Advertisements

ನಟ ಭ’ಯಾನಕ ವಜ್ರಮುನಿ ಅವರ ಬಗ್ಗೆ ಯಾರಿಗೂ ತಿಳಿಯದಂತಹ ಕೇಲವು ವಿಷಯಗಳು.?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಭ’ಯಾನಕ ವೀಲನ್ ಯಾರು ಎಂದರೆ ಕೇಳಿದ್ರೆ ಸಿಗುವಂತಹ ಉತ್ತರ ನಟ ವಜ್ರಮುನಿ ಎಂದು ಹೇಳಲಾಗುತ್ತದೆ.. ಯಾಕೆಂದರೆ ಸಿನಿಮಾಗಳಲ್ಲಿ ಇವರು ಹೆಚ್ಚಾಗಿ ವೀಲನ್ ಪಾತ್ರಗಳಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದಾರೆ.. ಅಲ್ಲದೇ ಆಗಿನ ಕಾಲದ ಸಿನಿಮಾ ಪಾತ್ರಗಳಲ್ಲಿ ಭ’ಯಾನಕವಾಗಿ ನಟಿಸಿ‌ ನಟ ಭ’ಯಾನಕ ವಜ್ರಮುನಿ ಎಂದೆ ಹೆಸರು ಪಡೆದರು.. ಇನ್ನು ಇವರ ಪೂರ್ಣ ಹೆಸರು ಸದಾನಂದ ಸಾಗರ್ ಇವರು ವಜ್ರಮುನಿ ಹೆಸರಿನಿಂದ ಅತ್ಯಂತ ಜನಪ್ರಿಯರಾದರು ಎಂದು ಹೇಳಬಹುದು.. ಅಲ್ಲದೆ ನಟ ಭ’ಯಂಕರ ಎಂಬ ಬಿರುದಿನ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಅದ್ಭುತವಾದ ನಟ ಎಂದು ಗುರುತಿಸಿಕೊಂಡಿದ್ದಾರೆ.. ಸಿನಿಮಾದಲ್ಲಿ ಅದ್ಭುತವಾಗಿ ಖ’ಳನಟನಾಗಿ ನಟಿಸಿದ ನಾಯಕ ಎಂದರೆ ಅದು ವಜ್ರಮುನಿ ಅವರು..

[widget id=”custom_html-2″]

Advertisements
Advertisements

ಇವರ ಧ್ವನಿ ಎಂದರೆ ಅಭಿಮಾನಿಗಳಿಗೆ ತುಂಬಾನೇ ಅಚ್ಚುಮೆಚ್ಚು, ತಮಗೆ ಅದ್ಭುತವಾದ ಕಂಠಸಿರಿಯಿಂದ ಇವರು, ತುಂಬಾನೇ ಫೇಮಸ್ ಹಾಗಿದ್ದರೂ, ಇಗಲು ಕೂಡ ವಜ್ರಮುನಿಯನ್ನ, ಎಲ್ಲರೂ ನೆನಪಿಸಿ ಕೊಳ್ಳುತ್ತಾರೆ.. ಅವರ ನೆನಪು ಇಂದಿಗೂ ಕೂಡ ಅವರ ಅಭಿಮಾನಿಗಳಲ್ಲಿ ಅಚ್ಚಾಗಿ ಉಳಿದಿದೆ ಎಂದರು ತಪ್ಪಾಗಲಾರದು.. ಅಲ್ಲದೆ ಅಭಿಮಾನಿಗಳು ಸೇರಿ ಇವರ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ.. ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಜ್ರಮುನಿ ಅವರು ಅಭಿನಯಿಸಿದ್ದಾರೆ.. ಇನ್ನು ವಜ್ರಮುನಿ ಅವರ‌ ಮೊದಲ ಸಿನಿಮಾದ ಹೆಸರು ‘ಮಲ್ಲಮ್ಮನ ಪವಾಡ’ ನಂತರ ಗೆಜ್ಜೆ ಪೂಜೆ, ಅಳಿಯ ಅಳೆಯ,

[widget id=”custom_html-2″]

ತಾಯಿಯೇ ದೇವರು, ಸಿಪಾಯಿ ರಾಮು, ನ್ಯಾಯ ದೇವತೆ, ಸಾಕ್ಷಾತ್ಕಾರ, ಈಗೆ ಹಲವಾರು ಚಲನ ಚಿತ್ರಗಳಲ್ಲಿ ನಟಿಸಿ ತಮ್ಮ ಅದ್ಭುತವಾದ ಅಭಿನಯದಿಂದ ಅಪಾರವಾದ ಅಭಿಮಾನಿಗಳ ಪ್ರೀತಿ ಹಾಗು ಮೆಚ್ಚುಗೆಯನ್ನು ಪಡೆದಿದ್ದಾರೆ.. ಇನ್ನು ಇವರು ಚಿತ್ರರಂಗವನ್ನು ಬಿಟ್ಟು ಹೋದಾಗ ಕೇವಲ 61 ವರ್ಷ ವಯಸ್ಸಾಗಿತ್ತು.. ನಂತರ ಇವರು ಅನಾರೋಗ್ಯದಿಂದ ಸಾವನ್ನಪ್ಪಿದರು, ಇವರಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ..ಆದರೆ ನಟನೆಯಲ್ಲಿ ಇವರು ರಾವಣನ ಪಾತ್ರದಲ್ಲಿ ಚನ್ನಾಗಿ ನಿರ್ವಹಿಸುತ್ತಿದ್ದರು, ಈ ಪಾತ್ರದ ಮೂಲಕ ಒಳ್ಳೆಯ ಹೆಸರು ಹಾಗು, ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು.. ಸ್ನೇಹಿತರೆ ನಟ ವಜ್ರಮುನಿ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..