Advertisements

ವರನ ಕೈಯಿಂದ ಜಾರಿದ ವಧು! ನಂತರ ರೋಚಕ ಟ್ವಿಸ್ಟ್, ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ..?

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಆಧುನಿಕ ಯುಗದಲ್ಲಿ ಮದುವೆ ಅನ್ನೋದು ಹುಡುಗಾಟವಾಗಿದೆ.. ಅದರೆ ಮದುವೆಯಲ್ಲಿ ಪೋಟೋ ಶೂಟ್ ಅನ್ನು ಸಿನಿಮಾದಲ್ಲಿ ಮಾಡುವ ತಮ್ಮ ರೀತಿ ಪೋಟೋ ಶೂಟ್ ಮಾಡಿಸಲು ಅ’ಪಾಯಕಾರಿ ಸ್ಥಳಗಳಿಗೆ ಹೋಗಿ ತಮ್ಮ ಜೀವವನ್ನು ಕ’ಳೆದುಕೊಂಡಿರುವ ಜೋಡಿಗಳನ್ನು ನಾವು ನೋಡಿದ್ದೇವೆ.. ಅದೆ ರೀತಿ ಮದುವೆಯ ಸಂಭ್ರಮದ ವೇಳೆ ಸಿನಿಮಾ ರೀತಿ ಫೋರ್ಟ್ ಶೂಟ್ ಮಾಡಿಸಲು ಹೋಗಿ ವರನ ಕೈಯಿಂದ ಜಾರಿದ ವಧುವಿನ ಕೈ.. ಅಷ್ಟಕ್ಕೂ ಅಲ್ಲಿ ನಡೆದಿದ್ದೆನ್ನು ಗೊತ್ತಾ.. ಇಲ್ಲಿದೆ ನೋಡಿ ಅದರ ಪೂರ್ಣ ಮಾಹಿತಿ.. ಹೌದು ಈ ಮಧ್ಯೆ ಮದುವೆಯ ಸಂಭ್ರಮದಲ್ಲಿ ನೆಂಟರು ಸ್ನೇಹಿತರ ಮಧ್ಯೆ ವಧು ವರರ ಪೋಟೋಗಳು ತೆಗೆಯಲಾಗುತ್ತಿತ್ತು.. ಅದರೆ ಈಗ ಹೊಸ ಟ್ರೇಡ್ ಶುರುವಾಗಿದೆ.. ಅದೆ ಪ್ರೈವೇಟ್ ಪೋಟೋ ಶೂಟ್.. ಅದರಲ್ಲಿ ಕೇವಲ ಇಬ್ಬರು ಮಾತ್ರ ಇರುತ್ತಾರೆ..

[widget id=”custom_html-2″]

Advertisements
Advertisements

ಇನ್ನು ಸಾಹಸಮಯವಾಗಿ‌ ಪೋಟೋ ಶೂಟ್ ಮಾಡಿಸಿ ಕೊಳ್ಳಲು ಹೋಗಿ, ತಮ್ಮ ಹೊಸ ಜೀವನವನ್ನು ಆರಂಭಿಸಲು ಹೋಗಿ ತಮ್ಮ ಜೀವನವನ್ನು ಅಂ’ತ್ಯ ಮಾಡಿಕೊಂಡ ಹಲವು ಜೋಡಿಗಳ ಕಥೆಯನ್ನು ನೋಡಿದ್ದೇವೆ.. ಅದರೆ ಬರೋಬಾರಿ 1500 ಎತ್ತರದಲ್ಲಿ ಪೋಟೋ ಶೂಟ್ ಮಾಡಿಸಿಕೊಳ್ಳಲು ಹೊರಟ ಈ ಜೋಡಿಯ ಕಥೆ ಕೇಳಿದರೆ, ಆಶ್ಚರ್ಯವಾಗುತ್ತದೆ.. ಅಮೇರಿಕಾ ದೇಶಕ್ಕೆ ಸೇರಿದ ರಾಯನ್ ಮತ್ತು ಸ್ಕೈ ಜೋಡಿ ಅದ್ದೂರಿಯಾಗಿ ಮದುವೆ ಸಂಭ್ರಮದ ಪೋಟೋ ಶೂಟ್ ಮಾಡಿಸಿಕೊಳೋಣ್ಣ ಎಂದು ನಿರ್ಧಾರ ಮಾಡಿದ್ರೂ.. ಅದರೆ ಇವರು ಪೋಟೋ ಶೂಟ್ ಮಾಡಿಸಿಕೊಳ್ಳಲು ಆಯ್ಕೆ ಮಾಡಿಕೊಂಡ ಸ್ಥಳ ಅಂತಿಂಥ ಸ್ಥಳ ಅಲ್ಲ.. ಒಂದು ದೊಡ್ಡ ಪರ್ವತದ ತುತ್ತ ತುದಿಯಲ್ಲಿ..

