Advertisements

ಯುಗಪುರುಷ ಸಿನಿಮಾದಲ್ಲಿ ಕಾಮಿನಿ ದೇವಿ ಪಾತ್ರ ಮಾಡಿದ ಈ‌ ನಟಿ ಹೇಗಿದ್ದಾರೆ ಗೊತ್ತಾ? ಈ ನಟಿಯ ಇಬ್ಬರು ಮಕ್ಕಳು ಹೇಗಿದ್ದಾರೆ ಅಂತ ನೋಡಿದ್ದೀರಾ!.

Cinema

ನಮಸ್ತೆ ಸ್ನೇಹಿತರೆ, 1979 ರಲ್ಲಿ ತೆರೆಕಂಡ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ನಟನೆ ಮಾಡಿರುವ ಯುಗಪುರುಷ ಸಿನಿಮಾದಲ್ಲಿ ನೆ’ಗೆಟಿವ್ ಪಾತ್ರದಲ್ಲಿ ನಟನೆ ಮಾಡಿದ ಈ ನಟಿ ಕನ್ನಡದ ಪ್ರೇಕ್ಷಕರನ್ನ ತಮ್ಮ ಮಾ’ದಕ ಸೌಂದರ್ಯದಿಂದ ಸೆಳೆದ ಮೋಹಕ ನಟಿ ಇವರು‌.. ಈ ಸಿನಿಮಾದಲ್ಲಿ ತನ್ನ ಸ್ವಂತ ಗಂಡನನ್ನೇ ಕೊಂ’ದು ಆಸ್ತಿಯನ್ನ ಪಡೆಯುವ ಸಂ’ಚು ಮಾಡಿ ಅತ್ತೆ ನಾಧಿನಿಯನ್ನ ಮನೆಯಿಂದ ಹೊರಗೆ ಹಾಕಿ ಎಲ್ಲಾ ಆಸ್ತಿಯನ್ನ ತಾನೇ ಅನುಭವಿಸಿದ ಧಾವಿನಿ ಎನ್ನುವ ಕಿ’ರಾತಕಿ ಪಾತ್ರವನ್ನು ಬಹಳ ಅದ್ಭುತವಾಗಿ ನಿಭಾಯಿಸಿ ಎಲ್ಲರನ್ನೂ ಮೆಚ್ಚುಗೆಯನ್ನು ಪಡೆದಿದ್ದ ಈ ನಟಿಯ ಹೆಸರು ಮೂನ್ ಮೂನ್ ಸೇನ್ ಅಂತ.. ಪುನರ್ ಜನ್ಮದ ಕಥೆಯನ್ನು ಒಂದಿದ್ದ ಈ‌ ಚಿತ್ರದಲ್ಲಿ ಎರಡು ಜನ್ಮದ ನಾಯಕರಿಗೆ ನಾಯಕಿಯಾಗಿ ಅದ್ಭುತವಾಗಿ ಅಭಿನಯಿಸಿದ್ದರು ಈ ನಟಿ.. ಕನ್ನಡದ ಚಿತ್ರದಲ್ಲಿ ವೈಶಾಖದ ದಿನಗಳು ಮಾಂಗಲ್ಯ ಬಂಧನ ಚಿತ್ರದಲ್ಲಿ ನಟನೆ ಮಾಡಿದ್ರು..

