ನಮಸ್ತೆ ಸ್ನೇಹಿತರೆ, ದಿ’ವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಿ’ಧನರಾಗಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ.. ಆದರೂ ಕೂಡ ಅವರ ನೆನಪು ಮಾತ್ರ ಇಂದಿಗೂ ಮರೆಯಾಗಿಲ್ಲ.. ಅಂತಹಾ ಮಹಾನ್ ವ್ಯಕ್ತಿಯನ್ನ ಕಳೆದುಕೊಂಡ ಕರುನಾಡು ಹಾಗು ಚಿತ್ರರಂಗಕ್ಕೆ ತುಂಬಲಾಗದಷ್ಟು ನೋ’ವು ಮತ್ತು ನಷ್ಟ ಅಂತಾನೇ ಹೇಳಬಹುದು.. ಅಪ್ಪು ನಿ’ಧನರಾಗಿ ನಾಲ್ಕು ತಿಂಗಳು ಕಳೆದ ಬಳಿಕ ಗಾಯಕ ವಿಜಯ್ ಪ್ರಕಾಶ್ ಏನ್ ಹೇಳಿದರೆ ನೋಡೋಣ ಬನ್ನಿ..
[widget id=”custom_html-2″]
ವಿಜಯ್ ಪ್ರಕಾರ ಈ ಹೆಸರು ಕೇಳುತ್ತಿದ್ದಂತೆ ಕನ್ನಡದಲ್ಲಿ ಇವರು ಹಾಡಿರುವ ಸೂಪರ್ ಹಿಟ್ ಹಾಡುಗಳು ಕೇಳಿಸುತ್ತದೆ.. ಅದೆಷ್ಟೋ ಸೂಪರ್ ಹಿಟ್ ಹಾಡುಗಳನ್ನ ಹಾಡಿ ಕನ್ನಡಿಗರ ಮನಗೆದ್ದ ಗಾಯಕ ವಿಜಯ್ ಪ್ರಾಕಾರ ಅವರು “ಬಾಂಬೆ ಹೇಳುತೈತೆ” ಹಾಡನ್ನ ಹಾಡಿದರು..
[widget id=”custom_html-2″]
[widget id=”custom_html-2″]

[widget id=”custom_html-2″]
ಹೌದು ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಟನೆ ಮಾಡಿದ ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ ರಾಜಕುಮಾರ ಸಿನಿಮಾದಲ್ಲಿ ಈ ಹಾಡು ದೇಶಾದ್ಯಂತ ಹೈಪ್ ಕ್ರಿಯೇಟ್ ಮಾಡಿತ್ತು.. ಆ ಒಂದು ಹಾಡಿಗೆ ಧ್ವನಿ ನೀಡಿದ್ದು ಇದೇ ವಿಜಯ್ ಪ್ರಕಾಶ್ ಅವರು.. ಇದೀಗ ವಿಜಯ್ ಪ್ರಕಾಶ್ ಅವರು ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಅಚ್ಚರಿಯ ವಿಚಾರ ಒಂದನ್ನ ಹಂಚಿಕೊಂಡಿದ್ದಾರೆ.. ಹೌದು ರಾಜಕುಮಾರ ಸಿನಿಮಾದಲ್ಲಿ “ಹಾಡಿಸಿ ನೋಡು ಬಿಳಿಸಿ ನೋಡಿ” ಹಾಡು ವಿಭಿನ್ನ ರೀತಿಯಲ್ಲಿ ಸಿನಿ ಪ್ರೇಕ್ಷಕರ ಮುಂದೆ ಬಂದಿತ್ತು.. ಈಗೆ ಅರ್ಥ ಪೂರ್ಣವಾದ ಹಾಡಾಗಿರುವ ಬೊಂಬೆ ಹೇಳುತೈತೆ ಹಾಡಿನ ಸಾಲುಗಳಿಗೆ ಗಾಯಕ ವಿಜಯ್ ಪ್ರಕಾಶ್ ಅವರು ಧ್ವನಿ ಆಗಿದ್ದರು.. ಆದ್ರೆ ಪವರ್ ಸ್ಟಾರ್ ನಮ್ಮನೆಲ್ಲ ಬಿಟ್ಟು ಆ’ಗಲಿದ ನಂತರ ಈ ಹಾಡನ್ನ ಹಾಡಲು ನನಗೆ ಭ’ಯವಾಗುತ್ತದೆ ಅಂತ ಹೇಳಿದ್ದಾರೆ ಗಾಯಕ ವಿಜಯ್ ಪ್ರಕಾಶ್..
[widget id=”custom_html-2″]

ಖಾಸಗಿ ವಾಹಿನಿಯ ಸಂದರ್ಶನ ಒಂದರಲ್ಲಿ ಮಾತಾನಾಡಿರುವ ವಿಜಯ್ ಪ್ರಕಾಶ್ ಅವರು ಅಪ್ಪು ಸರ್ ನಮ್ಮನೆಲ್ಲ ಬಿಟ್ಟು ಹೋದ ಮೇಲೆ ನನಗೆ “ಬೊಂಬೆ ಹೇಳುತೈತೆ” ಹಾಡನ್ನ ಹಾಡಲು ಭ’ಯವಾಗುತ್ತಿತ್ತು.. ಈ ಹಾಡನ್ನ ಮತ್ತೆ ಹಾಡೋಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ ಅಂತ ಅಂದುಕೊಂಡೆ ಆದ್ರೆ ಹಾಡು ಹಾಡುವುದು ನನ್ನ ಕರ್ತವ್ಯ.. ಆಗಾಗಿ ಪೆಬ್ರವರಿ 19 ರಂದು ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೊಂಬೆ ಹೇಳುತೈತೆ ಹಾಡನ್ನ ಹಾಡಿದೆ.. ಅಪ್ಪು ಸರ್ ನಮ್ಮೊಂದಿಗೆ ಇಲ್ಲದೆ ಇರುವಾಗ ಈ ಹಾಡನ್ನ ಹಾಡುವಾಗ ಭ’ಯವಾಗುತ್ತದೆ ಅಂತ ಹೇಳಿದ್ದಾರೆ ವಿಜಯ್ ಪ್ರಕಾಶ್.. ಸ್ನೇಹಿತರೆ ಈ ಹಾಡನ್ನ ಕೇಳಿದ್ರೆ ನಿಮಗೆ ಏನ್ ಅನಿಸುತ್ತದೆ ತಪ್ಪದೆ ಕಾಮೆಂಟ್ ಮಾಡಿ…
[widget id=”custom_html-2″]