[widget id=”custom_html-2″]

ಅದು ಅಂತಿಂಥ ಪರ್ವತವಲ್ಲ ಸುಮಾರು 1500 ಎತ್ತರವಿರುವ ಪ್ರದೇಶ.. ಅಲ್ಲಿಂದ ಅಪ್ಪಿ ತಪ್ಪಿ ಕೆಳಗೆ ಕೆಳಗೆ ಜಾರಿ ಬಿದ್ರೆ ಬದುಕಿ ಬರೋದಲ್ಲ, ಸ’ತ್ತ ಮೃ’ತದೇಹವು ಕೂಡ ತರೋದು ಕಷ್ಟ.. ತಮ್ಮ ಆಸೆಯಂತೆ ಪೋಟೋ ಶೂಟ್ ಮಾಡಿಸಲು ಆ ಎತ್ತರದ ಪ್ರದೇಶಕ್ಕೆ ಈ ಜೋಡಿ ತೆರಳಿದರು.. ಪ್ರಭಾತದ ಮೇಲಿರುವ ತುತ್ತ ತುದಿಯಲ್ಲಿ ವರನ ಕೈಹಿಡಿದು ಪ್ರಾಭಾತದ ಕಡೆ ಪೋಟೋ ಶೂಟ್ ಗಾಗಿ ಪೋಸ್ ಕೊಡುತ್ತಿದ್ದಳು.. ಹಾಗ ವರನ ಕೈಯಿಂದ ವಧುವಿನ ಕೈ ಜಾರಿತು.. ಅದರೆ ವಧುವಿನ ಕೈ ಜಾರಿದ ಪೋಟೋ ನೋಡಿದ ಜನ.. ಅಯ್ಯೋ ಆಕೆ ಬಿದ್ದುಹೋದರೆ ಆಕೆಗೆ ಏನಾಯ್ತು.. ಆಕೆ ಬದುಕಿದ್ದಾರೆ ಅಥವಾ ಸ’ತ್ತಿದ್ದಾರೆ ಎನ್ನುವ ಪ್ರಶ್ನೆ ಜನರ ಮನಸಿನಲ್ಲಿ ಶುರುವಾಯಿತು.. ಅದರೆ ಇಲ್ಲಿ ಒಂದು ಟ್ವಿಸ್ಟ್ ಇದೆ.. ಅದೇನೆಂದರೆ ಇದೊಂದು ಪ್ರೀ ಪ್ಲಾನ್ ಆಗಿತ್ತು..

ಆಕೆಯ ರಕ್ಷಣೆಗೆ ರೋಕ್ ಅನ್ನು ಬಳಸಲಾಗಿತ್ತು.. ವಧು ಪ್ರ’ಭಾತಕ್ಕೆ ಬೀಳದ ಹಾಗೆ ವಧುವಿಗೆ ಅಗ್ಗವನ್ನು ಕಟ್ಟಲಾಯಿತು.. ಇನ್ನು ಇದೆಲ್ಲಾ ಮಾಡಿದ್ದು ಸಾಹಸಮಯ ಪೋಟೋ ಶೂಟ್ ಗಾಗಿ.. ಒಂದು ವೇಳೆ ಈಕೆಗೆ ಕಟ್ಟಿದ ಅಗ್ಗ ಕೈ ಕೊಟ್ಟಿದ್ರೆ ಈಕೆಯ ಪರಿಸ್ಥಿತಿ ಏನಾಗುತ್ತಿತ್ತು.? ಇದೆ ರೀತಿ ಸಾಹಸಮಯ ಪೋಟೋ ಶೂಟ್ ಮಾಡಿಸಲು ಹೋಗಿ ಅದೆಷ್ಟೋ ನವ ಜೋಡಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.. ಇನ್ನು ಮದುವೆಯಾಗಿ ಹೊಸ ಜೀವನ ಶುರುಮಾಡಿವ ನವ ಜೋಡಿಗಳು ಇಂತಹ ಅ’ಪಾಯಕಾರಿ ಜಾಗಗಳಿಂದ ದೂರ ಇರಲಿ ಎನ್ನುವವರು ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..