Advertisements

ಹಾಸನದಲ್ಲಿ ಯಶ್ ತಂದೆ ತಾಯಿ ಮೇಲೆ ಗ್ರಾಮಸ್ಥರ ಗಲಾಟೆ.! ಜಮೀನಿನ ವಿಚಾರದಲ್ಲಿ ಯಶ್ ಮಾಡಿದ್ದೇನು ಗೊತ್ತಾ?

News

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾಗಳಲ್ಕಿ‌ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯಶ್, ಇದೀಗ ಇಡೀ ದೇಶವೇ ತನ್ನತ್ತ ನೋಡುವಂತಹ ದೊಡ್ಡ ಎತ್ತರಕ್ಕೆ ಬೆಳೆದು ನಿಂತಿದ್ದಾರೆ.. ಕೆಜಿಎಫ್ ಸಿನಿಮಾ ಮೂಲಕ ಜಗತ್ ಪ್ರಸಿದ್ದಿ ಪಡೆದ ನಟ ಯಶ್ ಅವರು ಅವರ ಮುಂದಿನ ಸಿನಿಮಾವಾದ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ನೋಡಲು ಅಭಿಮಾನಿಗಳು ಕೂಡ ತುಂಬಾ ಕಾತುರದಿಂದ ಕಾಯುತ್ತಿದ್ದರಾ, ಅಲ್ಲದೇ ಇದಕ್ಕೂ ಮೊದಲೇ ಕೆಜಿಎಫ್ ಚಾಪ್ಟರ್2 ಸಿನಿಮಾದ ಟೀಸರ್ ಒಂದೆ ದಿನದಲ್ಲಿ ತುಂಬಾನೇ ಸಂದು ಮಾಡಿತ್ತು, ಇದೀಗ ನಟ ಯಾಶ್ ಅವರು ತಮ್ಮ ಹುಟ್ಟೂರಾದ ಹಾಸನದಲ್ಲಿ ತಮ್ಮ ಜಮೀನಿಗೋಸ್ಕಾರ ಇಂದು ಪೋಲಿಸ್ ಠಾಣೆಗೆ ಹೇಗಿದ್ದಾರೆ..

[widget id=”custom_html-2″]

Advertisements
Advertisements

ಹೌದು ಹಾಸನದಲ್ಲಿ ತಮ್ಮ ಸ್ವಂತ ಜಮೀನಿನ ವಿಚಾರವಾಗಿ ಯಶ್ ಅವರ ತಂದೆ ತಾಯಿ ಹಾಗು ಗ್ರಾಮಸ್ಥರ ನಡುವೆ ನಡೆದ ಘಟನೆಯಿಂದ ಯಶ್ ಅವರನ್ನು ಪೋಲಿಸ್ ಠಾಣೆ ಬರುವಂತೆ ಮಾಡಿದೆ, ಇನ್ನು ಈ ವಿಚಾರವಾಗಿ ‌ ಹಾಸನದ ಗ್ರಾಮಸ್ಥರ ಜೋತೆಗೆ ಮಾತು ಕತೆ ಕೂಡ ನಡೆಸಿದ್ದಾರೆ, ಯಶ್ ಅವರು ಕೆಜಿಎಫ್ ಸಿನಿಮಾದ ಮೂಲಕ ಸ್ವಲ್ಪ ಜಮೀನನ್ನು ಖರೀದಿ ಮಾಡಿದರು.. ಅದೇರೀತಿ ಯಶ್ ಅವರ ತಾಯಿಯ ಊರಾದ ಹಾಸನದಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ ಸ್ವಲ್ಪ ಜಮೀನನ್ನು ಖರೀದಿ ಮಾಡಿದರು.. ಅಲ್ಲಿಯೇ ಸ್ವಂತ ಮನೆ ಇದ್ದು ಆಗಾಗ ಭೇಟಿ ನೀಡುತ್ತಿದ್ದರು.. ಇನ್ನು ಯಶ್ ತಮ್ಮ ಮಗ ಯಥರ್ವ್ ನ ನಾಮಕರಣ ಕೂಡ ಅದೆ ಜಮೀನಿನಲ್ಲಿ ಮಾಡಿದರು..

