Advertisements

ಮುರಿದ ವಿಷ್ಣುವರ್ಧನ್ ಪ್ರತಿಮೆ ಬಗ್ಗೆ ದರ್ಶನ್ ಕೊಟ್ಟ ಖಡಕ್ ವಾರ್ನಿಂಗ್.!

News

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ಹಾಗು ಹಿರಿಯ ನಟರಲ್ಲಿ ಒಬ್ಬರಾದ ಸಾಹಸ ಸಿಂಹವಿಷ್ಣುವರ್ಧನ್ ರವರ ಪ್ರತಿಮೆಯನ್ನು ಧ್ವಂಸ ಮಾಡಿದರೆ, ನಟ ವಿಷ್ಣುವರ್ಧನ್ ರವರು ಬದುಕಿದ್ದಾಲೇ ಸಾಕಷ್ಟು ಹವಾಮಾನಗಳನ್ನು ಸಂತೋಷ ಅನುಭವಿಸಿದ್ದಾರೆ ಅಲ್ಲದೆ ಈಗ ಸತ್ತಾ ಮೇಲೂ ಕೂಡ ಇವರಿಗೆ ಒಂದಲ್ಲ ಒಂದು ರೀತಿಯ ಹವಾಮಾನಗಳು ಆಗುತ್ತಿವೆ, ಈ ವಿಷಯದಲ್ಲಿ ಮತ್ತೆ ಮಾಗಡಿ ರಸ್ತೆಯಲ್ಲಿ ರಾತ್ರೋರಾತ್ರಿ ಡಾ ವಿಷ್ಣುವರ್ಧನ್ ರವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.. ‌ ಆದರೆ ಇದೇ ರೀತಿ ಇತ್ತೀಚಿಗಷ್ಟೇ ರಂಗರಾಜು ಎನ್ನುವವರು ವಿಷ್ಣುವರ್ಧನ್ ರವರ ಬಗ್ಗೆ ಅಸಭ್ಯವಾಗಿ ಮಾತನಾಡಿದರು ಅದಕ್ಕೆ ತಕ್ಕಂತೆ ನಮ್ಮ ಸಾಹಸ ಸಿಂಹ ವಿಷ್ಣು ಅಭಿಮಾನಿಗಳು

Advertisements
Advertisements

ಅವರಿಗೆ ಸರಿಯಾಗಿ ಮುಟ್ಟುವಂತೆ ಅಲ್ಲದೆ ವಿಷ್ಣುವರ್ಧನ್ ರವರಿಗೆ ಬಗ್ಗೆ ಮತ್ತೆ ಮಾತಾಡಬೇಕಾದರೆ ಹೆದರಬೇಕು ಎನ್ನುವ ಹಾಗೆ ಅಭಿಮಾನಿಗಳು ವಾರ್ನಿಂಗ್ ಮಾಡಿದರು.. ಈಗ ನಟ ದರ್ಶನ್ ರವರ ವಿಷ್ಣುವರ್ಧನ್ ಸ್ಮಾರಕ ಧ್ವಂಸ ವಿಷಯದ ಬಗ್ಗೆ ಖಡಕ್ ಉತ್ತರ ಕೊಟ್ಟಿದ್ದಾರೆ.. ಹೌದು ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರೀತಿಸುವ ಆರಾಧಿಸುವ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಡೆಯುವ ನಮ್ಮ ನಿಮ್ಮೆಲ್ಲರ ಡಾ// ವಿಷ್ಣುವರ್ಧನ್ ರವರ ಸ್ಮಾರಕವನ್ನು ಧ್ವಂಸ ಮಾಡಿರುವುದು ನಾಚಿಕೆಯ ವಿಷಯ ಈ ರೀತಿ ಮಾಡಿರುವ ದುಷ್ಕರ್ಮಿಗಳಿಗೆ ತಕ್ಕಶಿಕ್ಷೆಯಾಗಬೇಕು ಎಂದು ದರ್ಶನ್ ರವರು ಖಡಕ್ ಹಾಗಿ ಹೇಳಿದ್ದಾರೆ.. ಸಾಹಸ ಸಿಂಹ ವಿಷ್ಣುವರ್ಧನ್ ರವರ ಪ್ರತಿಮೆ ಮುರಿದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..