Advertisements

ಆರ್ಮಿ ಆಫೀಸರ್ ಮಗಳನ್ನು 16 ವರ್ಷ ಪ್ರೀತಿಸಿ ಮದುವೆಯಾದ ವಿನೋದ್ ಪ್ರಭಾಕರ್ ಹಾಗು ನಿಶಾ ಅವರ ಕ್ಯೂಟ್ ಲವ್ ಸ್ಟೋರಿ ಕೇಳಿದರೆ ವಾವ್ ಅಂತೀರ!

Cinema

ನಮಸ್ತೆ ಸ್ನೇಹಿತರೆ, ಮರಿ ಟೈಗರ್ ಕನ್ನಡ ಟೈಸನ್‌ ವಿನೋದ್ ಪ್ರಭಾಕರ್ ಅವರು ನಟನೆ ಮಾಡಿರುವುದು ಕೆಲವು ಸಿನಿಮಾಗಳು ಆಗಿದ್ದರು ತನ್ನ ತಂದೆಯ ಹಾಗೆ ಗದ್ದು ಉಳಿಸಿಕೊಂಡಿದ್ದಾರೆ.. ಇನ್ನೂ ವಿನೋದ್ ಪ್ರಭಾಕರ್ ಅವರ ಲವ್ ಕಹಾನಿ ಕೇಳಿದ್ರೆ ಅರೇ ಸೂಪರ್ ಅಂತಿರಾ.‌. ಹೌದು 16 ವರ್ಷದ ಪ್ರೀತಿ ಮಾಡಿ ಈಗ‌ ಮನದರಸಿಯ ಕೈ‌ ಹಿಡಿದಿರುವ ವಿನೋದ್ ಪ್ರಭಾಕರ್ ಅವರ ನವ್ ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಅನಿಸುತ್ತದೆ ಅದರಲ್ಲೂ ಯೋಧರ ಮಗಳನ್ನ ಪ್ರೀತಿಸಿ ಮದುವೆಯಾಗಿರುವ ರೋಚಕ ಕಹಾನಿಯನ್ನು ಇಲ್ಲಿ ನೋಡೋಣ ಬನ್ನಿ ಸ್ನೇಹಿತರೆ.. ಹೌದು 1999 ರ ಇಸವಿಯಲ್ಲಿ ಒಂದು ಸುಮಧುರ ದಿನ ವಿನೋದ್ ಪ್ರಭಾಕರ್ ಜೀವನದಲ್ಲಿ ಪ್ರೀತಿಯ ಅಲೆ ಬಿಸಿದ ದಿನ ಹೈದರಾಬಾದ್ ನ ಮೂಲತಃ ಯೋಧರ ಮಗಳಾದ ನಿಶಾ

Advertisements
Advertisements

ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು ಹಾಗೆಯೇ ಅಚಾನಕವಾಗಿ ವಿನೋದ್ ಪ್ರಭಾಕರ್ ಅವರನ್ನ ಬೇಟಿ ಯಾದರೂ ಇವರಿಬ್ಬರ ಮೊದಲ ನೋಟದಲ್ಲೇ ಒಬ್ಬರ ಮೇಲೊಬ್ಬರಿಗೆ ಗೌರವ ಹುಟ್ಟಿತು ಆ ಗೌರವ ಸ್ನೇಹಿತರಾಗಿ ಮಾಡಿತು ನಂತರ ಇಬ್ಬರು ಪ್ರೀತಿಸಲು ಶುರು ಮಾಡಿದರು ಇಲ್ಲಿ ವಿಶೇಷ ಏನೆಂದರೆ ನಿಶಾ ಅವರೆ ಮೊದಲು ತಮ್ಮ ಪ್ರೀತಿಯನ್ನ ವಿನೋದ್ ಪ್ರಭಾಕರ್ ಅವರ ಬಳಿ ಹೇಳಿಕೊಂಡಿದ್ದರಂತೆ ಅದಾಗಲೇ ವಿನೋದ್ ಪ್ರಭಾಕರ್ ಅವರಲ್ಲಿ ಪ್ರೀತಿ ಚಿಗುರಿದ ಕಾರಣ ನಿಶಾ ಅವರ ಪ್ರೀತಿಯನ್ನ ಒಪ್ಪಿಕೊಂಡರು ಇವರ ಪ್ರೀತಿ ಎಷ್ಟು ಅಮರ ಹಾಗು ಗಾಢವಾದದ್ದು ಎಂದರೆ ಸುಮಾರು 16 ವರ್ಷ ಇವರಿಬ್ಬರೂ ಪ್ರೇಮಿಗಳು ಆಗಿದ್ದರು ಅಷ್ಟು ವರ್ಷ ತಮ್ಮ ಪ್ರೀತಿಯನ್ನ ಉಳಿಸಿಕೊಳ್ಳುವುದು ಅಷ್ಟೇನೂ ಸುಲಭದ ಮಾತಲ್ಲ ಕೊನೆಗೂ ಇಬ್ಬರು ಮನೆಯನ್ನ ಒಪ್ಪಿಸಿ

2014 ರಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಅದು ವಿನೋದ್ ಪ್ರಭಾಕರ್ ಅವರು ತುಂಬಾ ಕಷ್ಟದ ದಿನಗಳನ್ನ ನೋಡುತ್ತಿದ್ದ ಸಮಯವಾಗಿತ್ತು.. ಆದರೆ‌ ನಿಶಾ ಅವರು ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ತನ್ನ ಪ್ರೀತಿಯ ಗಂಡ ಬೆನ್ನೆಲುಬಾಗಿ ನಿಂತರು ಇವರಿಬ್ಬರೂ ಜಗಳ ಹಾಡುವುದು ತುಂಬಾ ವಿರಳ ತುಂಬಾನೇ ಸಂಕೋಚ ಮನೋಭಾವ ಹೊಂದಿರುವ ವಿನೋದ್ ಪ್ರಭಾಕರ್ ಅವರನ್ನ ಸಿನಿಮಾ ಮಂದಿಯ ಜೊತೆಗೆ ಬೆರೆಯವಂತೆ ಮಾಡಿದ್ರು ಪತ್ನಿ ನಿಶಾ ಅವರು.. ಪ್ಯಾಶನ್ ಡಿಸೈನ್ ಕೋರ್ಸ್ ಮಾಡಿರುವ ನಿಶಾ ಅವರು ತನ್ನ ಗಂಡನ ವೇಷಭೂಷಣಗಳನ್ನ ನೋಡಿಕೊಳ್ಳುತ್ತಾರೆ.. ಸದಾಕಾಲ ಖುಷಿಯಿಂದ ಇರುವ ನಿಶಾ ಅವರು ವಿನೋದ್ ಪ್ರಭಾಕರ್ ಅವರ ಜೀವನದಲ್ಲಿ ನಗುವನ್ನ ಮೂಡಿಸಿದ್ದಾರೆ.. ವಿನೋದ್ ಪ್ರಭಾಕರ್ ಹಾಗು ಪತ್ನಿ ನಿಶಾ ಅವರ ಪ್ರೇಮ ಕಥೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..