Advertisements

ವಿರಾಟ್ ಕೊಹ್ಲಿಯ ಒಂದು ದಿನದ ಸಂಪಾದನೆ ಎಷ್ಟು ಗೊತ್ತಾ.? ಕೇಳಿದರೆ ಅಚ್ಚರಿ ಪಡುತ್ತೀರಾ.!

Sports

ಸ್ನೇಹಿತರೆ ಕ್ರಿಕೆಟ್‌‌ ಟೀಮ್ ಇಂಡಿಯಾ ಮತ್ತು RCB ತಂಡದ ನಾಯಕ ವಿರಾಟ್ ಕೊಹ್ಲಿ ಎಂದರೆ ಎಲ್ಲರಿಗೂ ನೆನಪಾಗುವುದು ಒಬ್ಬ ಉತ್ತಮ ಆಟಗಾರ ಒಳ್ಳೆಯ ಬೌಲರ್ ಮತ್ತು ಬ್ಯಾಟ್ಸ್‌ಮನ್ ಕೂಡ.. ವಿರಾಟ್ ಕೊಹ್ಲಿಯನ್ನ ವಿಶ್ವದ ಅತ್ಯುತ್ತಮ ಕ್ರಿಕೆಟಿಗ ಎಂದು ಕರೆಯುತ್ತಾರೆ.. ಕ್ರಿಕೆಟ್ ಆಟದಲ್ಲಿ ಅನೇಕ ದಾಖಲೆಯನ್ನ ಬರೆದಿದ್ದಾರೆ.. ಆದರೆ ಈ ವರ್ಷ RCB ಹಾಡುವ ಕ್ರಿಕೆಟ್ ಆಟ ನೋಡಿದರೆ ಈ ಬಾರಿ ಕಪ್ ನಮ್ದೇ ಎನ್ನುವ ಹಾಗೆ ಇದೆ..

Advertisements
Advertisements

ಇ‌ನ್ನು ವಿರಾಟ್ ಕೊಹ್ಲಿ ಒಂದು ದಿನಕ್ಕೆ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತಾ? ಕೊಹ್ಲಿ 5 ವರ್ಷಗಳಿಂದ ಸಂಪಾದಿಸಿದ ಹಣವೆಷ್ಟು ? ವಿರಾಟ್ ಕೊಹ್ಲಿ ಕ್ರಿಕೆಟ್ ಮಾತ್ರವಲ್ಲ ಬೇರೆ ಕೆಲಸಗಳಿಂದ ಹಣವನ್ನ ಪಡೆಯುತ್ತಿದ್ದರು. ಕೊಹ್ಲಿ ಕ್ರಿಕೆಟ್ ಆಟವಾಡುವಾಗ ತಮ್ಮ ಟಿಶರ್ಟ್ ಮೇಲೆ ಲೋಗೋ ಇರುವುದನ್ನ ನಾವು ನೊಡಿದ್ದವೇ ಆದರೆ ವಿರಾಟ್ ಕೊಹ್ಲಿ ಹಾಕುವ ಬಟ್ಟೆಯಿಂದ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.. ಹೌದು ವಿರಾಟ್ ಕೊಹ್ಲಿ ಹಲವಾರು ಕಂಪನಿಗಳಿಗೆ ಬ್ಯಾಂಡ್ ಅಂಬಾಸಿಡರ್ ಹಾಗಿ ಕೆಲಸ ಮಾಡುತ್ತಿದ್ದಾರೆ.. ಟಿವಿ ಚಾನಲ್ ಮೂಲಕ ಜಾಹಿರಾತು ನೀಡುತ್ತಿದ್ದು ಇದರಿಂದ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ..

ವಿರಾಟ್ ಕೊಹ್ಲಿ ಈಗ 1 ಸಾವಿರ ಕೋಟಿಯ ಒಡೆಯ. ವಿರಾಟ್ ಕೊಹ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕನಾಗಿ ಇರೋದು ನಮಗೆ ಹೆಮ್ಮೆಯ ವಿಷಯ.. ವಿರಾಟ್ ಕೊಹ್ಲಿ ಒಬ್ಬ ವಿಶ್ವದ ಕ್ರಿಕೆಟಿಗರಲ್ಲಿ ನಂಬರ್ ಒನ್ ಶ್ರೀಮಂತ ಕೂಡ. ಆದರೆ ಕೊಹ್ಲಿ ಒಂದು ದಿನಕ್ಕೆ ಸುಮಾರು 55 ಲಕ್ಷದವರೆಗೆ ಸಂಪಾದನೆ ಮಾಡುತ್ತಾರೆ.. ವಿರಾಟ್ ಕೊಹ್ಲಿಗೆ ಅಂತಾರಾಷ್ಟ್ರೀಯ ಮಟ್ಟದ ಬ್ಯಾಂಡ್ ಅಂಬಾಸಿಡರ್ ಹಾಗುವ ಕನಸಿದೆ ಎಂದು ತಿಳಿದು ಬಂದಿದೆ..