Advertisements

ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್!

Sports

ಮೈದಾನದಲ್ಲಿ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ ವಿರಾಟ್ ಕೊಹ್ಲಿ.. ಪಂಜಾಬ್ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ (ಅಕ್ಟೋಬರ್15) ರಂದು ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೈದಾನದಲ್ಲಿ ಬಹಳಷ್ಟು ಸ್ಟೆಪ್‌ಗಳನ್ನು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.. ಇನ್ನೂ ಆ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಹಾಗಿದೆ..

Advertisements
Advertisements

RCB ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗ ಎನ್ನುವುದರಲ್ಲಿ ಎರಡನೇ ಮಾತಿಲ್ಲ.. ಇನ್ನೂ ಕೊಹ್ಲಿ 31ನೇ ಕಿಂಗ್ಸ್‌ ಇಲೆವನ್‌ ಪಂಜಾಬ್ ನ ವಿರುದ್ಧ ಆಟದ ಮೈದಾನದಲ್ಲಿ ವ್ಯಾಯಾಮದ ಜೋತೆಗೆ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಸಕತ್ ವೈರಲ್ ಆಗಿದೆ.. ಇನ್ನೂ ಈ ಹಿಂದೆ ವಿರಾಟ್ ಕೊಹ್ಲಿ 184 ಪಂದ್ಯಗಳನ್ನ IPL ನಲ್ಲಿ ಹಾಡಿದ್ದಾರೆ.. ಆಗೆಯೇ ಚಾಂಪಿಯನ್ ಲೀಗ್‌ನಲ್ಲಿ ಕೂಡ ಅನೇಕ ಪಂದ್ಯಗಳನ್ನು ಸಹಾ ಹಾಡಿದ್ದಾರೆ..

ನೆನ್ನೆ ನಡೆದ ಪಂಜಾಬ್ ವರ್ಸಸ್ RCB ಪಂದ್ಯದಲ್ಲಿ ಮೊದಲ ಬಾರಿಗೆ ಟಾಸ್ಕ್ ಗೆದ್ದು ಪಂಜಾಬ್ ವಿರುದ್ಧ 20 ಓವರ್‌ಗಳಿಗೆ 171 ರನ್ ಪಡೆದಿದೆ.. ಇನ್ನೂ ಬೆಂಗಳೂರು ಟಿಮ್ ಕ್ಯಾಪ್ಟನ್ ವಿರಾಟ್ ಕೊಹ್ಲಿ 48 ರನ್ 39 ಎಸೆತ ಹಾಗೂ 4ಬೌಂಡರಿ ಹೊಡೆದು ಔಟಾದರು..