Advertisements

ಹೆಣ್ಣು ಮಗುವಿನ ತಂದೆಯಾದ ವಿರಾಟ್ ಕೊಹ್ಲಿ! ಈಗ ಮಗು ಹೇಗಿದೆ ಗೊತ್ತಾ, ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಿಹಿ ಸುದ್ದಿ ಕೊಟ್ಟ ವಿರಾಟ್ ಕೊಹ್ಲಿ ಹೌದು ಟಿಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ರವರ ಪತ್ರ ನಟಿ ಅನುಷ್ಕಾ ರವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಅಲ್ಲದೆ ಈ ವಿಷಯವನ್ನು ವಿರಾಟ್ ಕೋಹ್ಲಿ ರವರು ತಮ್ಮ ಅಭಿಮಾನಿಗಳ ಜೊತೆ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.. ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಅನುಷ್ಕಾರವರು ತಮ್ಮ ಮಗುವಿನ ಜೊತೆ ತೆಗೆಸಿಕೊಂಡು ಫೋಟೋಗಳು ತುಂಬಾನೇ ವೈರಲ್ ಆಗಿದೆ.. ಇನ್ನು ಅಭಿಮಾನಿಗಳು ಕೂಡ ಅನುಷ್ಕಾ ಹಾಗು ಹುಟ್ಟಿದ ಮಗುವಿಗೆ ಆರೋಗ್ಯವಾಗಿರಲೆಂದು ಎಂದರೆ ಶುಭ ಹಾರೈಸಿದ್ದರು..

Advertisements
Advertisements

ಇನ್ನು ಕೆಲ ದಿನಗಳ ಹಿಂದ ಅಂದರೆ ೨೦೨೧ ಜನವರಿಯಲ್ಲಿ ಮಗುವಿನ ಜನನವಾಗಲ್ಲಿದೆ ಎಂದು ತಿಳಿಸಿದರು.. ಅಲ್ಲದೆ ವಿರಾಟ್ ಕೋಹ್ಲಿ ರವರು ಜನವರಿ ತಿಂಗಳಲ್ಲಿ ಸಂಪೂರ್ಣವಾಗಿ ರಜೆ ತೆಗೆದುಕೊಂಡು ತಮ್ಮ ಆಟದಿಂದ ಸ್ವಲ್ಪ ದಿನ ಬ್ರೇಕ್ ಪಡೆದಿದ್ದರು.. ಇನ್ನು ಜನವರಿ ೧೨ ಸೋಮವಾರ ಮಗುವಿಗೆ ಜನನವಾದರಿಂದ ವಿರಾಟ್ ಕೊಹ್ಲಿ ದಂಪತಿಗಳು ಅವರ ಸ್ನೇಹಿತರು‌ ರಾಜಕಾರಣಿಗಳು, ಸಿನಿಮಾದ ನಾಯಕ ನಟಿಯರು ಅಲ್ಲದೆ ಅವರ ಅಭಿಮಾನಿಗಳು ಕೂಡಿದ ಶುಭಾಶಯವನ್ನ ತಿಳಿಸಿದ್ದಾರೆ.. ವಿರಾಟ್ ಕೊಹ್ಲಿ ಮಗುವಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..