Advertisements

ಇದನ್ನ ಅಪ್ಪು ಮಾಮ ಬಿಟ್ರೆ ದರ್ಶನ್, ಯಶ್, ಸುದೀಪ್, ಬೇರೆ ಯಾವ ನಟನಿಗೂ ಮಾಡೋಕ್ಕೆ ಆಗಲ್ಲ ಎಂದ ವಿಜಯ್ ರಾಘವೇಂದ್ರ!

Cinema

ನಮಸ್ತೆ ಸ್ನೇಹಿತರೆ, ವಿಜಯ್ ರಾಘವೇಂದ್ರ ಅವರು ಪುನೀತ್ ರಾಜ್‍ಕುಮಾರ್ ಅವರು ಮಾಡುತ್ತಿದ್ದ ಕಸರತ್ತುಗಳು ಅವುಗಳ ಹಿಂದಿನ ತಯಾರಿ ಅಪ್ಪು ನಾಯಕ ನಟನಾಗಿ ನಟನೆ ಮಾಡಿರುವ ಕೊನೆಯ ಚಿತ್ರ ಜೇಮ್ಸ್ ಈಗೆ ಮೊದಲಾದ ವಿಚಾರಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನ ವಿಜಯ್ ರಾಘವೇಂದ್ರ ಅವರು ಹಂಚಿಕೊಂಡಿದ್ದಾರೆ.. ಕಲಸ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದ ನಿರ್ಣಯಕರು ಹಾಗು ಸ್ಪರ್ಧಿಗಳು

[widget id=”custom_html-2″]

ಇತ್ತಿಚೆಗೆ ಶೋ ಬಗ್ಗೆ ತಮ್ನ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ.. ಅದರಲ್ಲಿ ಮಾತಾನಾಡಿದ ನಟ ಶೋ ನಿರ್ಣಾಯಕರಲ್ಲಿ ಒಬ್ಬರಾದ ವಿಜಯ್ ರಾಘವೇಂದ್ರ ಅವರು ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ.. ಡ್ಯಾನ್ಸ್ ಕುರಿತು ಮಾತನಾಡುತ್ತಿದಂತೆ ಮಾತು ಪುನೀತ್ ಬಗ್ಗೆ ಹೊರಡಿತ್ತು..

[widget id=”custom_html-2″]

[widget id=”custom_html-2″]

Advertisements
Advertisements

ಆಗ ಅವರು ಹಲವು ಕುತೂಹಲಕಾರಿ ವಿಚಾರಗಳನ್ನ ಹಂಚಿಕೊಂಡಿದ್ದಾರೆ.‌. ನಾನು ಅಪ್ಪು ಅವರ ಅಭಿಮಾನಿ ಪುನೀತ್ ಮಾಡುತ್ತಿದ್ದ ಬ್ಯಾಕ್ ಸ್ಲೀಪ್ ಹಾಗು ಪ್ರೇಂಟ್ ಸ್ಲೀಪ್ ನಲ್ಲಿ ಒಂದು ಅಂದರ ವಿರುತ್ತಿತ್ತು.. ಅಪ್ಪು ಅವರ ಮೊದಲ ಶಾರ್ಟ್ ನಲ್ಲಿ ಏರ್ ಸ್ಲೀಪ್ ಮಾಡಿ ಲ್ಯಾಂಡ್ ಆಗುತ್ತಾರೆ.. ಆ ಶಾರ್ಟ್ ನಲ್ಲಿ ಅಪ್ಪು ಮಾಡಿದ ರೀತಿ ಮತ್ಯಾವ ಕಲಾವಿದರಿಗೂ ಮಾಡುವುದಕ್ಕೆ ಸಾದ್ಯವಿಲ್ಲ ಅವರು ಪ್ರತಿಯೊಂದನ್ನು ಕೂಡ ಪ್ರಾಕ್ಟೀಸ್ ಮಾಡುತ್ತಿದ್ದರು.. ದಿನಕ್ಕೆ ಎರಡು ಮೂರು ಸಾವಿರ ಸ್ಲೀಪಿಂಗ್‌‌ ಮಾಡುತ್ತಿದ್ದರು.. ಏನನ್ನೇ ಮಾಡಿದರು ಅದ್ದರು ಅವರು ಅಭ್ಯಾಸ ಮಾಡುತ್ತಿದ್ದರು.. ಯಾವುದನ್ನು ಅವರು ಸುಮ್ಮನೆ ಮಾಡುತ್ತಿರಲಿಲ್ಲ ಎಂದು ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ.. ಕುಂಫು ಕೂಡ ಅಪ್ಪು ಅವರು ಅಭ್ಯಾಸ ಮಾಡುತ್ತಿದ್ದರು..

[widget id=”custom_html-2″]

ಅವರಿಗೆ ಅವರೆ ಸ್ಪೂರ್ತಿ ಆಗಿದ್ರು.. ತಮ್ಮ ರೆಕಾರ್ಡ್ ಗಳನ್ನ ತಾವೇ ಬ್ರೇಕ್ ಮಾಡಿತ್ತಾ ಬಂದರು ಎಂದು ಅಪ್ಪು ಬಗ್ಗೆ ಹೇಳಿಕೊಂಡಿದ್ದಾರೆ ವಿಜಯ್ ರಾಘವೇಂದ್ರ ಅವರು.. ಇನ್ನು ಜೇಮ್ಸ್ ಸಿನಿಮಾದ ಬಗ್ಗೆ ಮಾತಾನಾಡಿರುವ ವಿಜಯ್ ರಾಘವೇಂದ್ರ ಅವರು ಜೇಮ್ಸ್ ಸಿನಿಮಾ ಅನ್ನೊದು ನನಗೆ ಏನೋ ಒಂದು ಎಮೋಶನ್.. ಅದರಲ್ಲಿ ಅಪ್ಪು ಅವರು ಇದ್ದಾರೆ ಅದನ್ನ ಕಣ್ಣಿನ ತುಂಬಾ ನೋಡಲೇಬೇಕು.. ಸಂತೋಷ ಪಡಬೇಕು.. ಒಬ್ಬ ಕನ್ನಡಿಗನಾಗಿ ಅವರನ್ನ ಇಷ್ಟ ಪಡುವ ಅಭಿಮಾನಿ ಆಗಿ ಈ ಮಾತು ಹೇಳುತ್ತಿದ್ದೇನೆ ಎಂದು ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]