[widget id=”custom_html-2″]

ಇನ್ನು ಯಾಶ್ ಅವರ ತಂಗಿ ನಂದಿನಿ ಅವರ ಎರಡನೇ ಮಗನ ಸೀಮಂತವನ್ನು‌ ಹಾಸನದಲ್ಲಿ ಇರುವ ತೋಟದ ಮನೆಯಲ್ಲಿ ನೆರವೇರಿಸಿದರು, ಅಲ್ಲದೇ ಇನ್ನು ಮುಂದೆ ಅಲ್ಲಿಯೇ ವಾಸಿಸುವ ಯೋಜನೆಯಲ್ಲಿ ಇದ್ದರು, ಅದೆ ಕಾರಣಕ್ಕಾಗಿ ಯಶ್ ಅವರ ತಂದೆ ತಾಯಿ‌ ಹಾಸನದಲ್ಲಿ ನೆಲೆಸಿದ್ದು ಅಲ್ಲಿರುವ ಜಮೀನು ಮತ್ತು ತೋಟವನ್ನು ನೋಡಿಕೊಳ್ಳುತ್ತಿದ್ದರು.. ಇನ್ನು ತಮ್ಮ ಜಮೀನಿಗೆ ರಸ್ತೆ ಮಾಡಿಸುವ ಸಲುವಾಗಿ ತಾಯಿ ಪುಷ್ಪಾ ಹಾಗು‌ ಯಶ್ ಅವರ ತಂದೆ ಅರುಣ್ ಕುಮಾರ್ ಅವರು ರಸ್ತೆ ಮಾಡಿಸುತ್ತಿದ್ದರು, ಇದ್ದೆ ಸಮಯದಲ್ಲಿ ಊರಿನ ತಿಮ್ಮೇನಹಳ್ಳಿ ಗ್ರಾಮಸ್ಥರು ರಸ್ತೆ ಮಾಡುತ್ತಿದ್ದ ಕೆಲಸನ್ನ‌ ತಡೆದಿದ್ದಾರೆ, ಇನ್ನು ಪುಷ್ಪಾ ಅವರ ಜೊತೆಗೆ ಯಶ್ ಅಪ್ತ ಇದ್ದು ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ, ಹಂತಕ್ಕೆ ತಲುಪಿದೆ..

ಎಷ್ಟೇ ಪ್ರಯತ್ನ ಪಟ್ಟರು ಮಾತಿನಲ್ಲಿ ವಿವಾದ ಬಗೆ ಹರಿಯುವುದಿಲ್ಲ ಎಂದು ಇಬ್ಬರು ನಡುವೆ ಜಗಳಗಳೆ ನಡೆದವು.. ತಕ್ಷಣ ಅಲ್ಲಿಯೇ ಇದ್ದ ಕೆಲವರು ಪೋಲಿಸ್ ಠಾಣೆಗೆ ದೂರು ನೀಡಿದರು, ನಂತರ ಅಲ್ಲಿಗೆ ಪೋಲಿಸರು ಆಗಮಿಸಿ ಅಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ನಿಲ್ಲಿಸಿ.. ಸಮಸ್ಯೆ ಬಗೆಹರಿಸುವ ಸಲುವಾಗಿ ಯಶ್ ಅವರನ್ನು ಠಾಣೆಗೆ ಬರಹೇಳದರು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಯಶ್ ತಕ್ಷಣವೇ ಹಾಸನದ ಕಡೆ ಹೋರಟ್ಟಿದು ಹಾಸನದ ಗ್ರಾಮಸ್ಥರ ಜೊತೆಯಲ್ಲಿ ಮಾತನಾಡಿದ್ದಾರೆ, ‌ಜೊತೆಗೂ ಪೋಲಿಸ್ ಠಾಣೆಗೆ ಬೆಟ್ಟಿ ನೀಡಿದ್ದು ತಿಮ್ಮೇನಹಳ್ಳಿಯ ಗ್ರಾಮಸ್ಥರು ಹಾಗು ಯಶ್ ಇಬ್ಬರ ನಡುವೆ ವಿಚಾರವನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.. ಸ್ನೇಹಿತರೆ ಯಶ್ ಅವರಿಗೆ ಅಲ್ಲಿನ ಗ್ರಾಮಸ್ಥರು ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..