Advertisements

ಕಣ್ಣಿನ ದೃಷ್ಟಿ ಇಲ್ಲದಿದ್ದರೂ UPSC ಪರೀಕ್ಷೆಯಲ್ಲಿ‌ ನಾಲ್ಕನೇ ರ‍್ಯಾಂಕ್ ಬಂದ ಈ ಯುವತಿ.!

Inspire

ನಮಸ್ತೆ ಸ್ನೇಹಿತರೆ, ಆ ದೇವರು ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ರೀತಿಯ ವಿಶೇಷ ಶಕ್ತಿ ಕೋಟಿರುತ್ತಾನೆ ಯಾಕೆಂದರೆ, ಒಬ್ಬ ಮನುಷ್ಯನಿಗೆ ಜೀವನದಲ್ಲಿ ಏನಾದರೂ ಛಲ ಒಂದಿದ್ದರೆ ಸಾಕು ಇಡೀ ಪ್ರಪಂಚದ ತನ್ನತ್ತ ತಿರುಗಿ ನೋಡುವಂತೆ ಮಾಡುವ ಶಕ್ತಿ ಮನುಷ್ಯನಿಗಿದೆ.. ಅದರಲ್ಲಿ ಮನುಷ್ಯನಿಗೆ ದೇಹದ ಪ್ರತಿಯೊಂದು ಅಂಗಾಂಗಳು ಸರಿಯಾಗಿ ಇದ್ದರು ಕೂಡ ಅವನು ಎನ್ನನ್ನು ಸಾಧಿಸದೆ ಬೇಜವಬ್ದಾರಿಯಾಗಿ ಇರೋದನ್ನ ನೋಡಿದ್ದೇವೆ.. ಆದರೆ ಈ ಹುಡುಗಿ ಮಾತ್ರ ತನ್ನಗೆ ಕಣ್ಣಿಲ್ಲ ಎನ್ನುವ ಚಿಂತೆ ಇಲ್ಲದೆ ಇಡೀ ಜಗತ್ತೇ ತನ್ನತ್ತ ಸೆಳೆಯುವಂತಹ ಕೆಲಸ ಮಾಡಿದ್ದಾರೆ ಎಂದರೆ ನೀವು ನಂಬಿತ್ತಿರಾ,! ಆದರೆ ಈ ವಿಶೇಷವನ್ನ ನೋಡಲೇಬೇಕು.. ಕಣ್ಣು ಕಳೆದುಕೊಂಡು UPSC ಯಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ, ಆ ಹುಡುಗಿ ಯಾರು ಗೊತ್ತಾ..? ನೋಡೋಣ ಬನ್ನಿ..

[widget id=”custom_html-4″]

Advertisements
Advertisements

ಹೌದು ಸ್ನೇಹಿತರೆ, ಪ್ರತಿಯೊಬ್ಬರು ಸಾಧನೆ ಮಾಡೋದಕ್ಕೆ ಛಲ, ಶ್ರಮ, ಸತತವಾದ ಪ್ರಯತ್ನ, ಇದ್ದರೆ ಸಾಕು ಒಂದಲ್ಲ ಒಂದು ದಿನಗಳ ಫಲ ಸಿಕ್ಕೆ ಸಿಗುತ್ತದೆ ಅನ್ನೋದಕ್ಕೆ ಈ ಹುಡುಗಿಯೇ ಸಾಕ್ಷಿ.. ತಮಿಳುನಾಡಿನ ಮಧುರೈನಲ್ಲಿ ವಾಸಿಸುತ್ತಿದ್ದರು ಈ ಹುಡುಗಿಯ ಹೆಸರು ಪೂರ್ಣ ಸುಂದರಿ, ಇವರು ತನ್ನ ತಂದೆ ತಾಯಿ ಪ್ರೀತಿಯ ಮಗಳು, ಇವರಿಗೆ ಸುಮಾರು 25 ವರ್ಷಗಳಿಂದ ಕಣ್ಣಿನ ದೃಷ್ಟಿ ಇರಲಿಲ್ಲ.. ಆದರೂ ಕೂಡ ತಂದೆ ತಾಯಿ ಆಸೆಯಂತೆ UPSC ಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.. ಇನ್ನು ತನ್ನ ಜೀವನದಲ್ಲಿ ಓದಿಗಾಗಿ‌ ಎದುರಾದಂತಹ ನಾನಾ ರೀತಿಯ ಕಷ್ಟಗಳನ್ನು ಎದುರಿಸಿ ಈಗ ಯಶಸ್ಸಿನ ಕಡೆಗೆ ಮುಂದಾಗಿದ್ದಾರೆ, UPSC ಯಲ್ಲಿ ನಾಲ್ಕನೇ ರ‍್ಯಾಂಕ್ ಪಡೆದು ತಂದೆ ತಾಯಿಗಳು ಆಸೆಯನ್ನು ಕೂಡ ನೆರವೇರಿಸಿದ್ದಾರೆ..

[widget id=”custom_html-4″]

ಇನ್ನು ಪೂರ್ಣ ಸುಂದರಿ ಅವರ ಮನೆಯಲ್ಲಿ ತಂದೆ ತಾಯಿ ಹಾಗು ಒಬ್ಬ ತಮ್ಮನ್ನನ್ನು ಒಂದಿದ್ದರು.. ‌ತನ್ನ ವಿದ್ಯಾಭ್ಯಾಸಕ್ಕೆ ಪೂರ್ಣ ಸುಂದರಿ ಅವರು ತಮ್ಮ ಮನೆಯವರ ಪೂರ್ತಿ ಬೆಂಬಲ ನೀಡಿದರು.. ಇನ್ನು ಕಣ್ಣು ಕಾಣಿಸದೆ ಕೇವಲ ವಾಯ್ಸ್ ಮೂಲಕ ವಿದ್ಯಾಭ್ಯಾಸ ಪಡೆದು ಈಗ UPSC ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿ ಬೇರೆಯವರಿಗೂ ಸ್ಪೂರ್ತಿಯಾಗಿದ್ದಾರೆ.. ಯಾಕೆಂದರೆ ಇವರು ಹೆಚ್ಚಾಗಿ ಪುಸ್ತಕಗಳನ್ನು ಶೇಖರಣೆ ಮಾಡುತ್ತಿದ್ದು, ಪುಸ್ತಕದ ವಿಷಯಕ್ಕೆ ಸಂಬಂಧಿಸಿದಂತೆ ಆಡಿಯೋ ಕೇಳುವ ಮೂಲಕ ವಿದ್ಯಾಭ್ಯಾಸ ಮಾಡುತ್ತಿದ್ದರು, ಇನ್ನು ಪೂರ್ಣ ಸುಂದರಿ ಅವರ ಸತತ ಪ್ರಯತ್ನ ತನ್ನ ಶ್ರಮ ಛಲದಿಂದ ತನ್ನ ಗುರಿಯನ್ನು ತಲುಪಿದ್ದು, ಈಕೆಯ ಮುಂದಿನ ಕಾರ್ಯಗಳು ಜನರ ಪರವಾಗಿರಲ್ಲಿ ಎಂದು ಹಾರೈಸೋಣ.. ಸ್ನೇಹಿತರೆ ಈ ಯುವತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..