Advertisements

ಸುಮಾರು 250‌ ಸಿನಿಮಾಗಳಲ್ಲಿ ನಟಿಸಿದ ಖ್ಯಾತ ಹಾಸ್ಯ ನಟ ಇನ್ನಿಲ್ಲ! ಕಣ್ಣೀರಿಟ್ಟ ಚಿತ್ರರಂಗ..

Cinema

ನಮಸ್ತೆ ಸ್ನೇಹಿತರೆ, ಸಿನಿಮಾ ರಂಗದಲ್ಲಿ ಮತ್ತೊಬ್ಬ ಖ್ಯಾತ ಹಾಸ್ಯ ನಟ ಇನ್ನಿಲ್ಲ.. ಹೌದು ಸ್ನೇಹಿತರೆ ಹೃ’ದಯ ಸಂಭಂದಿ ಕಾ’ಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಅವರು ಇಂದು ಬೆಳಗಿನ ಜಾವ ಇಡೀ ಚಿತ್ರರಂಗವನ್ನ ಬಿಟ್ಟು ಇ’ಹಲೋಕ ತ್ಯ’ಜಿಸಿದ್ದಾರೆ.. ನಟ ವಿವೇಕ್ ಅವರು ತಮಿಳು ಸಿನಿಮಾದ ಹೆಚ್ಚು ಫೇಮಸ್ ಆಗಿದ್ದರು.. ಇವರಿಗೆ ಕೇವಲ 59‌ ವರ್ಷ ವಯಸ್ಸಾಗಿತ್ತು. ಇವರಿಗೆ ಹೃದಯ ನಾಳದಲ್ಲಿ ರಕ್ತ ಸಂಚಲನ ಸ’ಮಸ್ಯೆಯಿಂದ ವಿವೇಕ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು..‌ಆದರೆ ಚಿಕಿತ್ಸೆ ಪಡೆಯುವ ಸಮಯದಲ್ಲಿ ಇಂದು ಮುಂಜಾನೆ ಚಿತ್ರರಂಗ ತಮ್ಮ ನೆಚ್ಚಿನ ಅಭಿಮಾನಿಗಳು ಬಿಟ್ಟು ಇ’ಹಲೋಕ ತ್ಯ’ಜಿಸಿದ್ದರು.. ಇದನ್ನ ಯಾರು ಕೂಡ ಊಹಿಸಲಾಗದ ಘ’ಟನೆ ಅಂತಾನೇ ಹೇಳಬಹುದು. ಪ್ರತಿಯೊಬ್ಬರು ಕೂಡ ನಟ ವಿವೇಕ್ ಅವರ ಆ’ಕಸ್ಮಿಕ ಮ’ರಣದ ದುಃಖದಲ್ಲಿದ್ದಾರೆ..

[widget id=”custom_html-2″]

Advertisements
Advertisements

ಇನ್ನೂ ಕೆ ಬಾಲಚಂದರ್ ಅವರು ‌ನಟ ವಿವೇಕ್ ಅವರನ್ನು ಸಿನಿಮಾ ರಂಗಕ್ಕೆ ಪರಿಚಯ ಮಾಡಿದ್ದರು.‌ ಇಲ್ಲಿಯವರೆಗೂ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿವೇಕ್ ಅವರು ಅದ್ಭುತವಾಗಿ ನಟಿಸಿದ್ದಾರೆ. ಮೂರು ಬಾರಿ ಅತ್ಯುತ್ತಮ ಹಾಸ್ಯ ನಟ ಎಂಬ ಪ್ರಶಸ್ತಿ ಕೂಡ ವಿವೇಕ್ ಅವರಿಗೆ ದೊರೆತಿದೆ.. ಐದು ಬಾರಿ ತಮಿಳು ಚಲನಚಿತ್ರ ಪ್ರಶಸ್ತಿಯನ್ನ ಕೂಡ ಪಡೆದಿದ್ದಾರೆ, ವಿವೇಕ್ ಅವರು ಶುಕ್ರವಾರದಂದು ತೀ’ವ್ರವಾದ ಅ’ನಾರೋಗ್ಯದಿಂದ ಪ್ರ’ಜ್ಞಾಹೀನ ಸ್ಥಿತಿಗೆ ತಲುಪಿದರು.. ಇನ್ನೂ ಮೊನ್ನೆಯಷ್ಟೇ ಇವರು ಕೋ’ರೋನ ಲಸಿಕೆಯನ್ನು ಕೂಡ ಹಾಕಿಸಿಕೊಂಡಿದರು.. ಅದರಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಸಿನಿಮಾದಲ್ಲಿ ನಟ‌ ವಿವೇಕ್ ಅವರು ಅದ್ಭುತವಾಗಿ ನಟಿಸಿದ್ದಾರೆ..

[widget id=”custom_html-2″]

ಎಲ್ಲರಿಗೂ ಕೂಡ ನಟ ವಿವೇಕ್ ಅಂದರೆ ತುಂಬಾನೇ ಅಚ್ಚುಮೆಚ್ಚು ಯಾಕೆಂದರೆ ಇವರು ಮಾಡುವ ಕಾಮಿಡಿ ಪಾತ್ರಗಳು ಜನರನ್ನ ತುಂಬಾನೇ ಖುಷಿ ಪಡಿಸುತ್ತಿತ್ತು.. ಅಲ್ಲದೆ ಅಷ್ಟರ ಮಟ್ಟಿಗೆ ಇವರ ಕಾಮಿಡಿ ಪಾತ್ರಗಳು ಫೇಮಸ್ ಆಗಿತ್ತು. ಆದರೆ ಇಂದು ವಿವೇಕ್ ಅವರು ತಮ್ಮ ಅಭಿಮಾನಿಗಳನ್ನ ಹಾಗು ಕುಟುಂಬದವರನ್ನ ಬಿಟ್ಟು ಇ’ಹಲೋಕ ತ್ಯ’ಜಿಸಿದ್ದಾರೆ.. ನಿಮಗೂ ಕೂಡ ನಟ ವಿವೇಕ್ ಅವರ ಕಾಮಿಡಿ ಪಾತ್ರಗಳು ಇಷ್ಟವಾದರೆ ತಪ್ಪದೆ ವಿವೇಕ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..