Advertisements

ಇನ್ನೇನು ಈ ಮಗುವಿನ ಅಂ’ತ್ಯಸಂ’ಸ್ಕಾರ ಮಾಡಬೇಕು ಅಷ್ಟರಲ್ಲಿ ನಡೆದೇ ಹೋಯಿತು ದೊಡ್ಡ ಪವಾಡ! ನಿಜಕ್ಕೂ ಇದು ಮರುಜನ್ಮ ಅಂತ ಹೇಳಬಹುದು..

Kannada Mahiti

ನಮಸ್ತೆ ಸ್ನೇಹಿತರೆ, ಅ’ನಾರೋಗ್ಯದಿಂದ ಬಳಲುತ್ತಿದ್ದ ಕೇವಲ ಏಳು ವರ್ಷದ ಮಗನನ್ನು ಉ’ಳಿಸಿಕೊಳ್ಳಲು ಕುಟುಂಬದವರು ಆಸ್ಪತ್ರೆಯ ಬಾಗಿಲಲ್ಲಿ ಕಾದು ಕುಳಿತಿದ್ದರು.. ಆದರೆ‌ ಇತ್ತ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನಿಮ್ಮ ಮಗು ಸಾ’ವನ್ನಪ್ಪಿದೆ‌ ಎಂದು ಹೇಳಿ ಕುಟುಂಬದವರಿಗೆ ಮಗುವಿನ ದೇಹವನ್ನ ನೀಡಿದರು.. ನಂತರ ಗ್ರಾಮದಲ್ಲಿ ಅಂ’ತ್ಯ ಸಂ’ಸ್ಕಾರಕ್ಕೆ ಎಲ್ಲಾ ರೀತಿಯ ಸಿದ್ದತೆ ನಡೆಯುತ್ತಿದ್ದಂತೆ ಮಗುವನ್ನು ಕಳೆದುಕೊಂಡ ತಾಯಿಯ ನೋ’ವು ಆ ಕ್ಷಣದಲ್ಲಿ ಮುಗಿಲು ಮುಟ್ಟಿತ್ತು.. ತನ್ನ ಮಗುವಿಗೆ ದೇಹಕ್ಕೆ ತಲೆ‌ ಚಚ್ಚಿಕೊಳ್ಳುತ್ತಾ‌ ಕಣ್ಣೀರು ಆಕುತ್ತಿದ್ದ ತಾಯಿ ನೋ’ವಿನಿಂದ ಮಗನೇ ಒಮ್ಮೆ ಕಣ್ಣುಬಿಡಪ್ಪಾ, ನಿನ್ನ ದಮ್ಮಯ್ಯ ನನ್ನನ್ನು ಬಿಟ್ಟು ಹೋಗಬೇಡ ಅಂತ ಮಗುವಿನ ದೇಹವನ್ನು ಅಲುಗಾಡಿಸುತ್ತಾ ಗೋಗರೆಯುತ್ತಿದ್ದಳು.. ಆದರೆ ದೇವರಿಗೂ ಈ ತಾಯಿಯ ಕರುಳಿನ ಕೂಗು ಕೇಳಿಸಿರಬೇಕು ಎನಿಸುತ್ತದೆ..

Advertisements
Advertisements

ಯಾಕೆಂದರೆ ಶ’ವವಾಗಿ ಮಲಗಿದ್ದ ಆ ಮಗುವಿನ ದೇಹದಲ್ಲಿ ದಿಡೀರ್ ಆಗಿ ಏನಾಯಿತು ಗೊತ್ತಾ? ಹೌದು ಹರಿಯಾಣ ಝಜ್ಜರ್​ ಜಿಲ್ಲೆಯ ಹಿತೇಶ್ ಎನ್ನುವವರು ಏಳು ವರ್ಷದ ಮಗ ಕುನಾಲ್ ಶರ್ಮಾನಿಗೆ ಕಳೆದ ತಿಂಗಳು ಟೈ’ಫೈಡ್ ಜ್ವ’ರ ಕಾಣಿಸಿಕೊಂಡಿತ್ತು ತೀ’ವ್ರ ಅ’ಸ್ವಸ್ಥನಾಗಿದ್ದ ಕುನಾಲ್ ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಮೇ 26 ರಂದು ಮಗು ಮೃ’ತಪಟ್ಟಿದೆ ಎಂದು ದೆಹಲಿಯ ವೈದ್ಯರು ಕುಟುಂಬದವರಿಗೆ ತಿಳಿಸಿದರು.. ಆಗ ಕುಟುಂಬದವರು ಕಣ್ಣೀರು ಹಾಕುತ್ತಲೇ ಸಾ’ವನ್ನಪ್ಪಿದ ಮಗುವಿನ ಮೃ’ತ ದೇ’ಹವನ್ನು ಊರಿಗೆ ತಂದು ಎಲ್ಲಾ ರೀತಿಯ ಅಂ’ತ್ಯ ಸಂ’ಸ್ಕಾರ ಮಾಡಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರು.. ದೂರದ ಊರಿನಲ್ಲಿ ಇದ್ದ ಕುನಾಲ್ ಅಜ್ಜಿ

