Advertisements

ಡಾ.ವಿಷ್ಣುವರ್ಧನ್ ಅವರು ಬಳಸಿದ ಕಾರು ಎಲ್ಲಿದೆ, ಆ ಕಾರನ್ನು ಯಾರು ಖರೀದಿ ಮಾಡಿದ್ದಾರೆ ಗೊತ್ತಾ? ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಡಾ‌/ ವಿಷ್ಣುವರ್ಧನ್ ಕನ್ನಡ ಹೆಸರಾಂತ ನಟ, ಇವರು ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಲ್ಲಿ ಒಬ್ಬರು, ಇವರು ತಮ್ಮ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ, ಅಲ್ಲದೇ ಕನ್ನಡ ಚಿತ್ರ ರಂಗದ‌ ಅಚ್ಚುಮೆಚ್ಚಿನ ನಟ, ಗಾಯಕ ಕೂಡ ಹೌದು.. ಇನ್ನು ಇವರನ್ನು ಸಾಹಸ ಸಿಂಹ ಡಾ ವಿಷ್ಣುವರ್ಧನ್ ಎಂದು ಕರೆಯುತ್ತಾರೆ, ಅದರೆ ಈಗಿನ ಕಾಲದ ಯುವ ಪೀಳಿಗೆಗೆ ಇವರ ಬಗ್ಗೆ ಅರಿವೇ ಇಲ್ಲ.. ಅಂತಹುದೇ ಒಂದು ಸುದ್ದಿ ವಿಷ್ಣುವರ್ಧನ್ ಅವರು ಖರೀದಿಸಿದ ಮೊದಲ ಕಾರಿನದ್ದು, ವಿಷ್ಣುವರ್ಧನ್ ಬಳಸಿದ ಕಾರು ಯಾವುದು, ಈಗ ಅವರ ಕಾರು ಎಲ್ಲಿದೆ ಇದರ ಬಗ್ಗೆ ಇಲ್ಲಿ ಪೂರ್ತಿಯಾಗಿ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಡಾ ವಿಷ್ಣುವರ್ಧನ್ ಅವರು ಬಳಸಿದ ಮೊದಲ ಕಾರು, ಪವಿತ್ರ ಪುಣ್ಯಕ್ಷೇತ್ರ ವಾದ ಶ್ರೀ ಧರ್ಮಸ್ಥಳದ‌ ಮ್ಯೂಸಿಯಂನಲ್ಲಿ ಡಾ ವಿಷ್ಣುವರ್ಧನ್ ಅವರ ನೆನಪಿಗೋಸ್ಕರ ಇಂದಿಗೂ ಸಹಾ ಮ್ಯೂಸಿಯಂ ನಲ್ಲಿ ಸುರಕ್ಷಿತವಾಗಿ ಆ ಕಾರನ್ನು ಪ್ರದರ್ಶನಕ್ಕಾಗಿ ಇಟ್ಟಿದ್ದಾರೆ.. ಇನ್ನು ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಹೊಸದಾಗಿ ಮ್ಯೂಸಿಯಂ ಮಾಡಿದಾಗ, ನಟ ವಿಷ್ಣುವರ್ಧನ್ ಅವರನ್ನು ಬೇಟೆ ಮಾಡಿ ಅವರ ಬಳಿ, ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ನಿಮ್ಮ ಕೊಡುಗೆಯಾಗಿ ಏನನ್ನಾದರೂ ನೀಡಿ ಎಂದು ಕೇಳಿದರಂತೆ,

[widget id=”custom_html-2″]

ಆಗ ವಿಷ್ಣುವರ್ಧನ್ ಅವರು ತಾವು ತುಂಬಾ ಪ್ರೀತಿಯಿಂದ ಖರೀದಿ ಮಾಡಿದ ಕಾರನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದರಂತೆ, ನಟ ವಿಷ್ಣುವರ್ಧನ್ ಬಳಸಿದ ಆ ಕಾರನ್ನು ಇಂದಿಗೂ ಕೂಡ, ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ, KA04M707 ನಂಬರ್ ನ ಕಾರು ಸಾರ್ವಜನಿಕ ಮುಖ್ಯ ಆಕರ್ಷಣೆ ಯಾಗಿದೆ, ಸ್ನೇಹಿತರೆ ನೀವು ಒಂದು ಬಾರಿಯಾದರೂ ಧರ್ಮಸ್ಥಳದ ಮ್ಯೂಸಿಯಂಗೆ ಹೋಗಿದ್ದೀರಾ? ಹಾಗಾದರೆ ವಿಷ್ಣುವರ್ಧನ್ ಅವರ ಕಾರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..