Advertisements

ಅಚಾನಕ್ಕಾಗಿ ಬೋರ್ ವೆಲ್ ನಿಂದ ಹೊರಬಂದಿದ್ದುನ್ನು ನೋಡಿ ಬೆಚ್ಚಿಬಿದ್ದ ಪೊಲೀಸರು ಮತ್ತು ಊರಿನ ಜನ.! ನಂತರ ಅಲ್ಲಿ ನಡೆದಿದ್ದು ಎನ್ನು ಗೊತ್ತಾ..?

News

ನಮಸ್ತೆ ಸ್ನೇಹಿತರೆ, ಎಲ್ಲಾ ಕಡೆ ಬೋರ್ ವೆಲ್ ಒತ್ತಿದಾಗ ನೀರು ಹೊರ ಬರುವುದು ಸಹಜ, ಆದರೆ ಈ ಒಂದು ಜಾಗದಲ್ಲಿ ಮಾತ್ರ ಬೋರ್ ವೆಲ್ ಹೊತ್ತಿದ್ದರೆ ಎನ್ನು ಬರುತ್ತಿದೆ ಗೊತ್ತಾ.? ಈ ವಿಷಯ ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗುತ್ತದೆ, ಸಾಮಾನ್ಯವಾಗಿ ಕಳ್ಳತನ ಮಾಡುವವರು ಎಷ್ಟೇ ಬುದ್ಧಿವಂತಿಕೆಯಿಂದ ಕಳ್ಳತನ ಕೆಲಸವನ್ನು ಮಾಡಿದರು ಒಂದಲ್ಲ ಒಂದು ದಿನ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಸ್ನೇಹಿತರೆ ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಬುಂದೇಲ್ ಖಂಡ್ ಎಂಬ ಜಾಗದಲ್ಲಿ..

Advertisements
Advertisements

ಹಳ್ಳಿಗಳಲ್ಲಿ ಮ’ದ್ಯಪಾನ ಹಾಗೂ ಸಾರಾಯಿ ಮಾರಾಟ ಮಾಡುವುದರ ಬಗ್ಗೆ ಹೆಚ್ಚಾಗಿ ಕೇಳಿರುತ್ತೇವೆ, ಈ ಒಂದು ಕೆಲಸದಿಂದ ತಪ್ಪಿಸಿಕೊಳ್ಳಲು ಹಲವಾರು ರೀತಿಯ ಸಂಚುಗಳನ್ನು ಮಾಡಿರುತ್ತಾರೆ ಇನ್ನು ಅಕ್ರಮವಾಗಿ ಬುಂದೇಲ್ ಕಂಡ್ ಎಂಬ ಜಾಗದಲ್ಲಿ ಮದ್ಯಪಾನ ಮಾರಾಟ ನಡೆಯುತ್ತಿರುವುದು ಪೊಲೀಸರಿಗೆ ತಿಳಿಯುತ್ತದೆ, ಇದರ ಬಗ್ಗೆ ಅಲ್ಲಿನ ಪೊಲೀಸರು ಬುಂದೇಲ್ ಖಂಡ ನಲ್ಲಿ ಹಲವಾರು ಮನೆಗಳನ್ನು ಹಾಗೂ ಗೋಡೌನ್ ಗಳನ್ನು ತಾ’ಪಸಣೆ ಮಾಡುತ್ತಾರೆ.. ನಂತರ ಅವರಿಗೆ ಮದ್ಯಪಾನದ ಬಗ್ಗೆ ಯಾವುದೇ ರೀತಿಯ ಮಾಹಿತಿ ಕೂಡ ಸಿಗುವುದಿಲ್ಲ ಮದ್ಯಪಾನದ ಬಗ್ಗೆ ತಪಾಸಣೆ ಮಾಡಿದ ಪೊಲೀಸರು ಸುಸ್ತಾಗಿ ಅಲ್ಲೇ ಇರುವ ಬೋರ್ವೆಲ್ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಾರೆ..

ಬಾಯಾರಿಕೆಗಾಗಿ ಪಕ್ಕದಲ್ಲಿದ್ದ ಬೋರ್ವೆಲ್ ಅನ್ನು ಒತ್ತಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು, ಈ ಒಂದು ದೃಶ್ಯವನ್ನು ಕಂಡ ಅಲ್ಲಿನ ಗ್ರಾಮಸ್ಥರು ಪೋಲಿಸರು ಆಶ್ಚರ್ಯಪಟ್ಟರು, ಬೋರ್ ವೆಲ್ ಒತ್ತಿದಾಗ ಹೊರಬಂದಿದು ನೀರಲ್ಲ ಅದು ಮದ್ಯಪಾನ ತಕ್ಷಣವೇ ಬೋರ್ ವೆಲ್ ಸುತ್ತಮುತ್ತಲೂ ಅಗೆದಾಗ  ಅದರಲ್ಲಿ ಸಿಕ್ಕಿದ್ದು ಒಂದು ದೊಡ್ಡ ಟ್ಯಾಂಕ್ ಮತ್ತು ಅದರಲ್ಲಿ ಮದ್ಯಪಾನವನ್ನು ಶೇಕರಣೆ ಮಾಡುತ್ತಿದ್ದರು.. ಹೀಗಾಗಿ ಬೋರ್ ವೇಲ್ ಪಂಪ್ ಮಾಡಿದಾಗ ನೀರಿನ ಬದಲು ಮಧ್ಯಪಾನ ಹೊರಗಡೆ ಬರುತ್ತಿತ್ತು ಇನ್ನು ಇಂತಹ ಕೆಲಸಗಳು ನಡೆಯುವುದು ಅಪರೂಪ ಹಾಗು ಇಂತಹ ವಿಷಯಗಳು ಬೆಳಕಿಗೆ ಬರುವುದು ತುಂಬಾನೇ ಅಪರೂಪ, ಈ ಘ’ಟನೆಯು ಬಗ್ಗೆ ಮಾಹಿತಿ ನೀಡಿದ ಪೋಲಿಸರು ನಾವು ಎಂದು ಕೂಡ ಈ ರೀತಿಯ ಘ’ಟನೆಗಳನ್ನ ನೋಡಿರಲ್ಲಿ ಎಂದಿದ್ದರು…