Advertisements

150 ಅಡಿಯಷ್ಟು ಎತ್ತರ ಇರುವ ವಾಟರ್ ಟ್ಯಾಂಕ್ ಹತ್ತಿದ ಎತ್ತು!ಈ ಎತ್ತು ಎತ್ತರದ ಟ್ಯಾಂಕ್ ಮೇಲೆ ಹತ್ತಲು ಕಾರಣ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಮಗೆಲ್ಲ ಗೊತ್ತಿರುವ ಹಾಗೆ ನಾಲ್ಕು ಕಾಲಿನ ಪ್ರಾಣಿಗಳಲ್ಲಿ ಅದರಲ್ಲೂ ಹಸು 150‌ ಅಡ್ಡಿ ಎತ್ತರ ಇರುವ ವಾಟರ್ ಟ್ಯಾಂಕ್ ಮೇಲೆ ಹತ್ತಿದ್ದೆ ಅಂದ್ರ ಯಾರು ತಾನು ನಂಬುತ್ತಾರೆ ನೀವೇ ಹೇಳಿ.. ಆದರೆ ಸ್ನೇಹಿತರೆ ಈ ಹಸು ಮಾತ್ರ 150‌ ಅಡ್ಡಿ ‌ನೀರಿನ ಟ್ಯಾಂಕ್ ಅತ್ತಿ ಪ್ರತಿಯೊಬ್ಬರು ಕೂಡ ಆಶ್ಚರ್ಯ ಪಡುವಂತೆ ಮಾಡಿದೆ.. ಅಷ್ಟಕ್ಕೂ ಈ ಘ’ಟನೆ ನಡೆದಿದ್ದಾದ್ರೂ ಎಲ್ಲಿ ಗೊತ್ತಾ‌? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಘ’ಟನೆ ನಡೆದಿರೋದು‌ ರಾಜಸ್ಥಾನದ‌ ಚುರು ಎಂಬ ಹಳ್ಳಿಯಲ್ಲಿ  ಮಾಮೂಲಿನಂತೆ ನೀರಿನ ಟ್ಯಾಂಕ್ ಮೇಲೆ ಹೋಗಲು ಮೆಟ್ಟಿಲುಗಳು ಇರುತ್ತದೆ.. ಇನ್ನೂ ಕೆಲವೊಂದು ವಾಟರ್ ಟ್ಯಾಂಕ್ ಗಳಿಗೆ‌ ಸರ್ಕಲ್ ರೀತಿಯಲ್ಲಿ ಮೆಟ್ಟಿಲನ್ನ ಕಟ್ಟಿರುತ್ತಾರೆ..

[widget id=”custom_html-2″]

Advertisements
Advertisements

ಈ ನೀರಿನ ಟ್ಯಾಂಕ್ ನಿಂದ ಇಡೀ ಚುರುವಿನಲ್ಲಿ ವಾಸಿಸುತ್ತಿರುವ ಜನರಿಗೆ ನೀರನ್ನು ಪೂರೈಕೆ ಮಾಡಬಹುದು.. ಈ ಒಂದು ಎತ್ತು ಮಾತ್ರ ಮೆಟ್ಟಿಲಿನ್ನ ಸಹಾಯದಿಂದ 150 ಅಡ್ಡಿ ಎತ್ತರದ‌ ವಾಟರ್ ಟ್ಯಾಂಕ್ ಮೇಲೆ ಹತ್ತಿತ್ತು ಆದರೆ ದೇವರ ಆಶೀರ್ವಾದದಿಂದ ಅಲ್ಲಿನ ವಾಟರ್ ಟ್ಯಾಂಕ್ ಗೆ ಗ್ರೀಸ್ ಗಳನ್ನು ಹಾಕಿ ಕಟ್ಟಿಸಲಾಗಿತ್ತು ಅದ್ದರಿಂದ ಹಸು ಕೆಳಗೆ ಬೀಳದೆ ಟ್ಯಾಂಕ್ ಮೇಲೆ ಹತ್ತಿತ್ತು. ಇನ್ನೂ ಈ ಟ್ಯಾಂಕ್ ಹತ್ತಲು‌‌ ತುಂಬಾನೇ ಸಣ್ಣ ಮೆಟ್ಟಿಲುಗಳು ಇವೇ ಈ ಟ್ಯಾಂಕ್ ಮೇಲೆ ಕೇವಲ ಒಬ್ಬ ವ್ಯಕ್ತಿ ಮಾತ್ರವೇ ಹತ್ತಬಹುದು ಅಥವಾ ಇಳಿಯ ಬಹುದು ಅಷ್ಟೇ.. ಅದರಿಂದಾಗಿ‌ ಈ ಎತ್ತು ಹಿಂದೆ‌ ತಿರುಗಿ ನೋಡಿದೆ ಟ್ಯಾಂಕ್ ಮೇಲೆ ಹತ್ತಿಬಿಟ್ಟಿತ್ತು..

[widget id=”custom_html-2″]

ನಂತರ ಅಲ್ಲಿಂದ ಹೇಗೆ ಇಳಿಯುವುದು ಎಂದು ಈ ಎತ್ತಿಗೆ ತಿಳಿಯಲಿಲ್ಲ ಎತ್ತು ಇಷ್ಟೊಂದು ಎತ್ತರದ ಟ್ಯಾಂಕ್ ಹತ್ತಲು ಕಾರಣ ಏನೆಂದರೆ ಈ ಪ್ರದೇಶದಲ್ಲಿ ತುಂಬಾನೇ ನಾಯಿಗಳು ಮತ್ತು ಕರಡಿಗಳು ಹೆಚ್ಚಾಗಿ ಇವೇ ಇವೆರಡರಲ್ಲಿ ಯಾವುದೊ ಒಂದು ಎತ್ತನ್ನು ಅಟ್ಟಿಸಿಕೊಂಡು ಬಂದಿರಬಹುದು ‌ಆ ಭ’ಯದಿಂದ ಈ ಎತ್ತು ನೀರಿನ ಟ್ಯಾಂಕ್ ಮೇಲೆ ಹತ್ತಿದೆ.. ನಂತರ ಅಲ್ಲಿನ ಸ್ಥಳೀಯ ಜನರು ಆ ಎತ್ತನು ಕೆಳಗೆ ಇಳಿಸಲು ತುಂಬಾನೇ ಪ್ರಯತ್ನ ಪಟ್ಟರು ಆದರೆ ಅದು ಸಾದ್ಯಾವಾಗದೆ ರೆಸ್ಕ್ಯೂ ಟೀಮ್ ಗೆ ವಿಷಯವನ್ನ ತಿಳಿಸಿದ್ದರು.. ನಂತರ ರೆಸ್ಕ್ಯೂ ಟೀಮ್ ನವರು ಅಲ್ಲಿಗೆ ಬಂದು‌ ಎರಡು ಗಂಟೆಗಳ ದೀರ್ಘ ಪ್ರಯತ್ನದ ನಂತರ ಕ್ರೇನ್ ಮೂಲಕ ಎತ್ತನ್ನು ನೀರಿನ ಟ್ಯಾಂಕ್ ನಿಂದ ಕೆಳಗೆ ಇಳಿಸಿದ್ದರು.. ಅನಂತರ ಅಲ್ಲಿನ ಜನರು ರೆಸ್ಕ್ಯೂ ಟೀಮ್ ಗೆ ಎತ್ತನ್ನು ಸುರಕ್ಷಿತವಾಗಿ ಕಾಪಾಡಿದಕ್ಕೆ ಧನ್ಯವಾದಗಳನ್ನ ತಿಳಿಸಿದ್ದರು..