ ರೈಲಿನ ಟಿಕೆಟ್ ಅನ್ನು ವಿನೋದ್ ಮತ್ತು ನಿರಂಜನ್ ಕೊಟ್ಟು ನೀವು ನಿಮ್ಮ ಊರಿಗೆ ವಾಪಸ್ ಹೋಗಬಹುದು.. ನಾವು ಬೇರೆ ರೈಲಿಗಾಗಿ ಕಾಯುತ್ತೇವೆ ಎಂದು ಟಿಕೆಟ್ ಅನ್ನು ಕೊಟ್ಟು ಅಲ್ಲಿಂದ ಹೊರಟು ಹೋದರು.. ಈ‌ ದೃಷ್ಯವನ್ನು ನೋಡುತ್ತಿದ್ದ ಪೊಲಿಸ್ ಕಾನ್ಸ್‌ಟೇಬಲ್ ಸ್ ಇದರ ಬಗ್ಗೆ ನ್ಯೂಸ್ ಚಾನಲ್ ಗೆ ತಿಳಿಸಿದ್ದರು..

ಮತ್ತು ಅದೃಷ್ಟವನ್ನು ನೋಡಿ ಒಂದು ಕ್ಷಣ ಭಾವುಕರಾದರು, ಬೇರೆ ಬೇರೆ ದೇಶಗಳಲ್ಲಿ ಜನರು ‌ತಮ್ಮ ಸ್ವಾರ್ಥ’ಕ್ಕಾಗಿ ಬದುಕುತ್ತಾರೆ.. ಆದರೆ ನಮ್ಮ ಭಾರತ ದೇಶದಲ್ಲಿ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸುತ್ತಾರೆ.. ಸ್ನೇಹಿತರೆ ತಮ್ಮ‌ ಟಿಕೆಟ್ ಅನ್ನು ಕಷ್ಟದಲ್ಲಿ ಇರುವ ಇಬ್ಬರು ವ್ಯಕ್ತಿಗಳಿಗೆ ನೀಡಿ ಸಹಾಯ ಮಾಡಿದ‌ ಈ ವ್ಯಕ್ತಿಗಳ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..