ಮೊಮ್ಮಗನ ಅಂತಿಮ ದರ್ಶನವನ್ನು ಪಡೆಯಬೇಕು ಎಂದು ಹಠ ಹಿಡಿದಿದ್ದರಿಂದ ಅವರು ಬರುವಿಕ್ಕೆಗಾಗಿ ಎಲ್ಲರು ಕಾಯುತ್ತಿದ್ದರು ಆ ಸಮಯದಲ್ಲಿ ಅಲ್ಲಿ ಒಂದು ಪವಾಡವೇ ನಡೆದಿದ್ದು.. ಶ’ವವಾಗಿ ಮಲಗಿದ್ದ ಮಗು ಈಗ ಜೀವಂತವಾಗಿದೆ ಕುನಾಲ್ ತಾಯಿ ಕಣ್ಣೀರು ಹಾಕುತ್ತಾ ಮಗನ ದೇಹದ ಮೇಲೆ ಬಿದ್ದು ನೋ’ವಿನಿಂದ ಕಣ್ಣೀರಿಟ್ಟು ಮಗನ ದೇಹವನ್ನು ಸವರುತ್ತಾ ಎದ್ದೇಳಪ್ಪ ಕಂದ ಅಮ್ಮನ ಮುಖವನ್ನು ನೋಡು ಎಂದು ಮಗನ ದೇಹವನ್ನು ಸವರುತ್ತಾ ಎಳೆದಾಡುತ್ತಿದ್ದಳು ಆ ವೇಳೆ ಮಗುವಿನ ದೇಹದಲ್ಲಿ ಆದ ಚಲನೆ ಕಂಡು ಬಂದಿದ್ದು ಆ ಕೂಡಲೆ ತಂದೆ ಹಿತೇಶ್ ಮಗುವಿನ ಮೇಲೆ ಹಾಕಿದ್ದ ಬಟ್ಟೆ ತೆಗೆದು ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟರು ಆಗ

ಮಗನ ದೇಹದಲ್ಲಿ ಮತ್ತಷ್ಟು ಚಲನೆ ಕಂಡುಬಂದಿದ್ದು ಹೃ’ದಯ ಬಡಿತ ಶುರುವಾಯಿತು.. ಆಗ ತಕ್ಷಣವೇ ಹಿತೇಶ್ ವೈದ್ಯರ ಬಳಿ ಹೋಗಿ ನನ್ನ ಮಗ ಬದುಕಿದ್ದಾನೆ ದಯವಿಟ್ಟು ಅವನನ್ನು ಉಳಿಸಿಕೊಂಡಿ ಎಂದು ಮಗುವನ್ನ ಎತ್ತಿಕೊಂಡು ಪಾಲಕರು ಸಮೀಪದ ಖಾಸಗಿ ಆಸ್ಪತ್ರೆಗೆ ಹೋದರು.. ಮಗುವನ್ನು ಪೂರ್ತಿಯಾಗಿ ಪರೀಕ್ಷೆ ಮಾಡಿದ ವೈದ್ಯರು ಮಗು ಬದುಕುವ ಕೇವಲ 15%‌ ಅಂತ ಹೇಳಿದ್ದರು.. ಆಗ ಪಾಲಕರು ಮಗುವಿಗೆ ಚಿಕಿತ್ಸೆ ಕೊಡಲು ಹೇಳಿದರು 20 ದಿನಗಳ ಕಾಲ ಚಿಕಿತ್ಸೆ ಕೊಟ್ಟಿದ್ದು ಪವಾಡ ಆದಂತೆ ಆ ಮಗು ಸಂಪೂರ್ಣವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡು ಕೊಂಡಿದ್ದೆ ಈಗ‌‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮಗು ಮನೆಯಲ್ಲಿ ಆರಾಮವಾಗಿ ಆಟವಾಡುತ್ತಿದೆ..