Advertisements
Advertisements

ಇನ್ನೂ ನಟಿ ಮೂನ್ ಮೂನ್ ಸೇನ್ ಅವರ ಮೂಲ ಹುಡುಕುತ್ತಾ ಹೋರಾಟರೆ ಇವರು 1954 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ಇವರು ಜನಪ್ರಿಯ ಬೆಂಗಾಲಿ ನಟಿ ಸುಚಿತ್ರ ಸೇನ್ ಮತ್ತು ದೀಪಾ ನಾಮ್ ಸೇನ್ ಅವರ ಮಗಳು.. ಈ ನಟಿಯ ತಂದೆ ಕೋಲ್ಕತ್ತಾದ ಅತ್ಯಂತ ಶ್ರೀಮಂತ ಉದ್ಯಮಗಳಲ್ಲಿ ಒಬ್ಬರು ಇವರ ಮುತ್ತಜ್ಜ ತ್ರಿಪುರ ಮಹಾರಾಜರ ಸಂಸ್ಥಾನದಲ್ಲಿ ದಿವಾನರಾಗಿ ಕೆಲಸವನ್ನ ಮಾಡಿದ್ದರು ನಟಿ ಮೂನ್ ಮೂನ್ ಸೇನ್ ಅವರು ತ್ರಿಪುರ ರಾಜ್ಯದ ರಾಜಕುಟುಂಬದ ಭರತ್ ದೇವ್ ಎನ್ನುವವರನ್ನ 1987 ರಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ನಟಿ ಮೂನ್ ಮೂನ್ ಸೇನ್ ಅವರು ತಮ್ಮ ವೃತ್ತಿ ಜೀವನವನ್ನ‌ ಮದುವೆ ಆಗು ಮಕ್ಕಳಾ ಮೇಲೆ ಪ್ರಾರಂಭ ಮಾಡಿರುವುದು ತುಂಬಾನೇ ವಿಶೇಷ. 1984 ರಲ್ಲಿ ತೆರೆಕಂಡ ಬಾಲಿವುಡ್ ನ ಅದರ್ ಬಾಹರ್ ಮೂನ್ ಮೂನ್ ಸೇನ್ ಅವರ ಮೊದಲನೆಯ ಸಿನಿಮಾವಾಗಿತ್ತು..

ಈ ಚಿತ್ರದಲ್ಲಿ ಆಕೆಯ ಗ್ಲಾಮಾರ್ ಅಭಿನಯ ಅನೇಕ ವಿವಾದವನ್ನ ಹುಟ್ಟು ಹಾಕಿತು. ಇನ್ನೂ ಮೂನ್ ಮೂನ್ ಸೇನ್ ಅವರು ಹಿಂದಿ ಬೆಂಗಾಲಿ ಕನ್ನಡ ತಮಿಳು ತೆಲುಗು ಇಂಗ್ಲಿಷ್ ಸೇರಿದಂತೆ ಸುಮಾರು 60 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಹಾಗು 40 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಈ ನಟಿ ಅಭಿನಯ ಮಾಡಿದ್ದಾರೆ.. 2016ರ ಲೋಕಸಭಾ ಚುನಾವಣೆಯಲ್ಲಿ ಸಂಸದೀಯಾಗಿ ಆಯ್ಕೆ ಕೂಡ ಆಗಿದ್ದರು.. 66 ವರ್ಷದ ವಯಸ್ಸಿನ ಮೂನ್ ಮೂನ್ ಸೇನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಅವರು ಕೂಡ ತಾಯಿಯ ಹಾಗೆಯೇ ತುಂಬಾನೇ ಫೇಮಸ್ ನಟಿಯರಾಗಿ ಬೆಳೆಸಿದ್ದಾರೆ.. ಇನ್ನೂ ಇವರಿಬ್ಬರಿಗೂ ಈಗಾಗಲೇ ಮದುವೆ ಕೂಡ ಅಗಿದೆ ಸದ್ಯಕ್ಕೆ ಮೂನ್ ಮೂನ್ ಸೇನ್ ಅವರು ಗಂಡನ ಜೊತೆಗೆ ನೆಮ್ಮದಿಯ ಜೀವನವನ್ನ ನಡೆಸುತ್ತಿದ್ದಾರೆ..‌ ಯುಗಪುರುಷ ಸಿನಿಮಾದಲ್ಲಿ ನಟಿ ಮೂನ್ ಮೂನ್ ಸೇನ್ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..