Advertisements

ರಾತ್ರಿವೇಳೆ ಉತ್ತರ ದಿಕ್ಕಿಗೆ ತಲೆಇಟ್ಟು ಮಲಗಿದ್ರೆ ಏನಾಗುತ್ತದೆ ಗೊತ್ತಾ.?

Health

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಲ್ಲಿ ಊಟ ಆದಾ ನಂತರ ಮಲಗುತ್ತೇವೆ, ಆದರೆ ನಾವು ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ಎಂಬುದು ಗೊತ್ತಿರೋದಿಲ್ಲ.. ಕೆಲವೊಮ್ಮೆ ನಾವು ಮಲಗಿದ್ದ ಜಾಗದಲ್ಲಿ ನಿದ್ದೆ ಸಹಾ ಸರಿಯಾಗಿ ಬರೋದಿಲ್ಲ, ನಂತರ ನಾವು ತಲೆ ಇಟ್ಟು ಮಲಗುವ ಸ್ಥಾನವನ್ನು ಬದಲಾವಣೆ ಮಾಡಿದಾಗ ಒಳ್ಳೆಯ ನಿದ್ದೆ ಬರುತ್ತದೆ, ಆದರೆ ಪ್ರತಿಯೊಬ್ಬರ ಮನೆಯಲ್ಲಿ ಹಿರಿಯರು ಯಾವಾಗಲೂ ಹೇಳುತ್ತಾರೆ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬೇಡಿ ಎಂದು.. ಆದರೆ ಅವರಿಗೆ ವೈಜ್ಞಾನಿಕ ಕಾರಣ ಪ್ರಾಕಾರ ಉತ್ತರ ದಿಕ್ಕಿಗೆ ಯಾಕೆ ತಲೆಇಟ್ಟು ಮಲಗಬಾರದು ಎಂಬುದು ತಿಳಿದಿರುವುದಿಲ್ಲ.. ಆದರೆ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಏನಾಗುತ್ತದೆ ಗೊತ್ತಾ.? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಉತ್ತರ ದಿಕ್ಕಿನಲ್ಲಿ ರಾತ್ರಿ ವೇಳೆ ತಲೆಇಟ್ಟು ಮಲಗುವುದರಿಂದ, ಭೂಮಿಯಲ್ಲಿ ಅಯಸ್ಕಾಂತದ ಶಕ್ತಿ ನಿರಂತರವಾಗಿ ಉತ್ತರ ಮತ್ತು ದಕ್ಷಿಣದ ಕಡೆಗೆ ಇರುತ್ತದೆ.. ಅಯಸ್ಕಾಂತದ ಶಕ್ತಿ ಉತ್ತರ ದಕ್ಷಿಣದ ಕಡೆ ಇರುವುದರಿಂದ ಆ ಅಯಸ್ಕಾಂತೀಯ ತರಂಗಗಳು ಮನುಷ್ಯನ ಮೆದುಳಿನಲ್ಲಿ ಇರುವ ವಿದ್ಯುತ್ ತರಂಗಗಳು ನಿಯಂತ್ರಣ ಮಾಡುತ್ತದೆ.. ಇದರಿಂದ ದೇಹದಲ್ಲಿ ರಕ್ತ ಸಂಚಲನೆ, ಹಾಗು ಮನುಷ್ಯನ ಮೆದುಳಿನಲ್ಲಿ ಉತ್ಪತ್ತಿಯಾಗುವ ರಸಾಯನಗಳಲ್ಲಿ‌ ಬದಲಾವಣೆ ಉಂಟಾಗುತ್ತದೆ, ಅಲ್ಲದೆ ಹಿರಿಯರು ಕೂಡ ಉತ್ತರ ದಿಕ್ಕಿಗೆ ಮಲಗುವುದರಿಂದ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.. ಇನ್ನೂ ವಿಜ್ಞಾನಿಗಳ ಪ್ರಕಾರ ಗೋಳಾಕಾರದಲ್ಲಿ‌ ಇರುವ ಈ ಭೂಮಿಯು ಉತ್ತರ ದಿಕ್ಕಿಗೆ ಮೇಲ್ಮುಖವಾಗಿ ಚಲಿಸುತ್ತದೆ ಎಂದು‌ ಹೇಳುತ್ತಾರೆ..

[widget id=”custom_html-2″]

ಆದರಿಂದ ಉತ್ತರ ದಿಕ್ಕಿಗೆ ತಲೆಇಟ್ಟು ಮಲಗುವುದರಿಂದ ದೇಹದಲ್ಲಿ ಉತ್ಪತ್ತಿ ಆಗುವ ರಕ್ತವು ಉತ್ತರ ದಿಕ್ಕಿಗೆ ಮೇಲ್ಮುಖವಾಗಿ ಅಂದರೆ ನಮ್ಮ ದೇಹದ ತಲೆಗೆ ರಕ್ತ ಚಲನೆಯದಾಗ ಮೆದುಳು ತನ್ನ ಯೋಚನಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.. ಈ ಒಂದು ಕಾರಣದಿಂದ ಉತ್ತರ ದಿಕ್ಕಿಗೆ ಯಾರು ಕೂಡ ತಲೆ ಇಟ್ಟು ಮಲಗಬಾರದು ಎಂದು‌ ಹೇಳುತ್ತಾರೆ.. ಸ್ನೇಹಿತರೆ ನಿಮ್ಮ ಮನೆಯಲ್ಲಿ ಕೂಡ ಹಿರಿಯರು ಉತ್ತರ ದಿಕ್ಕಿಗೆ ತಲೆಇಟ್ಟು ಮಲಗಬೇಡಿ ಎಂದು ಹೇಳಿದ್ದಾರ ನಿಮ್ಮ ಅನಿಸಿಕೆಯನ್ನು ತಿಳಿಸಿ..